10 ಲಕ್ಷ ಅಶ್ಲೀಲ ವೀಡಿಯೋ/ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹೈಡ್‌

Written By:

ಸಾಮಾಜಿಕ ಜಾಲತಾಣ ವೆಬ್‌ಸೈಟ್‌ ಹಾಗೂ ಸಾಮಾಜಿಕ ಜಾಲತಾಣಗಳ ಅಪ್ಲಿಕೇಶನ್‌ನಲ್ಲಿ ಅಶ್ಲೀಲ ಫೋಟೋ ಮತ್ತು ವೀಡಿಯೋಗಳನ್ನು ಶೇರ್‌ ಮಾಡಬಾರದು ಅಂತ ಎಲ್ಲಾ ದೇಶಗಳು ಸಹ ನಿಯಮ, ಹಾಗೂ ನಿಷೇಧ ಮಾಡಿದ್ದೆ ಮಾಡಿದ್ದು. ಆದ್ರೆ ಏನ್‌ ಪ್ರಯೋಜನ ಬಂತು ಹೇಳಿ. ಈಗಲೂ ಸಹ ಫೇಸ್‌ಬುಕ್‌ ಅಲ್ಲದೇ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೀಡಿಯೋ, ಫೋಟೋಗಳು ಎರಡು ಸಹ ಹರಿದಾಡುತ್ತಿರುತ್ತವೆ. ಅಲ್ಲದೇ ಇನ್ನೊಬ್ಬರ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಸಹ ಹೀಗೆ ದುಷ್ಕರ್ಮಿಗಳು ಪೋಸ್ಟ್ ಮಾಡುತ್ತಿರುತ್ತಾರೆ. ಈ ಮಾಹಿತಿ ಹೇಳಲು ಕಾರಣವಿಷ್ಟೆ ನೋಡಿ. ಫೇಸ್‌ಬುಕ್‌ ಒಡೆತನದ ಆಪ್‌ ಇನ್‌ಸ್ಟಗ್ರಾಂನಲ್ಲಿ ಅಶ್ಲೀಲ ವೀಡಿಯೋ ಮತ್ತು ಫೋಟೋಗಳನ್ನು ನಿಷೇಧ(BAN) ಮಾಡಲಾಗಿದ್ದರು ಸಹ ಅದನ್ನು ನಾಶಗೊಳಿಸಲು ಬಳಕೆದಾರರು ಬೇರೆ ಮಾರ್ಗವನ್ನು ಕಂಡುಹಿಡಿದುಕೊಂಡಿದ್ದಾರೆ. ಈ ಮಾರ್ಗದ ಮೂಲಕ ಸಾಮಾಜಿಕ ಜಾಲತಾಣದಲ್ಲಿ 1 ದಶಲಕ್ಷ ಅಶ್ಲೀಲ ವೀಡಿಯೋ ಮತ್ತು ಫೋಟೋಗಳನ್ನು ಅಪ್‌ಲೋಡ್‌ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಓದಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 10 ಲಕ್ಷ ಅಶ್ಲೀಲ ವೀಡಿಯೋ ಮತ್ತು ಫೋಟೋಗಳು

10 ಲಕ್ಷ ಅಶ್ಲೀಲ ವೀಡಿಯೋ ಮತ್ತು ಫೋಟೋಗಳು

10 ಲಕ್ಷ ಅಶ್ಲೀಲ ವೀಡಿಯೋ ಫೋಟೋ Arabic ಹ್ಯಾಶ್‌ಟ್ಯಾಗ್‌ನಲ್ಲಿ ಹೈಡ್‌

ಅಶ್ಲೀಲ ಫೋಟೋಗಳು ಮತ್ತು ವೀಡಿಯೋಗಳನ್ನು ಫೇಸ್‌ಬುಕ್‌ ಒಡೆತನದ ಇನ್‌ಸ್ಟಗ್ರಾಂ ಆಪ್‌ನಲ್ಲಿ ನಿಷೇಧ (Ban) ಮಾಡಿದ್ದರು ಸಹ ಅದರಲ್ಲಿ ಅಶ್ಲೀಲ ವೀಡಿಯೋಗಳನ್ನು ಅಪ್‌ಲೋಡ್‌ ಮಾಡಲು ಬಳಕೆದಾರರು ಬೇರೆಯ ಮಾರ್ಗವನ್ನೆ ಬಳಸಿದ್ದಾರೆ. ಅದು ಯಾವುದು ಎಂದು ತಿಳಿಯ ಬೇಕೆ ಮುಂದಿನ ಸ್ಲೈಡರ್‌ ಓದಿ.

