Just In
- 8 hrs ago
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- 9 hrs ago
ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?
- 9 hrs ago
ಫೈರ್-ಬೋಲ್ಟ್ನ ಈ ಸ್ಮಾರ್ಟ್ವಾಚ್ ಖರೀದಿಗೆ ಲಭ್ಯ!..ಇದರ ಲುಕ್ಗೆ ನೀವು ಕ್ಲೀನ್ ಬೋಲ್ಡ್!
- 10 hrs ago
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
Don't Miss
- Sports
ಕಿರಿಯ ಮಹಿಳಾ ತಂಡದ ಟಿ20 ವಿಶ್ವಕಪ್ ಗೆಲುವು ನಮಗೆ ದೊಡ್ಡ ಸ್ಫೂರ್ತಿ ನೀಡಿದೆ; ಹರ್ಮನ್ಪ್ರೀತ್ ಕೌರ್
- Movies
Bettada Hoo: 'ಬೆಟ್ಟದ ಹೂ' ಮಾಲಿನಿ ಅಮ್ಮ ಮಂದ್ರಾ ಮದುವೆ ಆದ್ಮೇಲೆ ಫುಲ್ ಮಿಂಚಿಂಗ್..!
- News
ಆರ್ಥಿಕ ಸಂಕಷ್ಟದ ನಡುವೆಯೇ ಪಾಕಿಸ್ತಾನದಲ್ಲಿ ಮತ್ತೊಂದು ದುರಂತ: ಮಸೀದಿಯಲ್ಲಿ ಆತ್ಮಹುತಿ ದಾಳಿ- 46 ಸಾವು, 150 ಮಂದಿಗೆ ಗಾಯ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪ್ರಪಂಚದಲ್ಲೇ ಮೊಟ್ಟ ಮೊದಲ 'ಹ್ಯಾಕ್ ಪ್ರೂಫ್' ಸಂವಹನ ಉಪಗ್ರಹ ಚೀನಾದಿಂದ!
ಚೀನಾ ಪ್ರಪಂಚದಲ್ಲೇ ಮೊಟ್ಟ ಮೊದಲ ಬಾರಿಗೆ ಕ್ವಾಂಟಮ್ ಉಪಗ್ರಹವನ್ನು ಲಾಂಚ್ ಮಾಡಿದ್ದು, ಇದು ಸ್ಪೇಸ್ ಮತ್ತು ಭೂಮಿ ನಡುವೆ "ಹ್ಯಾಕ್‌ಪ್ರೂಪ್' ಸಂವಹನ ವೈಶಿಷ್ಟ ಒಳಗೊಂಡಿದೆ. ಅಲ್ಲದೇ ಕದ್ದಾಲಿಕೆ ತಪ್ಪಿಸುವ ಮತ್ತು ಪ್ರತಿಬಂಧಿಸುವಿಕೆ ವೈಶಿಷ್ಟಗಳನ್ನು ಅಳವಡಿಸಲಾಗಿದೆ.
ಕ್ರಿಪೂ 5 ಶತಮಾನಗಳ ನಂತರ ಚೀನೀ ತತ್ವಜ್ಞಾನಿ ಮತ್ತು ವಿಜ್ಞಾನಿ ಮಾನವ ಇತಿಹಾಸದಲ್ಲಿ ಮೊದಲ ಬಾರಿಗೆ ದೃಗ್ವಿಜ್ಞಾನ ಪ್ರಯೋಗಗಳನ್ನು ಕೈಗೊಳ್ಳಲಾಗಿದೆ ಎಂದು ವರದಿಯಲ್ಲಿ ಹೇಳಿದ್ದು, ಹೊಸ ಉಪಗ್ರಹದ ಬಗೆಗಿನ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.
ದೈತ್ಯ ಕ್ಷುದ್ರಗ್ರಹ ಅಪ್ಪಳಿಸುವಿಕೆಯಿಂದ ಭೂಮಿ ನಾಶ; ನಾಸಾ ಪರಿಶೋಧನೆ

ಚೀನಾ
ಚೀನಾ ಪ್ರಪಂಚದಲ್ಲೇ ಮೊಟ್ಟ ಮೊದಲ ಬಾರಿಗೆ ಕ್ವಾಂಟಮ್ ಉಪಗ್ರಹವನ್ನು ಲಾಂಚ್ ಮಾಡಿದ್ದು, ಇದು ಸ್ಪೇಸ್ ಮತ್ತು ಭೂಮಿನಡುವೆ "ಹ್ಯಾಕ್‌ಪ್ರೂಪ್' ಸಂವಹನ ಒಳಗೊಂಡಿದೆ. ಅಲ್ಲದೇ ಕದ್ದಾಲಿಕೆ ತಪ್ಪಿಸುವ ಮತ್ತು ಪ್ರತಿಬಂಧಿಸುವಿಕೆ ವೈಶಿಷ್ಟಗಳನ್ನು ಅಳವಡಿಸಲಾಗಿದೆ.

ಉಪಗ್ರಹ ಲಾಂಚ್ ಮಾಡಿದ ಸ್ಥಳ
ಚೀನಾ ತನ್ನ ಮೊಟ್ಟ ಮೊದಲ "ಹ್ಯಾಕ್ ಪ್ರೂಫ್' ಕ್ವಾಂಟಮ್ ಉಪಗ್ರಹವನ್ನು ಗೋಬಿ ಡೆಸರ್ಟ್‌ನ ವಾಯುವ್ಯ ಜಿಯೊಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಲ್ಲಿ ಮಂಗಳವಾರ (ಆಗಸ್ಟ್ 16) ರಂದು ಬೆಳಗಿನ ಜಾವ 1:40 ಗಂಟೆಯಲ್ಲಿ ಲಾಂಚ್ ಮಾಡಿದೆ.

