ವಿಮಾನ ಹಾರುವುದಾದರೂ ಹೇಗೆ? ಈ ವಿಶೇಷ ವೀಡಿಯೊ ನೋಡಿ!

By Suneel
|

ಆಕಾಶದಲ್ಲಿ ಹಾರುವ ಪಕ್ಷಿಯನ್ನು ನೋಡಿ ನಾನು ಸಹ ಒಂದು ದಿನ ಹೀಗೆ ಹಾರಾಡಬೇಕು ಎಂದುಕೊಂಡು 'ಎ.ಪಿ.ಜೆ ಅಬ್ದುಲ್‌ ಕಲಾಂ' ರವರು ಭಾರತದ ಅಣುಬಾಂಬು ಹಾಗೂ ಕ್ಷಿಪಣಿಗಳ ಜನಕ ಎಂದೇ ಪ್ರಸಿದ್ಧರಾದರೂ. ಅಬ್ದುಲ್‌ ಕಲಾಂ'ರವರು ಕ್ಷಿಪಣಿ ಜನಕರೇನೋ ಆದ್ರು ಆದ್ರೆ ಭಾರತದಲ್ಲೇ ಇರುವ ಬಹುಸಂಖ್ಯಾತ ಜನರಿಗೆ, ವಿದ್ಯಾರ್ಥಿಗಳಿಗೆ ವಿಮಾನ ಹೇಗೆ ಹಾರಾಡುತ್ತದೆ ಎಂಬುದಂತು ಗೊತ್ತಿಲ್ಲ. ಅಲ್ಲದೇ ತಿಳಿದುಕೊಳ್ಳಬೇಕೆಂಬ ಕುತೂಹಲವು ಹೆಚ್ಚು.

ವಿಮಾನ ಹಾರುವುದಾದರೂ ಹೇಗೆ? ಈ ವಿಶೇಷ ವೀಡಿಯೊ ನೋಡಿ!

ಯಾರಾದ್ರು ವಿಮಾನ ಹೇಗೆ ಹಾರಾಡುತ್ತದೆ ಎಂಬುದನ್ನು ವಿವರಿಸುತ್ತಾರೆ ಎಂದರೆ ಎಲ್ಲಿಲ್ಲದ ಕುತೂಹಲ ಹುಟ್ಟದೇ ಇರದು. ಅಲ್ಲದೇ ವಿಶೇಷವಾಗಿ ಇಂಜಿನಿಯರ್‌ ವಿದ್ಯಾರ್ಥಿಗಳಂತು ಪ್ರಾಥಮಿಕವಾಗಿ ವಿಮಾನ ಹೇಗೆ ಹಾರಾಡುತ್ತದೆ ಎಂಬುದನ್ನು ತಿಳಿದಷ್ಟು ಒಳ್ಳೆಯದು.

120 ವರ್ಷಗಳ ಹಿಂದಿನ ಎಕ್ಸರೇ ತಂತ್ರಜ್ಞಾನ ಹೇಗಿತ್ತು ಗೊತ್ತೇ?

'ರಾಕೆಟ್‌ ಸೈನ್ಸ್' ಎಂಬ ಟ್ರೆಂಡಿಂಗ್‌ ಯೂಟ್ಯೂಬ್‌ ಚಾನೆಲ್‌ ಎಲ್ಲರಿಗೂ ವಿಮಾನ ಹೇಗೆ ಹಾರಾಡುತ್ತವೆ ಎಂಬುದನ್ನು ಅನಿಮೇಷನ್ ವೀಡಿಯೊ ಮೂಲಕ ಕೆಲವೇ ನಿಮಿಷಗಳಲ್ಲಿ ಅರ್ಥ ಮಾಡಿಸಲಿದೆ. ಈ ವೀಡಿಯೊ ನೋಡಿದ ನಂತರ ನೀವು ಸಹ ಇತರರಿಗೆ ವಿಮಾನ ಹೇಗೆ ಹಾರಾಡುತ್ತದೆ ಎಂಬುದನ್ನು ವಿವರಿಸಬಹುದು. ಅಲ್ಲದೇ ನಿಮ್ಮ ನಿತ್ಯ ಜೀವನ ರಿಲೇಟ್‌ ಮಾಡಿಕೊಳ್ಳಬಹುದು. ವಿಮಾನ ಹೇಗೆ ಹಾರಾಡುತ್ತದೆ ಎಂದು ಕುತೂಹಲ ಹೊಂದಿರುವ ಎಲ್ಲರೂ ಈ ಕೆಳಗಿನ ಅನಿಮೇಷನ್‌ ವೀಡಿಯೋ ನೋಡಿ.

Best Mobiles in India

Read more about:
English summary
Ever Wondered How Do Planes Fly? This Animation Will Clear All Your Queries. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X