Just In
Don't Miss
- News
ಇಂತಹ ಅಯೋಗ್ಯರಿಗೆ ಅಧಿಕಾರ ಕೊಟ್ಟ ಜನತೆ ಈಗ ಬರುವ ಚುನಾವಣೆಗೆ ಕಾಯುತ್ತಿದ್ದಾರೆ: ಸರ್ಕಾರದ ವಿರುದ್ದ ಜೆಡಿಎಸ್ ಕಿಡಿ
- Movies
ವಾಣಿ ಜಯರಾಂ ಸಾವು: ಮರಣೋತ್ತರ ಪರೀಕ್ಷೆ ವಿವರ ಬಹಿರಂಗ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Sports
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
- Automobiles
ಮಾರುತಿ ಜಿಮ್ನಿಯಿಂದ-ಮಹೀಂದ್ರಾ ಥಾರ್ವರೆಗೆ 2023ರಲ್ಲಿ ಕೈಗೆಟಕುವ ಬೆಲೆಯ 4x4 ಎಸ್ಯುವಿಗಳು
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಏರ್‌ಟೆಲ್ ಕೊಡುಗೆ : ಪ್ರತಿದಿನ ಸಿಗಲಿದೆ ಹೆಚ್ಚುವರಿ ಉಚಿತ ಡೇಟಾ!
ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಮುಂಚೂಣಿಯ ಸ್ಥಾನದಲ್ಲಿ ಗುರುತಿಸಿಗೊಂಡಿದ್ದು, ಉಳಿದ ಏರ್‌ಟೆಲ್, ವೊಡಾಫೋನ್ ಮತ್ತು ಬಿಎಸ್‌ಎನ್‌ಎಲ್ ಸಂಸ್ಥೆಗಳು ಜಿಯೋಗೆ ತೀವ್ರ ಪೈಪೋಟಿ ನೀಡುತ್ತಿವೆ. ಮುಖ್ಯವಾಗಿ ಏರ್‌ಟೆಲ್ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡು, ಮಾರುಕಟ್ಟೆಯಲ್ಲಿ ಮತ್ತೆ ನಂಬರ್ ಒನ್ ಪಟ್ಟ ಅಲಂಕರಿಸಿಕೊಳ್ಳಲು ಹವಣಿಸುತ್ತಿದೆ. ಈ ನಿಟ್ಟಿನಲ್ಲಿ ಗ್ರಾಹಕರಿಗೆ ಹೆಚ್ಚುವರಿ ಕೊಡುಗೆಗಳನ್ನು ನೀಡುತ್ತ ಮುನ್ನಡೆದಿದೆ.
ಹೌದು, ಭಾರ್ತಿ ಏರ್‌ಟೆಲ್ ಸಂಸ್ಥೆಯು ತನ್ನ ಆಯ್ದ ಪ್ರೀಪೇಡ್ ಗ್ರಾಹಕರಿಗೆ ಇದೀಗ ಹೊಸ ಆಫರ್ ನೀಡಿದ್ದು, ಜನಪ್ರಿಯ 509ರೂ. ಮತ್ತು 558ರೂ.ಗಳ ಪ್ಲ್ಯಾನ್‌ಗಳಲ್ಲಿ ಹೆಚ್ಚುವರಿಯಾಗಿ ಉಚಿತ 400MB ಡೇಟಾ ಘೋಷಿಸಿದೆ. ಹಾಗೂ 499ರೂ.ಗಳ ಪ್ಲ್ಯಾನ್‌ಗೆ ಹೆಚ್ಚುವರಿ 250MB ಬೋನಸ್ ಡೇಟಾ ಸೇರಿಸಿದೆ. ಹೀಗಾಗಿ ಈ ಪ್ಲ್ಯಾನ್‌ಗಳ ಪ್ರಸ್ತುತ ಲಭ್ಯವಾಗುವ ಡೇಟಾಗೆ ಹೆಚ್ಚುವರಿ ಡೇಟಾ ಪ್ರಯೋಜನ ಸಹ ಸೇರಿಕೊಳ್ಳಲಿದೆ.
ಏರ್‌ಟೆಲ್ ಕಂಪನಿಯು ಈಗಾಗಲೇ ತನ್ನ ಕೆಲವು ಪ್ರೀಪೇಡ್ ಪ್ಲ್ಯಾನ್‌ಗಳಿಗೆ ಹೆಚ್ಚುವರಿ ಡೇಟಾವನ್ನು ಉಚಿತವಾಗಿ ನೀಡಲಾರಂಭಿಸಿದೆ. ಇದರೊಂದಿಗೆ ಏರ್‌ಟೆಲ್ ಮ್ಯೂಸಿಕ್, ಏರ್‌ಟೆಲ್ ಟಿವಿ ಸದಸ್ಯತ್ವದ ಪ್ರಯೋಜನಗಳು ಸಹ ಇರಲಿವೆ. ಹಾಗಾದರೇ ಏರ್‌ಟೆಲ್ ಕಂಪನಿಯ 509ರೂ, 558ರೂ ಮತ್ತು 499ರೂ.ಗಳ ಹೆಚ್ಚುವರಿ ಉಚಿತ ಡೇಟಾ ಸೀಗಲಿದೆ ಈ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮುಂದೆ ಓದಿರಿ.

