Just In
- 15 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್‌ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 17 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 17 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 19 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- News
Iran Earthquake: ವಾಯುವ್ಯ ಇರಾನ್ನಲ್ಲಿ ಭೂಕಂಪನ; 7 ಸಾವು, 400 ಕ್ಕೂ ಹೆಚ್ಚು ಗಾಯಾಳು
- Movies
Breaking: ಕನ್ನಡ ಚಲನಚಿತ್ರರಂಗದ ಹಿರಿಯ ನಟ ಮನ್ದೀಪ್ ರಾಯ್ ನಿಧನ
- Sports
ಮುಂದಿನ ತಿಂಗಳು ಬಿಸಿಸಿಐ ಹೊಸ ಒಪ್ಪಂದ: ಸೂರ್ಯ, ಪಾಂಡ್ಯ, ಗಿಲ್ಗೆ ಬಂಪರ್ ಸಾಧ್ಯತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವರ್ಣಚಿತ್ರ ಬಿಡಿಸುವ ಸಣ್ಣ ಡ್ರೋನ್‌ಗಳು; ವಿಜ್ಞಾನಿಗಳಿಂದ ಸಾಫ್ಟ್‌ವೇರ್
ಇತ್ತೀಚೆಗೆ ತಾನೆ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಫೋಟೋವನ್ನು ಪೇಯಿಂಟಿಂಗ್ ಮಾಡಿದ ರೀತಿಯಲ್ಲಿ ಕಾಣುವಂತೆ ಮಾಡುವ 'ಪ್ರಿಸ್ಮಾ' ಎಂಬ ಕಲಾವಿದ ಆಪ್ ಅನ್ನು ಬಳಸಲು ಆರಂಭಿಸಿದ್ದಾರೆ. ಈ ಬೆಳವಣಿಗೆಯ ಹಿಂದೆಯೇ ಡ್ರೋನ್‌ಗಳು ಸಹ ಚಿತ್ರವನ್ನು ಬಿಡಿಸಲು, ಪೇಯಿಂಟ್ ಮಾಡಲು ಆರಂಭಿಸಿವೆ.
ಹೌದು, ವಿಜ್ಞಾನಿಗಳ ತಂಡವೊಂದು ಸಾಫ್ಟ್‌ವೇರ್ ಒಂದನ್ನು ಅಭಿವೃದ್ದಿಪಡಿಸಿದ್ದು, ಈ ಸಾಫ್ಟ್‌ವೇರ್ ಸಣ್ಣ ಡ್ರೋನ್‌ಗಳು ಬೃಹತ್ ದೊಡ್ಡದಾದ ವರ್ಣಚಿತ್ರ ಬಿಡಿಸಲು ಮತ್ತು ಹೊರಾಂಗಣ ಭಿತ್ತಿಚಿತ್ರಗಳನ್ನು ಬಿಡಿಸಲು ಸಹಾಯವಾಗುತ್ತದಂತೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.
10,000 ರೂ ಕೆಳಗೆ ಖರೀದಿಸಬಹುದಾದ ಟಾಪ್ 5 ಸ್ಮಾರ್ಟ್‌ಫೋನ್‌ಗಳು

ಸಣ್ಣ ಡ್ರೋನ್‌ಗಳು
ಸಣ್ಣ ಡ್ರೋನ್‌ಗಳು ಇಂಕ್ ಮತ್ತು ಇಂಕನ್ನು ಹೊಂದಿದ ಸ್ಪಾಂಜ್ ಅನ್ನು ಹೊಂದಿದ್ದು, ಇವುಗಳು ದೊಡ್ಡದಾದ ವರ್ಣಚಿತ್ರ ಮತ್ತು ಹೊರಾಂಗಣ ಭಿತ್ತಿಚಿತ್ರಗಳನ್ನು ಬಿಡಿಸುತ್ತವಂತೆ. ಈ ಚಟುವಟಿಕೆ ವಿಜ್ಞಾನಿಗಳು ಅಭಿವೃದ್ದಿಪಡಿಸಿರುವ ಸಾಫ್ಟ್‌ವೇರ್‌ನಿಂದ ಸಾಧ್ಯವಾಗಿದೆಯಂತೆ.

ಸಾಫ್ಟ್‌ವೇರ್
ಸಾಫ್ಟ್‌ವೇರ್ ಅನ್ನು ಕೆನೆಡಾದ 'McGill' ವಿಶ್ವವಿದ್ಯಾಲಯದ 'ಪಾಲ್ ಕ್ರೆ' ಮತ್ತು ಅವರ ವಿದ್ಯಾರ್ಥಿ ಬಳಗವು ಡ್ರೋನ್ ಮೂಲಕ ಡಾಟ್ ರೇಖಾಚಿತ್ರಗಳನ್ನು ಬಿಡಿಸಲು ಪ್ರೋಗ್ರಾಮ್ ಅನ್ನು ಅಭಿವೃದ್ದಿಪಡಿಸಿದ್ದರು.

