ಸೋಶಿಯಲ್ ಮೀಡಿಯಾ ಸುದ್ದಿ

ಇನ್‌ಸ್ಟಾಗ್ರಾಮ್‌ ಲೈವ್ ಸ್ಟ್ರೀಮ್‌ ಬಗ್ಗೆ ಈ ಸಂಗತಿ ತಿಳಿಯುವುದು ಸೂಕ್ತ!
Social media

ಇನ್‌ಸ್ಟಾಗ್ರಾಮ್‌ ಲೈವ್ ಸ್ಟ್ರೀಮ್‌ ಬಗ್ಗೆ ಈ ಸಂಗತಿ ತಿಳಿಯುವುದು ಸೂಕ್ತ!

ಇನ್‌ಸ್ಟಾಗ್ರಾಮ್‌ ಸದ್ಯ ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿರುವ ಸಾಮಾಜಿಕ ಜಾಲತಾಣಗಳ ಪೈಕಿ ಒಂದಾದಗಿದೆ. ಈ ಸೋಶಿಯಲ್ ಮೀಡಿಯಾ ಕೆಲವು ಉಪಯುಕ್ತ...
ಸ್ಕಲ್‌ ಬ್ರೇಕರ್‌ ಚಾಲೆಂಜ್‌ ವಿಡಿಯೋ ಡಿಲೀಟ್‌ಗೆ ಸರ್ಕಾರ ಸೂಚನೆ..! ಏನೀದು ಚಾಲೆಂಜ್‌..?
Social media

ಸ್ಕಲ್‌ ಬ್ರೇಕರ್‌ ಚಾಲೆಂಜ್‌ ವಿಡಿಯೋ ಡಿಲೀಟ್‌ಗೆ ಸರ್ಕಾರ ಸೂಚನೆ..! ಏನೀದು ಚಾಲೆಂಜ್‌..?

‘ಸ್ಕಲ್ ಬ್ರೇಕರ್’ ಚಾಲೆಂಜ್ ಎಂದು ಕರೆಯಲ್ಪಡುವ ವಿಡಿಯೋಗಳನ್ನು ತಮ್ಮ ಪ್ಲಾಟ್‌ಫಾರ್ಮ್‌ಗಳಿಂದ ಅಳಿಸಿ ಹಾಕುವಂತೆ ಸರ್ಕಾರ ಸಾಮಾಜಿಕ ಮಾಧ್ಯಮ ವೇದಿಕೆಗಳಾದ...
ಒಬ್ಬ ವ್ಯಕ್ತಿಯಿಂದಲೇ ಫೇಸ್‌ಬುಕ್‌ನಲ್ಲಿ ಎರಡೆರಡೂ ಬಾರಿ ಮೋಸ..! 1 ಲಕ್ಷ ರೂ. ವಂಚನೆ..!
Social media

ಒಬ್ಬ ವ್ಯಕ್ತಿಯಿಂದಲೇ ಫೇಸ್‌ಬುಕ್‌ನಲ್ಲಿ ಎರಡೆರಡೂ ಬಾರಿ ಮೋಸ..! 1 ಲಕ್ಷ ರೂ. ವಂಚನೆ..!

ಡಿಜಿಟಲ್‌ ಯುಗ ಬೆಳೆದಂತೆಲ್ಲ, ಸೈಬರ್‌ ಕ್ರೈಂ, ವಂಚನೆ ಪ್ರಕರಣಗಳು ಹೆಚ್ಚುತ್ತಲೆ ಇವೆ. ಹೌದು, ಇತ್ತೀಚಿಗಷ್ಟೇ ಥಾಣೆಯ ನಿವಾಸಿಯೊಬ್ಬ ಒಬ್ಬನೇ ವ್ಯಕ್ತಿಯಿಂದ ಎರಡೆರಡು...
ಚಿಲ್ಲರೆ ವ್ಯಾಪಾರಿಗಳಿಂದ ಶಾಪಿಂಗ್ ಡಾಟಾ ಕಲೆಹಾಕುವ ಫೇಸ್ ಬುಕ್
Social media

ಚಿಲ್ಲರೆ ವ್ಯಾಪಾರಿಗಳಿಂದ ಶಾಪಿಂಗ್ ಡಾಟಾ ಕಲೆಹಾಕುವ ಫೇಸ್ ಬುಕ್

ಟಾಪ್ ರೀಟೈಲರ್ ಗಳ ಜೊತೆಗೆ ಫೇಸ್ ಬುಕ್ ಕೈಜೋಡಿಸಿದ್ದು ರೀಟೈಲ್ ಸ್ಟೋರ್ ಗಳಲ್ಲಿ ಗ್ರಾಹಕರು ಏನನ್ನು ಖರೀದಿಸುತ್ತಾರೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣವು ಡಾಟಾವನ್ನು ಕಲೆಹಾಕಲಿದೆ....
ಫೇಸ್ ಬುಕ್ ಹೊಸ ಸಿಗರೇಟ್ ಇದ್ದ ಹಾಗೆ- ಸೇಲ್ಸ್ ಫೋರ್ಸ್ ಸಿಇಓ ಹೇಳಿಕೆ
Social media