ಏರ್‌ಟೆಲ್ 499ರೂ. ಪ್ಲ್ಯಾನ್
ಏರ್‌ಟೆಲ್ ಕಂಪನಿಯ ಜನಪ್ರಿಯ 499ರೂ. ಪ್ಲ್ಯಾನ್‌ಗೂ ಸಹ ಹೆಚ್ಚುವರಿ ಡೇಟಾ ಕೊಡುಗೆ ಲಭ್ಯವಾಗಿದೆ. ಈ ಪ್ಲ್ಯಾನ್ ಮೂಲತವಾಗಿ ಪ್ರತಿದಿನ 2GB ಡೇಟಾ ಸೌಲಭ್ಯವನ್ನು ಹೊಂದಿದ್ದು, ಇದರೊಂದಿಗೆ ಅನಿಯಮಿತ ಉಚಿತ ಕರೆಗಳು, ಉಚಿತ ರೋಮಿಂಗ್ ಸೌಲಭ್ಯ ಮತ್ತು ಉಚಿತ ಎಸ್‌ಎಮ್‌ಎಸ್‌ಗಳನ್ನು ಸಹ ಒಳಗೊಂಡಿದೆ. ಈ ಪ್ಲ್ಯಾನ್‌ನ ವ್ಯಾಲಿಡಿಟಿ ಅವಧಿಯು 82 ದಿನಗಳಾಗಿವೆ. ಇದೀಗ 250MB ಬೋನಸ್ ಡೇಟಾ ಸಹ ಸೇರಿಲಿದೆ.

ಏರ್‌ಟೆಲ್ 509ರೂ. ಪ್ಲ್ಯಾನ್
ಏರ್‌ಟೆಲ್‌ನ 509ರೂ. ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ ಇನ್ನು ಪ್ರತಿದಿನ ಹೆಚ್ಚುವರಿಯಾಗಿ 400MB ಉಚಿತ ಡೇಟಾ ಸೇರಿಕೊಳ್ಳಲಿದೆ. ಉಳಿದಂತೆ ಪ್ರಸ್ತುತ ಇರುವ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳು, ಉಚಿತ ಎಸ್‌ಎಮ್‌ಎಸ್, ರೋಮಿಂಗ್ ಸೌಲಭ್ಯದ ಪ್ರಯೋಜನೆಗಳು ಮುಂದುವರೆಯಲಿವೆ. ಏರ್‌ಟೆಲ್ ಟಿವಿ ಮತ್ತು ಮ್ಯೂಸಿಕ್ ಸದಸ್ಯತ್ವ ಲಭ್ಯವಾಗಲಿದೆ.

ಏರ್‌ಟೆಲ್ 558ರೂ. ಪ್ಲ್ಯಾನ್
ಪ್ರಸ್ತುತ ಏರ್‌ಟೆಲ್ 558ರೂ. ಪ್ಲ್ಯಾನ್ 82 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಪ್ರತಿದಿನ 3GB ಉಚಿತ ಡೇಟಾ ಒದಗಿಸುತ್ತಿದೆ. ಹಾಗೆಯೇ ಉಚಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳು, ಎಸ್‌ಎಮ್ಎಸ್‌ಗಳ, ರೋಮಿಂಗ್ ಪ್ರಯೋಜನಗಳನ್ನು ಪಡೆದಿದೆ. ಇದರೊಂದಿಗೆ ಈಗ ಪ್ರತಿದಿನ ಹೆಚ್ಚುವರಿಯಾಗಿ 400MB ಉಚಿತ ಡೇಟಾ ಸೇರಿಕೊಳ್ಳಲಿದೆ.

ಇತರೆ ಬೇನಿಫಿಟ್ಸ್
ಹೆಚ್ಚುವರಿ ಡೇಟಾ ಸೌಲಭ್ಯದ ಪ್ರಯೋಜನದೊಂದಿಗೆ ಏರ್‌ಟೆಲ್ ಆಪ್, Wynk ಮ್ಯೂಸಿಕ್ ಮತ್ತು ಏರ್‌ಟೆಲ್ ಟಿವಿಯ ಸದಸ್ಯತ್ವ ಲಭ್ಯವಾಗಲಿದೆ. ಜೀ5, HOOQ, Eros Now, ಎಎಲ್‌ಟಿ ಬಾಲಾಜಿ, ಸೇರಿದಂತೆ ಜನಪ್ರಿಯ ವಿಡಿಯೊ ಸ್ಟ್ರೀಮಿಂಗ್ ಆಪ್‌ಗಳ ಕಂಟೆಂಟ್ ವೀಕ್ಷಿಸಬಹುದಾಗಿದೆ. ಏರ್‌ಟೆಲ್ ಥ್ಯಾಂಕ್ಸ್ ಕೊಡುಗೆಯಲ್ಲಿ ಮತ್ತಷ್ಟು ಭೇನಿಫಿಟ್ಸ್ ಲಭ್ಯವಾಗಲಿವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470