ಟಾಪ್ 10 ನಿಯಮಗಳನ್ನು ಅನುಸರಿಸಿ ವಾಟ್ಸಾಪ್ ಬಳಸಿ

By Shwetha
|

ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ಅಪ್ಲಿಕೇಶನ್ ಬಳಕೆದಾರನಿಗೂ ಇಂಟರ್ನೆಟ್ ಸಂಪರ್ಕ ಅತ್ಯಗತ್ಯವಾಗಿದೆ. ಆದರೆ ನೀವು ಹೋದಲ್ಲೆಲ್ಲಾ ಇಂಟರ್ನೆಟ್ ಅಥವಾ ವೈಫೈ ಸೇವೆ ಇರಬೇಕೆಂದೇನಿಲ್ಲ ಅಲ್ಲವೇ? ಆಗ ನಿಮ್ಮ ಈ ಅಪ್ಲಿಕೇಶನ್‌ಗಳು ನಿರುಪಯುಕ್ತ ಎಂದು ನಿಮಗನ್ನಿಸಬಹುದು. ಈ ಸಂದರ್ಭದಲ್ಲಿ ನಾವು ನೀಡುತ್ತಿರುವ ಉತ್ತಮ ಆಫ್‌ಲೈನ್ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ನಿಮಗೆ ಸಹಕಾರಿಯಾಗಲಿವೆ

ಹಾಗಿದ್ದರೆ ಇಂಟರ್ನೆಟ್ ಬಳಸದೆಯೇ ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದೆನಿಸಲಿರುವ ಆ ಅಪ್ಲಿಕೇಶನ್‌ಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ಉತ್ತರಿಸುವ ದಯೆ ಇರಲಿ

ಉತ್ತರಿಸುವ ದಯೆ ಇರಲಿ

ಇನ್ನೊಬ್ಬ ವ್ಯಕ್ತಿಯ ಸಂದೇಶಗಳಿಗೆ ಉತ್ತರಿಸುವ ಗುಣವಿರಲಿ, ಜನರ ಸಂದೇಶಗಳಿಗೆ ಉತ್ತರಿಸುವ ಗುಣ ನಿಮ್ಮದಾಗಿರಲಿ. ಅವರ ಸಂದೇಶಗಳಿಂದ ನಿಮಗೆ ಕಿರಿಕಿರಿಯನ್ನುಂಟು ಮಾಡುವ ಜನರನ್ನು ದೂರವಿರಿಸಿ. "ನಂತರ ನಿಮ್ಮಲ್ಲಿ ಮಾತನಾಡುತ್ತೇನೆ" ಎಂಬುದಾಗಿ ತಿಳಿಸಿ ಅವರ ಸಂದೇಶಗಳನ್ನು ಅವಗಣಿಸಬಹುದು.

ಫೋಟೋಗಳನ್ನು ಫಾರ್ವರ್ಡ್ ಮಾಡುವುದು

ಫೋಟೋಗಳನ್ನು ಫಾರ್ವರ್ಡ್ ಮಾಡುವುದು

ಫೋಟೋಗಳನ್ನು ಇನ್ನೊಬ್ಬರಿಗೆ ಹಂಚುವುದು ಆಸಕ್ತಿಕರ ಅಂಶವಾಗಿದೆ. ನೀವು ಫೋಟೋಗಳನ್ನು ಹೊಂದಿದ್ದಲ್ಲಿ ಮಾತ್ರವೇ ಅದನ್ನು ಫಾರ್ವರ್ಡ್ ಮಾಡಲು ಹೋಗಿ. ಸೀಮಿತ ಡೇಟಾ ಯೋಜನೆಗಳಿರುವ ಸಂದರ್ಭದಲ್ಲಿ ಎಲ್ಲಾ ಫೋಟೋಗಳನ್ನು ಜನರು ಡೌನ್‌ಲೋಡ್ ಮಾಡುವುದಿಲ್ಲ.