ಫೇಸ್ ಬುಕ್ ಹೊಸ ಸಿಗರೇಟ್ ಇದ್ದ ಹಾಗೆ- ಸೇಲ್ಸ್ ಫೋರ್ಸ್ ಸಿಇಓ ಹೇಳಿಕೆ

ಚಟ ಅಂದ್ರೆ ಯಾವುದು ಹೇಳಿ? ಡ್ರಿಂಕ್ಸ್ ಮಾಡೋದು, ಧೂಮಪಾನ ಮಾಡುವುದು ಇತ್ಯಾದಿ ಅಲ್ಲವೇ? ಆದರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾ ಕೂಡ ಒಂದು ಚಟವಾಗಿ ಪರಿಣಮಿಸುತ್ತಿದ್ದು ಅದರ ಬಗ್ಗೆ...
ಫೇಸ್‌ಬುಕ್‌ನಿಂದ ಮತ್ತೊಂದು ಹೊಸ ಆಪ್‌..! ಇನ್‌ಸ್ಟಾಗ್ರಾಂನಂತೆ ಫೀಚರ್ಸ್‌..!
Social media

ಫೇಸ್‌ಬುಕ್‌ನಿಂದ ಮತ್ತೊಂದು ಹೊಸ ಆಪ್‌..! ಇನ್‌ಸ್ಟಾಗ್ರಾಂನಂತೆ ಫೀಚರ್ಸ್‌..!

ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್ ಈಗಾಗಲೇ ಇನ್‌ಸ್ಟಾಗ್ರಾಂ ಮತ್ತು ವಾಟ್ಸ್‌ಆಪ್‌ನಿಂದ ಬಹುದೊಡ್ಡ ಆದಾಯವನ್ನು ಗಳಿಸುತ್ತಿದೆ. ಈ ಪಟ್ಟಿಗೆ ಮತ್ತೊಂದು...
ಫೇಸ್‌ಬುಕ್‌ನಲ್ಲಿ ಇನ್ಮುಂದೆ ಕಾಣಲ್ಲ ಲೈಕ್‌ ಕೌಂಟ್ಸ್‌..!
Social media

ಫೇಸ್‌ಬುಕ್‌ನಲ್ಲಿ ಇನ್ಮುಂದೆ ಕಾಣಲ್ಲ ಲೈಕ್‌ ಕೌಂಟ್ಸ್‌..!

ಜಗತ್ತಿನ ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದೆ. ಅದರಂತೆ, ಪೋಸ್ಟ್‌ ಲೈಕ್‌ಗಳನ್ನು ಮರೆಮಾಚಲು ಮುಂದಾಗಿದೆ....
ಸಾಮಾಜಿಕ ಜಾಲತಾಣಗಳ ದುರ್ಬಳಕೆ ಮೇಲೆ ಕಡಿವಾಣ: ಸುಪ್ರೀಂ ಸೂಚನೆ!
Social media

ಸಾಮಾಜಿಕ ಜಾಲತಾಣಗಳ ದುರ್ಬಳಕೆ ಮೇಲೆ ಕಡಿವಾಣ: ಸುಪ್ರೀಂ ಸೂಚನೆ!

ಸಾಮಾಜಿಕ ಜಾಲತಾಣಗಳಲ್ಲಿನ ಮಾಹಿತಿ ಮತ್ತು ದತ್ತಾಂಶಗಳ ಕುರಿತು ಕೇಂದ್ರ ಸರ್ಕಾರ ಸೂಕ್ತ ಮತ್ತು ಸಮರ್ಪಕ ನೀತಿ ರೂಪಿಸಬೇಕು. ಸಾಮಾಜಿಕ ಜಾಲತಾಣಗಳ ದುರ್ಬಳಕೆ ವಿಚಾರಕ್ಕೆ...
1000ಕ್ಕೂ ಅಧಿಕ ಆಪ್‌ಗಳಿಗೆ ನಿಷೇಧ ಹೇರಿದೆ ಫೇಸ್‌ಬುಕ್‌!..ಏಕೆ ಗೊತ್ತಾ?
Social media

1000ಕ್ಕೂ ಅಧಿಕ ಆಪ್‌ಗಳಿಗೆ ನಿಷೇಧ ಹೇರಿದೆ ಫೇಸ್‌ಬುಕ್‌!..ಏಕೆ ಗೊತ್ತಾ?

'ಕೇಂಬ್ರಿಜ್ ಅನಾಲಿಟಿಕಾ' ಪ್ರಕರಣದಿಂದ ತನ್ನ ಅಸ್ತಿತ್ವಕ್ಕೆ ಧಕ್ಕೆತಂದುಕೊಂಡಿದ್ದ ಫೇಸ್‌ಬುಕ್ ಇದೀಗ 1000ಕ್ಕೂ ಅಧಿಕ ಆಪ್‌ಗಳನ್ನು ನಿಷೇಧಿಸಿ ಹೊಸ ಕ್ರಮ ಕೈಗೊಂಡಿದೆ....
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X