ಉಪಗ್ರಹದ ಚಟುವಟಿಕೆ
600 ಕಿಲೋಗ್ರಾಂಗಿಂತ ಹೆಚ್ಚಿನ ತೂಕದ ಉಪಗ್ರಹವು 500 ಕಿಲೋಮೀ ಎತ್ತರದಲ್ಲಿ ಸೂರ್ಯನ ಸಮಕಾಲಿನ ಕಕ್ಷೆಯಲ್ಲಿ 90 ನಿಮಿಷಗಳಿಗೊಮ್ಮೆ ಭೂಮಿಯನ್ನು ಸುತ್ತಲಿದೆ.

ಉಪಗ್ರಹದ ಹೆಸರು
ಉಪಗ್ರಹದ ಹೆಸರು "ಮಿಸಿಸ್ ಆಗಿದ್ದು, ಕ್ರಿಪೂ 5 ಶತಮಾನಗಳ ನಂತರ ಚೀನೀ ತತ್ವಜ್ಞಾನಿ ಮತ್ತು ವಿಜ್ಞಾನಿ ಮಾನವ ಇತಿಹಾಸದಲ್ಲಿ ಮೊದಲ ಬಾರಿಗೆ ದೃಗ್ವಿಜ್ಞಾನ ಪ್ರಯೋಗಗಳನ್ನು ಕೈಗೊಳ್ಳಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

2 ವರ್ಷಗಳ ಮಿಷನ್
2 ವರ್ಷಗಳ ಯೋಜಿತ ಮಿಷನ್ ಅನ್ನು "ಹ್ಯಾಕ್ ಪ್ರೂಫ್' ವಿನ್ಯಾಸದಲ್ಲಿ ಸ್ಥಾಪಿಸಿದ್ದು, ಕ್ವಾಂಟಮ್ ಕಂಮ್ಯೂನಿಕೇಷನ್ ಸ್ಪೇಸ್ ಮತ್ತು ಭೂಮಿ ನಡುವೆ ಯಾವುದೇ ಕದ್ದಾಲಿಕೆಗೆ ಅವಕಾಶವಿಲ್ಲ. ಅಲ್ಲದೇ ಕ್ವಾಟಮ್ ಭೌತಶಾಸ್ತ್ರದ ವಿಚಿತ್ರ ವಿದ್ಯಾಮಾನಗಳು ಮತ್ತು ಕ್ವಾಂಟಮ್ ತೊಡಕುಗಳ ಬಗೆಗಿನ ಒಳನೋಟದ ಬಗ್ಗೆ ಮಾಹಿತಿ ನೀಡಲಿದೆ.

ಕ್ವಾಂಟಮ್ ಕಂಮ್ಯೂನಿಕೇಷನ್
ಕ್ವಾಂಟಮ್ ಕಂಮ್ಯೂನಿಕೇಷನ್ ತೀವ್ರತರ ಹೆಚ್ಚಿನ ಭದ್ರತೆ ಹೊಂದಿದ್ದು, ಇದನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಹಾಗೆಯೇ ನಕಲು ಮಾಡಲು ಸಹ ಸಾಧ್ಯವಿಲ್ಲ.

ಕದ್ದಾಲಿಕೆ ಸಾಧ್ಯವಿಲ್ಲ
ಉಪಗ್ರಹದಿಂದ ಮಾಹಿತಿ ಕದ್ದಾಲಿಕೆ ಸಾಧ್ಯವಿಲ್ಲ. ಅಲ್ಲದೇ ಮಾಹಿತಿ ಕದ್ದಾಲಿಕೆಯನ್ನು ತಡೆಹಿಡಿಯುವ ವೈಶಿಷ್ಟವನ್ನು ಸಹ ಉಪಗ್ರಹ ಹೊಂದಿದೆ. ಕ್ವಾಂಟಮ್ ಕೀಗಳು ಯಾದೃಚ್ಛಿಕ ಸಂಖ್ಯೆಗಳ ಸರಣಿಯಿಂದ ಅಭಿವೃದ್ದಿ ಹೊಂದಿದ್ದು, ಇವುಗಳು ಇಬ್ಬರು ಸಂವಹನಕಾರರಿಂದ ಜೆನೆರೇಟ್ ಆಗಿವೆ.

ಉಪಗ್ರಹದ ಉಪಯೋಗ
ಉಪಗ್ರಹದ ಸಹಾಯದಿಂದ ವಿಜ್ಞಾನಿಗಳು ಭೂಮಿ ಮತ್ತು ಉಪಗ್ರಹದ ನಡುವಿನ ಕ್ವಾಂಟಮ್ ಕೀಗಳನ್ನು ಪರಿಶೀಲನೆ ನಡೆಸುತ್ತಾರೆ ಮತ್ತು ಭದ್ರತೆಯಿಂದ ಕೂಡಿದ ಕ್ವಾಂಟಮ್ ಸಂವಹನವನ್ನು ಬೀಜಿಂಗ್ ಮತ್ತು ಕ್ಷಿನ್ಜಿಯಾಂಗ್‌ನ ಉರುಮ್‌ಕಿ ನಡುವೆ ನಡೆಸುತ್ತಾರೆ.

ಓದಿರಿ ಗಿಜ್‌ಬಾಟ್ ಲೇಖನಗಳು

ಓದಿರಿ ಗಿಜ್‌ಬಾಟ್ ಲೇಖನಗಳು
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470