ಕಿರಿಕಿರಿ ಮಾಡದಿರಿ

ಕಿರಿಕಿರಿ ಮಾಡದಿರಿ

ಸಂದೇಶಗಳಿಂದ ಜನರಿಗೆ ಕಿರಿಕಿರಿಯನ್ನುಂಟು ಮಾಡಬೇಡಿ. ನೀವು ಅಡಚಣೆ ಉಂಟುಮಾಡುತ್ತಿದ್ದೀರಿ ಎಂದು ಭಾವಿಸುವವರಿಗೆ ಎಂದೂ ಸಂದೇಶಗಳನ್ನು ಕಳುಹಿಸಬೇಡಿ.

ಪ್ರೊಫೈಲ್ ಚಿತ್ರ ತೋರಿಕೆಗಲ್ಲ

ಪ್ರೊಫೈಲ್ ಚಿತ್ರ ತೋರಿಕೆಗಲ್ಲ

ವಾಟ್ಸಾಪ್‌ನಲ್ಲಿ ನೀವು ಅಳವಡಿಸುವ ಪ್ರೊಫೈಲ್ ಚಿತ್ರ ತೋರಿಕೆಗಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಆದ್ದರಿಂದ ಇತರರಿಗೆ ನೋವನ್ನುಂಟು ಮಾಡುವಂತೆ ನಿಮ್ಮ ಪ್ರೊಫೈಲ್ ಚಿತ್ರವನ್ನು ಹೊಂದಿಸದಿರಿ.

ಎಮೋಜಿಗಳ ಬಳಕೆ

ಎಮೋಜಿಗಳ ಬಳಕೆ

ಅಗತ್ಯ ಬಿದ್ದಾಗ ಮಾತ್ರವೇ ಎಮೋಜಿಗಳ ಬಳಕೆಯನ್ನು ಮಾಡಿ. ಇವುಗಳ ಬಳಕೆಯನ್ನು ಹೆಚ್ಚು ಮಾಡುವುದು ಕೂಡ ತಪ್ಪು ಸಂವಹನಕ್ಕೆ ಕಾರಣವಾಗುತ್ತದೆ.

ಭಾಷೆಯ ಬಳಕೆ

ಭಾಷೆಯ ಬಳಕೆ

ಸೂಕ್ತವಾದ ಭಾಷೆಯನ್ನು ಬಳಸಿ. ಕೆಲವರು ತಾವು ಹೇಳಬೇಕಾಗಿರುವ ವಿಷಯಗಳನ್ನು ಸ್ಪಷ್ಟವಾಗಿ ತಿಳಿಸುತ್ತಾರೆ. ಆದರೆ ಇನ್ನು ಕೆಲವರು ಇಂತಹ ವಿಷಯಗಳಲ್ಲಿ ಅಷ್ಟು ಪಳಗಿರುವುದಿಲ್ಲ. ಆದ್ದರಿಂದ ನಿಮಗೆ ಹೊಂದಿಕೊಳ್ಳುವ ಭಾಷೆಯನ್ನು ಬಳಸಿ.

ರೂಮರ್‌ಗಳನ್ನು ಹಬ್ಬಿಸಬೇಡಿ

ರೂಮರ್‌ಗಳನ್ನು ಹಬ್ಬಿಸಬೇಡಿ

ತಮ್ಮ ಫೋನ್‌ಗಳಲ್ಲೇ ಹೆಚ್ಚು ಸಮಯ ರೂಮರ್‌ಗಳನ್ನು ಹಬ್ಬಿಸುವವರಿದ್ದು ಅವರು ಸಂಪೂರ್ಣವಾಗಿ ಇದರಲ್ಲೇ ತಮ್ಮ ಕೆಲಸ ಕಾರ್ಯಗಳನ್ನು ನಡೆಸುತ್ತಾರೆ. ಆದ್ದರಿಂದ ರೂಮರ್‌ಗಾಗಿ ಮಾತ್ರ ವಾಟ್ಸಾಪ್ ಬಳಸದಿರಿ.

ಗುಂಪು ಸಂವಾದ

ಗುಂಪು ಸಂವಾದ

ಗುಂಪು ಚಾಟಿಂಗ್ ನೀವು ಇರುವ ಗುಂಪನ್ನು ಆಧರಿಸಿರುತ್ತದೆ. ನೀವು ವಿದ್ಯಾರ್ಥಿಗಳಾಗಿದ್ದರೆ ಅಧ್ಯಯನದ ಕುರಿತಾಗಿ ಇಲ್ಲಿ ಚರ್ಚಿಸಬಹುದು ಅಂತೆಯೇ ನೀವು ಸ್ನೇಹಿತರು ಎಂದಾದಲ್ಲಿ ಚಲನಚಿತ್ರ ಅಥವಾ ನಿಮ್ಮ ಜೀವನದ ಕುರಿತು ನೀವು ಚರ್ಚಿಸಬಹುದಾಗಿದೆ.

