Home
Scitech

ಬಾಹ್ಯಾಕಾಶದಿಂದ ಸೆರೆಹಿಡಿದ 'ದೀಪಾವಳಿ ಭಾರತದ' ನೈಜ ಫೋಟೊ ವೈರಲ್!!

ಗಗನಯಾತ್ರಿ ಪಾವೊಲೊ ನೆಸ್ಪೋಲಿ ಎಂಬುವವರು ದೀಪಾವಳಿಯ ದಿನದಂದು ಅಂತರಿಕ್ಷದಿಂದ ಭಾರತದ ಚಿತ್ರವನ್ನು ಸೆರೆ ಹಿಡಿದಿದ್ದು ,ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಐಎಸ್) ದಿಂದ ತೆಗೆದ ಆ ಚಿತ್ರವನ್ನು ಅವರು ಟ್ವಿಟ್ ಮಾಡಿದ್ದರು.!

By Bhaskar N J

ದೀಪಾವಳಿ ಹಬ್ಬದಂದು ಸಿಡಿಸುವ ಪಟಾಕಿ ಭಾರತವನ್ನು ಹೇಗೆ ಪ್ರಜ್ವಲಿಸಲಿದೆ ಎಂಬುದು ಎಲ್ಲರಿಗೂ ಗೊತ್ತು.! ಆದರೆ, ಪ್ರಜ್ವಲವಾದ ಭಾರತ ಬಾಹ್ಯಾಕಾಶದಿಂದ ಹೇಗೆ ಕಾಣಿಸಲಿದೆ ಎಂಬ ಗಗನಯಾತ್ರಿ ಪಾವೊಲೊ ನೆಸ್ಪೋಲಿ ಅವರು ಟ್ವಿಟ್ ಮಾಡಿರುವ ದೀಪಾವಳಿ ಭಾರತದ ಫೋಟೊ ಇದೀಗ ವೈರಲ್ ಆಗಿದೆ.!!

ಹೌದು, ದೀಪಾವಳಿ ಹಬ್ಬದ ಸಮಯದಲ್ಲಿ ಭಾರತದ ಹೇಗೆ ಪ್ರಜ್ವಲಿಸುತ್ತದೆ ಎಂಬು ಹಲವು ಫೇಕ್ ಚಿತ್ರಗಳು ಜನರಿಗೆ ದೊರೆತಿದ್ದವು. ಬಹುತೇಕ ಜನರು ಇಂದಿಗೂ ಅವುಗಳೇ ಭಾರತ ದೀಪಾವಳಿ ದಿನ ಪ್ರಜ್ವಲಿಸುವ ದಿನ ಎಂದು ಅಂದುಕೊಂದ್ದರು, ಆದರೆ, ಇದೀಗ ನೈಜ ಚಿತ್ರ ಭಾರತೀಯರನ್ನು ಸೆಳೆಯುತ್ತಿದೆ.!!

ಬಾಹ್ಯಾಕಾಶದಿಂದ ಸೆರೆಹಿಡಿದ 'ದೀಪಾವಳಿ ಭಾರತದ' ನೈಜ ಫೋಟೊ ವೈರಲ್!!

ಗಗನಯಾತ್ರಿ ಪಾವೊಲೊ ನೆಸ್ಪೋಲಿ ಎಂಬುವವರು ದೀಪಾವಳಿಯ ದಿನದಂದು ಅಂತರಿಕ್ಷದಿಂದ ಭಾರತದ ಚಿತ್ರವನ್ನು ಸೆರೆ ಹಿಡಿದಿದ್ದು ,ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಐಎಸ್) ದಿಂದ ತೆಗೆದ ಆ ಚಿತ್ರವನ್ನು ಅವರು ಟ್ವಿಟ್ ಮಾಡಿದ್ದರು.! ಅವರು ಟ್ವಿಟ್ ಮಾಡಿದ್ದ ಬಹ್ಯಾಕಾಶದಿಂದ ತೆಗೆದ ಭಾರತದ ಫೋಟೊ ಇದೀಗ ಎಲ್ಲರ ಗಮನಸೆಳೆದಿದೆ.!!

ಭಾರತ ದೀಪಗಳಿಂದ ಜಗಮಗಿಸುತ್ತಿದೆದ್ದು, ದೀಪಾವಳಿ, ಹಿಂದೂಗಳು ಆಚರಿಸುವ ದೀಪಗಳ ಹಬ್ಬ ಇಂದಿನಿಂದ ಪ್ರಾರಂಭವಾಗುತ್ತದೆ, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಪಾವೊಲೊ ನೆಸ್ಪೋಲಿ ಟ್ವೀಟ್ ಮಾಡಿದ್ದಾರೆ. ದೀಪಾವಳಿ ಹಬ್ಬದ ಸಂಭ್ರಮಕ್ಕೆ ತೆರೆಬಿದ್ದಿದ್ದರೂ, ಈ ಫೋಟೊ ಮಾತ್ರ ವೈರಲ್ ಆಗಿದೆ.!!

ಓದಿರಿ: ಎಲ್ಲಾ ಫೋನ್‌ಗಳಲ್ಲಿಯೂ 'ಗೂಗಲ್' ಇರಲು ಕಾರಣವೇನು?..ಗೊತ್ತಾದ್ರೆ ಶಾಕ್ ಆಗ್ತೀರಾ!

Best Mobiles in India

English summary
Festival of lights just became brighter!. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+