ಅರೇಬಿಕ್‌ (Arabic) ಹ್ಯಾಶ್‌ಟ್ಯಾಗ್‌'ನಲ್ಲಿ ಪತ್ತೆಯಾದ 10 ಲಕ್ಷ ಅಶ್ಲೀಲ ವೀಡಿಯೋಗಳು

ಅರೇಬಿಕ್‌ (Arabic) ಹ್ಯಾಶ್‌ಟ್ಯಾಗ್‌'ನಲ್ಲಿ ಪತ್ತೆಯಾದ 10 ಲಕ್ಷ ಅಶ್ಲೀಲ ವೀಡಿಯೋಗಳು

10 ಲಕ್ಷ ಅಶ್ಲೀಲ ವೀಡಿಯೋ ಫೋಟೋ Arabic ಹ್ಯಾಶ್‌ಟ್ಯಾಗ್‌ನಲ್ಲಿ ಹೈಡ್‌

'ಜೆಡ್‌ ಇಸ್ಮಾಯಿಲ್‌' ಎಂಬ ಟೆಕ್ನಾಲಜಿ ಬ್ಲಾಗರ್ ಫೇಸ್‌ಬುಕ್‌ ಒಡೆತನದ ಇನ್‌ಸ್ಟಗ್ರಾಂನಲ್ಲಿ "Movies" in Arabic ಟರ್ಮ್‌ನಲ್ಲಿ ಸಿನಿಮಾಗಿ ಹುಡುಕಬೇಕಾದರೆ "Arabic" ಹ್ಯಾಶ್‌ಟ್ಯಾಗ್‌ನಿಂದ 10 ಲಕ್ಷಕ್ಕೂ ಅಧಿಕ ಅಶ್ಲೀಲ ವೀಡಿಯೋ ಮತ್ತು ಫೋಟೋಗಳನ್ನು ಪತ್ತೆ ಹಚ್ಚಿದ್ದಾರೆ. ಇವುಗಳು ಯಾವುದೇ ಎಚ್ಚರಿಕೆ ನೀಡದೆ ಬಂದಿವೆಯಂತೆ.

 ಇಸ್ಮಾಯಿಲ್‌ ಬ್ಲಾಗ್‌ನಲ್ಲಿ ಬರೆದದ್ದು ಏನು?

ಇಸ್ಮಾಯಿಲ್‌ ಬ್ಲಾಗ್‌ನಲ್ಲಿ ಬರೆದದ್ದು ಏನು?

10 ಲಕ್ಷ ಅಶ್ಲೀಲ ವೀಡಿಯೋ ಫೋಟೋ Arabic ಹ್ಯಾಶ್‌ಟ್ಯಾಗ್‌ನಲ್ಲಿ ಹೈಡ್‌

"ಅಧಿಕವಾದ ಧೀರ್ಘ ಸಿನಿಮಾಗಳು ಇನ್‌ಸ್ಟಗ್ರಾಂ'ನಲ್ಲಿ ಮಿತಿಯಲ್ಲಿರುತ್ತವೆ. ಆದರೆ ಅವುಗಳು ಯುವಜನಾಂಗದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ಪ್ರಸ್ತುತದಲ್ಲಿ ಹಲವು ಮಕ್ಕಳು ಮತ್ತು ಯುವಜನತೆ ಬಹುಶಃ ಇನ್‌ಸ್ಟಗ್ರಾಂನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುತ್ತಾರೆ"ಎಂದು ಬರೆದಿದ್ದಾರೆ.

 ಅರೇಬಿಕ್‌ ಹ್ಯಾಶ್‌ಟ್ಯಾಗ್‌

ಅರೇಬಿಕ್‌ ಹ್ಯಾಶ್‌ಟ್ಯಾಗ್‌

10 ಲಕ್ಷ ಅಶ್ಲೀಲ ವೀಡಿಯೋ ಫೋಟೋ Arabic ಹ್ಯಾಶ್‌ಟ್ಯಾಗ್‌ನಲ್ಲಿ ಹೈಡ್‌

ಇಸ್ಮಾಯಿಲ್ ಇನ್‌ಸ್ಟಗ್ರಾಂ'ನಲ್ಲಿ 10 ಲಕ್ಷಕ್ಕೂ ಅಧಿಕವಾದ ಅಶ್ಲೀಲ ವೀಡಿಯೋ ಮತ್ತು ಫೋಟೋಗಳು "#Arabic" ಹ್ಯಾಶ್‌ಟ್ಯಾಟ್‌ನಲ್ಲಿ ಅಡಗಿವೆ(ಹೈಡ್‌) ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್‌ಸ್ಟಗ್ರಾಂ ಬ್ಲಾಕ್‌