ಕಳುಹಿಸುವಿಕೆ ಬಟನ್ ಅನ್ನು ಪ್ರೆಸ್ ಮಾಡುವುದು

ಕಳುಹಿಸುವಿಕೆ ಬಟನ್ ಅನ್ನು ಪ್ರೆಸ್ ಮಾಡುವುದು

ವಾಟ್ಸಾಪ್‌ನಲ್ಲಿ ನೀವು ಹೇಳಹೊರಟಿರುವ ಬಗ್ಗೆ ನಿಮಗೆ ಖಾತ್ರಿ ಇರಲಿ. ಸೆಂಡ್ ಬಟನ್ ಅನ್ನು ಒತ್ತುವ ಮುನ್ನ ಯೋಚಿಸಿ. ಒಮ್ಮೆ ನೀವು ಪೋಸ್ಟ್ ಮಾಡಿದ ನಂತರ ನೀವು ಯಾರಿಗೆ ಕಳುಹಿಸುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿ.

ಉತ್ತರಗಳಿಗೆ ಕಾಯುವುದು

ಉತ್ತರಗಳಿಗೆ ಕಾಯುವುದು

ಉತ್ತರಗಳಿಗೆ ಕಾಯುವುದು ಒಳ್ಳೆಯದೇ. ಆದರೆ ಬೇರೆಯವರು ಉತ್ತರಿಸಲೇಬೇಕೆಂದು ಕಟ್ಟುನಿಟ್ಟಿನಿಂದ ಇರಬೇಡಿ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಪೇಪರ್‌ನಿಂದ ಸ್ಪೀಕರ್ ತಯಾರಿಸುವುದು ಹೇಗೆ?</a><br /><a href=ಬೆಸ್ಟ್ ಆಫ್‌ಲೈನ್ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು
ಆಂಡ್ರಾಯ್ಡ್ ಫೋನ್‌ನಲ್ಲಿ ಹೊಸ ಎಸ್‌ಡಿಕಾರ್ಡ್ ಸೆಟಪ್ ಮಾಡುವುದು ಹೇಗೆ?
14ರ ಹುಡುಗ ನಿರ್ಮಿಸಿದ ಮಿನಿಯೇಚರ್ ವಿಮಾನ‌" title="ಪೇಪರ್‌ನಿಂದ ಸ್ಪೀಕರ್ ತಯಾರಿಸುವುದು ಹೇಗೆ?
ಬೆಸ್ಟ್ ಆಫ್‌ಲೈನ್ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು
ಆಂಡ್ರಾಯ್ಡ್ ಫೋನ್‌ನಲ್ಲಿ ಹೊಸ ಎಸ್‌ಡಿಕಾರ್ಡ್ ಸೆಟಪ್ ಮಾಡುವುದು ಹೇಗೆ?
14ರ ಹುಡುಗ ನಿರ್ಮಿಸಿದ ಮಿನಿಯೇಚರ್ ವಿಮಾನ‌" loading="lazy" width="100" height="56" />ಪೇಪರ್‌ನಿಂದ ಸ್ಪೀಕರ್ ತಯಾರಿಸುವುದು ಹೇಗೆ?
ಬೆಸ್ಟ್ ಆಫ್‌ಲೈನ್ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು
ಆಂಡ್ರಾಯ್ಡ್ ಫೋನ್‌ನಲ್ಲಿ ಹೊಸ ಎಸ್‌ಡಿಕಾರ್ಡ್ ಸೆಟಪ್ ಮಾಡುವುದು ಹೇಗೆ?
14ರ ಹುಡುಗ ನಿರ್ಮಿಸಿದ ಮಿನಿಯೇಚರ್ ವಿಮಾನ‌

Best Mobiles in India

English summary
Here are some tips and tricks on how to use the instant messaging service while communicating with friends and family.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X