ಏರಿಯಲ್ ರೋಬೋಟ್
ಏರಿಯಲ್ ರೋಬೋಟ್‌ಗಳು (ಡ್ರೋನ್‌ಗಳು) ನಿಖರವಾಗಿ ವರ್ಣಚಿತ್ರ ಬಿಡಿಸಲು ಸಂಕೀರ್ಣ ಕ್ರಮಾವಳಿಗಳ್ನು ಹೊಂದಿಸಬೇಕು, ಪ್ರತಿ ಬಾರಿ ಇಂಕ್ ಅನ್ನು ಅಪ್‌ಲೋಡ್ ಮಾಡಬೇಕು, ಮತ್ತು ನಿರ್ಧಿಷ್ಟ ಸ್ಥಳಗಳ ದೋಷಗಳನ್ನು ಹೊಂದಿಸಬೇಕು ಎಂದು ಸಂಶೋಧಕರು ಹೇಳಿದ್ದಾರೆ.

ಇಂಕ್ ಮತ್ತು ಸ್ಪಾಂಜ್
ಡ್ರೋನ್‌ಗಳು ವರ್ಣಚಿತ್ರ ಬಿಡಿಸಲು ಸಾಕಷ್ಟು ಕೈಗಳನ್ನು ಹೊಂದಿದ್ದು, ಕೈಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಂಕ್ ಮತ್ತು ಇಂಕ್ ಹೊಂದಿದ ಸ್ಪಾಂಜ್ ಅನ್ನು ಹೊಂದಿರುತ್ತದೆ.

ಹಾರಾಡುತ್ತಾ ಪೇಯಿಂಟ್
ಡ್ರೋನ್‌ಗಳು ಹಾರಾಡುತ್ತಾ ಮೇಲ್ಮೈನಲ್ಲಿ ವರ್ಣಚಿತ್ರಗಳನ್ನು ಬಿಡಿಸುತ್ತವೆ. ಇಂಟರ್ನಲ್ ಸೆನ್ಸಾರ್ ಮತ್ತು ಮೋಶನ್ ಕ್ಯಾಪ್ಚರ್ ಸಿಸ್ಟಮ್ ನಿರ್ಧಿಷ್ಟ ಸ್ಥಳದಲ್ಲಿ ಇಂಕ್ ಅನ್ನು ಸ್ಪಾಂಜ್ ಮೂಲಕ ಹಚ್ಚಲು ಬಳಸಿಕೊಳ್ಳುತ್ತವೆ.

ಡ್ರೋನ್‌ಗಳು ಬಿಡಿಸಿದ ಚಿತ್ರಗಳು
ಇಲ್ಲಿಯವರೆಗೆ ಹಾರಾಡುವ ರೋಬೋಟ್‌ಗಳು ಅಲನ್ ಟೂರಿಂಗ್ ಗ್ರೇಸ್ ಕೆಲ್ಲಿ ಮತ್ತು ಛೆ ಗುಯೇವರ ಮತ್ತು ಇತರರ ಭಾವಚಿತ್ರಗಳನ್ನು ಬಿಡಿಸಿವೆ. ಈ ಭಾವಚಿತ್ರಗಳನ್ನು ವಿವಿಧ ಸೈಜ್‌ನಲ್ಲಿ ಬಿಡಿಸಲಾಗಿದೆ.

ದೊಡ್ಡ ಡ್ರೋನ್‌ಗಳು
ಕೆಲವು ಡ್ರೋನ್‌ಗಳು ಹೊರಾಂಗಣ ಭಿತ್ತಿಚಿತ್ತಗಳನ್ನು ಬಿಡಿಸಲು ಸಾಧ್ಯವಿಲ್ಲ. ಕಾರಣ ಹೊರಾಂಗಣ ಬಾಗಿಲುಗಳ ಮೇಲ್ಮೈ ವಕ್ರವಾಗಿರುತ್ತವೆ, ಅನಿಯಮಿತ ಮುಂಭಾಗಗಳು ಇರುವುದರಿಂದ ಭಿತ್ತಿಚಿತ್ರಗಳನ್ನು ಬಿಡಿಸಲು ಸಾಧ್ಯವಿಲ್ಲ ಎಂದು ಕ್ರೇ ಹೇಳಿದ್ದಾರೆ.

ಗಿಜ್‌ಬಾಟ್
10,000 ರೂ ಕೆಳಗೆ ಖರೀದಿಸಬಹುದಾದ ಟಾಪ್ 5 ಸ್ಮಾರ್ಟ್‌ಫೋನ್‌ಗಳು" title="ಚೀನಾದ ಅತಿದೊಡ್ಡ 'ಎಥಿಕಲ್ ಹ್ಯಾಕಿಂಗ್' ಗ್ರೂಪ್‌ನ 10 ಹ್ಯಾಕರ್ ಅರೆಸ್ಟ್
10,000 ರೂ ಕೆಳಗೆ ಖರೀದಿಸಬಹುದಾದ ಟಾಪ್ 5 ಸ್ಮಾರ್ಟ್‌ಫೋನ್‌ಗಳು

ಓದಿರಿ ಗಿಜ್‌ಬಾಟ್ ಲೇಖನಗಳು
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470