ಇನ್‌ಸ್ಟಗ್ರಾಂ ಬ್ಲಾಕ್‌

10 ಲಕ್ಷ ಅಶ್ಲೀಲ ವೀಡಿಯೋ ಫೋಟೋ Arabic ಹ್ಯಾಶ್‌ಟ್ಯಾಗ್‌ನಲ್ಲಿ ಹೈಡ್‌

ಇಸ್ಮಾಯಿಲ್‌'ರ ಬ್ಲಾಗ್‌ ಪೋಸ್ಟ್‌ನಂತರ ಇನ್‌ಸ್ಟಗ್ರಾಂ "ಎಲ್ಲಾ ಪ್ರಾಥಮಿಕ ಹ್ಯಾಶ್‌ಟ್ಯಾಗ್‌ಗಳನ್ನು ಬ್ಲಾಕ್‌ ಮಾಡಿದೆ. ಪ್ರಸ್ತುತದಲ್ಲಿ ಜನರು ಧೀರ್ಘವಾದ ಹ್ಯಾಶ್‌ಟ್ಯಾಗ್‌ ಬಳಸಿ ಅಶ್ಲೀಲ ವೀಡಿಯೋಗಳಿಗೆ ಸರ್ಚ್‌ ಮಾಡುತ್ತಿದ್ದಾರೆ", ಎಂದು ಬ್ಲಾಗ್‌ನಲ್ಲಿ ಬರೆದಿದ್ದಾರೆ.

ಇನ್‌ಸ್ಟಗ್ರಾಂ

ಇನ್‌ಸ್ಟಗ್ರಾಂ

10 ಲಕ್ಷ ಅಶ್ಲೀಲ ವೀಡಿಯೋ ಫೋಟೋ Arabic ಹ್ಯಾಶ್‌ಟ್ಯಾಗ್‌ನಲ್ಲಿ ಹೈಡ್‌

ಶಿಸ್ತುಕ್ರಮದ ಹೊರತಾಗಿಯೂ, ಇನ್‌ಸ್ಟಗ್ರಾಂ'ನಿಂದ ಯಾವುದೇ ರೀತಿಯ ಅಧಿಕೃತ ಮಾಹಿತಿ ಈ ವಿಷಯವಾಗಿ ಹೊರಬಿದ್ದಿಲ್ಲ.

ಇನ್‌ಸ್ಟಗ್ರಾಂ ಸಮುದಾಯ ಮಾರ್ಗಸೂಚಿ

ಇನ್‌ಸ್ಟಗ್ರಾಂ ಸಮುದಾಯ ಮಾರ್ಗಸೂಚಿ

10 ಲಕ್ಷ ಅಶ್ಲೀಲ ವೀಡಿಯೋ ಫೋಟೋ Arabic ಹ್ಯಾಶ್‌ಟ್ಯಾಗ್‌ನಲ್ಲಿ ಹೈಡ್‌

ಇನ್‌ಸ್ಟಗ್ರಾಂ ಸಮುದಾಯ ಮಾರ್ಗಸೂಚಿ "ಜನರಿಗೆ ಯಾವಾಗ ಅಶ್ಲೀಲ ವೀಡಿಯೋ ಮತ್ತು ಫೋಟೋಗಳನ್ನು ಹಂಚಬೇಕು ಎನಿಸುತ್ತದೊ ಆಗ ಇಂತಹ ಸೃಜನಶೀಲ ಯೋಜನೆಯನ್ನು ಬಳಸುತ್ತಾರೆ. ಆದರೆ ಇನ್‌ಸ್ಟಗ್ರಾಂನಲ್ಲಿ ಅಶ್ಲೀಲ ವೀಡಿಯೋಗಳನ್ನು, ಫೋಟೋಗಳನ್ನು ಹಂಚಲು ಅನುಮತಿ ಇಲ್ಲ" ಎಂದು ಹೇಳಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
1 million porn videos on Instagram hidden in Arabic hashtags:Report. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot