Home
Social media

ಗುಂಡಿಗೆ ಗಟ್ಟಿ ಇದ್ದವರಿಗೆ ಮಾತ್ರ: ಭಯಾನಕ ಫೋಟೋಗಳು..! ಐದನೇದು ನೋಡಲೇ ಬೇಡಿ..!

By Srinidhi

ಇಂಟರ್ನೆಟ್ ನಲ್ಲಿ ನೀವು ಹುಡುಕಲು ಸಾಧ್ಯವಾದ ಎಷ್ಟೋ ಮಾಹಿತಿಗಳು ಲಭ್ಯವಿದೆ. ಇದೇ ಮಾದರಿಯಲ್ಲಿ ಹಾರರ್ ಎನ್ನಿಸಿಕೊಳ್ಳುವ ಎಷ್ಟೋ ಫೋಟೋಗಳು ವೈರಲ್ ಆಗುತ್ತವೆ, ಇದರಲ್ಲಿ ಹಲವು ನಿಜವಾದ ಚಿತ್ರಗಳು ಆದರೆ ಇನ್ನು ಕೆಲವು ನಿಮ್ಮನ್ನು ಹೆದರಿಸುವ ಸಲುವಾಗಿ ಕ್ಲಿಕ್ ಮಾಡಿದ ಫೋಟೋಗಳಾಗಲಿದೆ. ಆದರೆ ಇಲ್ಲಿರುವ ಪ್ರತಿ ಫೋಟೋಗಳು ನಿಮ್ಮನ್ನು ಹೆದರಿಸುವುದಂತು ಖಂಡಿತ.

ಗುಂಡಿಗೆ ಗಟ್ಟಿಗೆ ಇದ್ದರೆ ಮಾತ್ರ: ಇಂಟರ್ನೆಟ್‌ನ ಭಯಾನಕ ಫೋಟೋಗಳು..!

ಗಟ್ಟಿ ಹೃದಯವನ್ನು ಹೊಂದಿದ್ದರೇ ಮಾತ್ರವೇ ಮುಂದಿರುವ ಚಿತ್ರಗಳನ್ನು ನೋಡುವ ಮನಸ್ಸು ಮಾಡಿ. ಇದು ಕೇಲವ ಇಂಡಿಯಾದಲ್ಲಿ ಮಾತ್ರವೇ ವೈರಲ್ ಆಗಿರುವುದಲ್ಲ. ಬದಲಾಗಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ಭಯಾನಕ ಚಿತ್ರಗಳು ಎನ್ನಲಾಗಿದೆ. ಕೇಲವು ಚಿತ್ರಗಳು ವೀಕ್ ಹಾರ್ಟ್ ಇರುವವರು ನೋಡದೆ ಇದ್ದರೇ ಒಳ್ಳೆಯದು. ಗುಂಡಿಗೆ ಗಟ್ಟಿಗೆ ಇದ್ದವರಿಗೆ ಮಾತ್ರವೇ.

ಬೇಸ್‌ಮೆಂಟ್ ಗೆ ಹೋಗುವ ಧೈರ್ಯ:

ಬೇಸ್‌ಮೆಂಟ್ ಗೆ ಹೋಗುವ ಧೈರ್ಯ:

ಬೇಸ್‌ಮೆಂಟ್ ಹೋಗುವ ದಾರಿಯಲ್ಲಿ ಕಂಡ ಚಿತ್ರ

ಮೇಲೆ ಹೋಗುವ ದಾರಿ

ಮೇಲೆ ಹೋಗುವ ದಾರಿ

ಕೆಳಗೆ ಬೇಡ ಮೇಲೆ ಹೋಗುವ ಎಂದ್ರೆ ಇಲ್ಲೂ ಇದೆ.

ಟ್ವೀನ್ಸ್:

ಟ್ವೀನ್ಸ್:

ಭಯಾನಕ ಟ್ವೀನ್ಸ್ ಅಂದ್ರೆ ಇವರೆ ಇರಬೇಕು.

ಯಾರಿದು..?

ಯಾರಿದು..?

ಇಂಟರ್‌ನೆಟ್ ನಲ್ಲಿ ಕಂಡಿದ್ದು, ಯಾರಿದೂ..?

ನಗು ಇದು:

ನಗು ಇದು:

ನಗು ನೋಡಿನೇ ಹೆದರಿಕೊಂಡ್ರೆ ಹೇಗೆ..?

ಏನೀದು..?

ಏನೀದು..?

ನಿಜವಾದ ಎನ್ನಲಾದ ಫೋಟೋ, ಆದರೆ ಅದರಲ್ಲಿ ಇರುವುದ ಏನು..?

ಅಬ್ಬಾ..!

ಅಬ್ಬಾ..!

ಯಾರ ತಲೆ ಯಾರ ಕೈನಲ್ಲಿ..!

ಯಂತ್ರನಾ..?

ಯಂತ್ರನಾ..?

ಮನುಷ್ಯನಾ..? ಇಲ್ಲವೇ ಯಂತ್ರನಾ..?

ಮಾಸ್ಕ್..?

ಮಾಸ್ಕ್..?

ಮಾಸ್ಕ್ ಅನಕ್ಕೊಂಡ್ರೆ ಭಯಾ ಆಗಲ್ಲ..!

ಅಯ್ಯೋ..!

ಅಯ್ಯೋ..!

ಏನೀದು ಅಂತ ಎರಡು ಸರಿ ನೋಡಿದ್ರೆ ಅರ್ಥ ಆಗುತ್ತೆ.

ಹೆದರಿಕೆ ಆಗ್ಲೇ ಬೇಕು:

ಹೆದರಿಕೆ ಆಗ್ಲೇ ಬೇಕು:

ಇದನ್ನು ನೋಡಿದ್ರೆ ಹದರಿಕೆ ಆಗಲೇ ಬೇಕು..!

ಇದು ಮಹಿಳೆ:

ಇದು ಮಹಿಳೆ:

ಚಿತ್ರ ನೋಡಿ ಇದನ್ನು ಬೊಂಬೆ ಅನ್ನೋ ಬೇಡಿ..! ಇದು ಮಹಿಳೆ..!

ಹುಷಾರು..!

ಹುಷಾರು..!

ಈ ಚಿತ್ರದಲ್ಲಿ ಇರೋದು ಏನು ಅಂತ ಹೇಳುವುದಕ್ಕೇ ಹೋಗುವುದಿಲ್ಲ.

ಹೆದರಿಸುವ ಸಲುವಾಗಿ:

ಹೆದರಿಸುವ ಸಲುವಾಗಿ:

ಇದನ್ನು ನೋಡಿದ್ರೆ ಹೆದರಿಸುವ ಸಲುವಾಗಿಯೇ ತೆಗೆದ ಚಿತ್ರದಂತೆ ಕಾಣ್ತಿದೆ.

ನೋಡಲೇ ಬೇಡಿ:

ನೋಡಲೇ ಬೇಡಿ:

ಇದನ್ನು ನೋಡಿದ ಮೇಲೆ ಮುಂದಿನ ಫೋಟೋಗಳನ್ನು ನಿಮಗೆ ತೋರಿಸಕ್ಕೆ ನಮಗೆ ಹೆದರಿಕೆ. ಹಾಗಾಗಿ ಇದೆ ಕೊನೆ ಫೋಟೋ.

ಈ ಹಾಸ್ಯ ಸನ್ನಿವೇಶಗಳನ್ನು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯವಂತೆ!

ಈ ಹಾಸ್ಯ ಸನ್ನಿವೇಶಗಳನ್ನು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯವಂತೆ!

ಸಾವಿರಾರು ವೈವಿಧ್ಯಮಯ ಸಂಸ್ಕೃತಿಗಳು, ಸಂಪ್ರದಾಯಗಳು, ಮೌಲ್ಯಗಳು, ಹತ್ತಾರು ಧರ್ಮಗಳು, ಲಕ್ಷಾಂತರ ಜಾತಿ ಮತ್ತು ನಂಬಿಕೆಯಲ್ಲವನ್ನು ಹೊಂದಿರುವ ನಮ್ಮ ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಏಕೈಕ ಬೃಹತ್ ರಾಷ್ಟ್ರವಾಗಿದೆ. ಇದು ಭಾರತದ ಮೌಲ್ಯವನ್ನು ಜಗತ್ತಿನಲ್ಲಿ ಎತ್ತಿಹಿಡಿಯುತ್ತಲ್ಲದೇ, ಭಾರತವನ್ನು ಸುಂದರಗೊಳಿಸುತ್ತದೆ.!

ಇಷ್ಟೆಲ್ಲಾ ವೈವಿಧ್ಯತೆಯನ್ನು ಹೊಂದಿರುವ ನಮ್ಮ ಭಾರತ ದೇಶ ಕೆಲವು ವಿಷಯಗಳಲ್ಲಿ ಜಾಗತಿಕವಾಗಿ ವಿಶಿಷ್ಟವಾಗಿದೆ. ಭಾರತದಲ್ಲಿ ತೆಗೆದಿರುವ ಕೆಲವು ಚಿತ್ರಗಳು ಇದಕ್ಕೆ ಪೂರಕವಾಗಿದ್ದು, ಚಿತ್ರದಲ್ಲಿರುವ ಘಟನೆಗಳು ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು ಎಂದು ಕರೆಯಲ್ಪಡುತ್ತವೆ. ಇವುಗಳು ನಮಗೆ ಹಾಸ್ಯವಾಗಿ ಕಂಡರೂ ಕೂಡ ನೂರು ಕಥೆಗಳನ್ನು ಹೇಳುತ್ತವೆ.

ಭಾರತದಲ್ಲಿರುವ ಬಡತನ ತೋರಿಸುವುದರಿಂದ ಹಿಡಿದು, ಭಾರತದ ಶ್ರೀಮಂತಿಕೆಯನ್ನು ತೊರಿಸುವ ಈ ಚಿತ್ರಗಳಲ್ಲಿ ಭಾರತೀಯರ ಕ್ರಿಯೇಟಿವಿಟಿಯನ್ನು ಸಹ ನಾವು ನೋಡಬಹುದಾಗಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು ಎಂದು ಕರೆಯಲ್ಪಡುವ ಕೆಲ ಹಾಸ್ಯ ಚಿತ್ರಗಳಲ್ಲಿ ಭಾರತೀಯರ ಕ್ರಿಯೇಟಿವಿಟಿಯನ್ನು ನಾವು ನೋಡಿ ಖುಷಿಪಡೋಣ.!

ವಿಮಾನ ಹಾರಿಸುವ ಮುನ್ನ ಪೂಜೆ ಮಾಡೋದು ಭಾರತದಲ್ಲಿ ಮಾತ್ರ ಅನ್ಸುತ್ತೆ!

ವಿಮಾನ ಹಾರಿಸುವ ಮುನ್ನ ಪೂಜೆ ಮಾಡೋದು ಭಾರತದಲ್ಲಿ ಮಾತ್ರ ಅನ್ಸುತ್ತೆ!

ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಬಾಡಿಗೆ ಕಟ್ಟಿ ವ್ಯಾಪಾರ ನಡೆಸೋಕೆ ಆಗೋಲ್ಲ ಅನ್ನೋರಿಗೆ ಬೆಸ್ಟ್ ಐಡಿಯಾ!

ಬಾಡಿಗೆ ಕಟ್ಟಿ ವ್ಯಾಪಾರ ನಡೆಸೋಕೆ ಆಗೋಲ್ಲ ಅನ್ನೋರಿಗೆ ಬೆಸ್ಟ್ ಐಡಿಯಾ!

ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಸೈಕಲ್ ಅನ್ನೇ ಕಾರ್ ಅನ್ನೋ ಫೀಲ್‌ನಲ್ಲಿ ಓಡಿಸುವವರು ನಾವು ಮಾತ್ರ!

ಸೈಕಲ್ ಅನ್ನೇ ಕಾರ್ ಅನ್ನೋ ಫೀಲ್‌ನಲ್ಲಿ ಓಡಿಸುವವರು ನಾವು ಮಾತ್ರ!

ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಇದು ಫೆರಾರಿಯ ನ್ಯೂ ಬ್ರ್ಯಾಂಡ್ ಕಾರ್

ಇದು ಫೆರಾರಿಯ ನ್ಯೂ ಬ್ರ್ಯಾಂಡ್ ಕಾರ್

ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಭಾರತದಲ್ಲಿ ಫೇಸ್‌ಬುಕ್ ಪಂಚರ್ ಅಂಗಡಿಯನ್ನು ಶುರು ಮಾಡಿದೆ. !

ಭಾರತದಲ್ಲಿ ಫೇಸ್‌ಬುಕ್ ಪಂಚರ್ ಅಂಗಡಿಯನ್ನು ಶುರು ಮಾಡಿದೆ. !

ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಇದು ಇಂಡಿಯನ್ ಸ್ಟಾರ್ ಬಕ್ಸ್ ಔಟ್‌ಲೇಟ್

ಇದು ಇಂಡಿಯನ್ ಸ್ಟಾರ್ ಬಕ್ಸ್ ಔಟ್‌ಲೇಟ್

ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಪಾಕಿಸ್ತಾನ, ಬಾಂಗ್ಲದೇಶಕ್ಕಿಂತ ಇಂಡಿಯನ್ ರೈಲ್ವೆ ಬೆಟರ್ ಅಂತೆ.!

ಪಾಕಿಸ್ತಾನ, ಬಾಂಗ್ಲದೇಶಕ್ಕಿಂತ ಇಂಡಿಯನ್ ರೈಲ್ವೆ ಬೆಟರ್ ಅಂತೆ.!

ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಮಳೆ ಬರ್ತಿದ್ರು ಪುಟ್ಟಗೌರಿ ಮದ್ವೇಲ ನೋಡೋರು ಇವರು!

ಮಳೆ ಬರ್ತಿದ್ರು ಪುಟ್ಟಗೌರಿ ಮದ್ವೇಲ ನೋಡೋರು ಇವರು!

ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಭಾರತೀಯರಿಗೆ ಟಿವಿ ಹುಚ್ಚು ಜಾಸ್ತಿ ಆಗ್ತಿದಿಯಂತೆ!

ಭಾರತೀಯರಿಗೆ ಟಿವಿ ಹುಚ್ಚು ಜಾಸ್ತಿ ಆಗ್ತಿದಿಯಂತೆ!

ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಚಿತ್ರ ವಿಚಿತ್ರ ಕಟಿಂಗ್ ಮಾಡಿಸ್ಕೋಳೊರು ಒಮ್ಮೆ ನೋಡಿಬಿಡಿ!

ಚಿತ್ರ ವಿಚಿತ್ರ ಕಟಿಂಗ್ ಮಾಡಿಸ್ಕೋಳೊರು ಒಮ್ಮೆ ನೋಡಿಬಿಡಿ!

ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಚಿಕ್ಕ ಬೋಟ್‌ನಲ್ಲಿ 50 ಜನ ಹೋಗೋರು ಆನೆನಾ ಬಿಡ್ತಾರಾ?

ಚಿಕ್ಕ ಬೋಟ್‌ನಲ್ಲಿ 50 ಜನ ಹೋಗೋರು ಆನೆನಾ ಬಿಡ್ತಾರಾ?

ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಫೇಸ್‌ಬುಕ್ ದೇವಸ್ಥಾನಕ್ಕೆ ಒಂದ್ಸಲ ಕೈ ಮುಗಿರಪ್ಪಾ!

ಫೇಸ್‌ಬುಕ್ ದೇವಸ್ಥಾನಕ್ಕೆ ಒಂದ್ಸಲ ಕೈ ಮುಗಿರಪ್ಪಾ!

ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಇವುಗಳಲ್ಲಿ ಮೇಡ್ ಇನ್ ಇಂಡಿಯಾ ವಾಹನ ಯಾವುದು?

ಇವುಗಳಲ್ಲಿ ಮೇಡ್ ಇನ್ ಇಂಡಿಯಾ ವಾಹನ ಯಾವುದು?

ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಗಾಡಿ ಓಡೋತರ ಇದ್ರೆ ಸಾಕು..ಔಟ್‌ಲುಕ್ ಯಾರಿಗೆ ಬೇಕು?

ಗಾಡಿ ಓಡೋತರ ಇದ್ರೆ ಸಾಕು..ಔಟ್‌ಲುಕ್ ಯಾರಿಗೆ ಬೇಕು?

ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಬಾಳೆದಿಂಡಿನ ಚತ್ರಿ ಅದು!

ಬಾಳೆದಿಂಡಿನ ಚತ್ರಿ ಅದು!

ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಆನೆಗೆ ಬಟ್ಟೆ ಹೊಲಿಸೊ ಪ್ರೀತಿ ನಮ್ನ ಬಿಟ್ಟು ಯಾರಿಗಿದೆ?

ಆನೆಗೆ ಬಟ್ಟೆ ಹೊಲಿಸೊ ಪ್ರೀತಿ ನಮ್ನ ಬಿಟ್ಟು ಯಾರಿಗಿದೆ?

ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ನಮ್ಮ ದೇಶದಲ್ಲಿ ಇಂತಹ ಹುಡುಗರಿಗೇನು ಕಮ್ಮಿ ಇಲ್ಲ!

ನಮ್ಮ ದೇಶದಲ್ಲಿ ಇಂತಹ ಹುಡುಗರಿಗೇನು ಕಮ್ಮಿ ಇಲ್ಲ!

ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಮನೆ ಗೇಟ್ ಮುಂದೆ ನಿಜವಾಗಿ ಬರೆದಿರೋದು ಇಲ್ಲಿ ಮಾತ್ರ.

ಮನೆ ಗೇಟ್ ಮುಂದೆ ನಿಜವಾಗಿ ಬರೆದಿರೋದು ಇಲ್ಲಿ ಮಾತ್ರ.

ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

10 ವರ್ಷದಿಂದ ಒಂದು ಟೈರ್ ಎತ್ತಿ ಎಸೆಯೋಕಾಗಿಲ್ಲ!

10 ವರ್ಷದಿಂದ ಒಂದು ಟೈರ್ ಎತ್ತಿ ಎಸೆಯೋಕಾಗಿಲ್ಲ!

ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ವಿದೇಶಿಯರು ಇಷ್ಟ ಪಡ್ತಾರೆ ಭಾರತೀಯರ ಲಗೇಜ್ ಬ್ಯಾಗ್ ಅನ್ನು!

ವಿದೇಶಿಯರು ಇಷ್ಟ ಪಡ್ತಾರೆ ಭಾರತೀಯರ ಲಗೇಜ್ ಬ್ಯಾಗ್ ಅನ್ನು!

ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ವಿಶ್ವದ ಯಾವ ಸೂಪರ್ ಸ್ಟಾರ್ ಸಹ ರಜಿನಿಯಷ್ಟು ಸಿಂಪಲ್ ಅಲ್ಲ ಬಿಡಿ.

ವಿಶ್ವದ ಯಾವ ಸೂಪರ್ ಸ್ಟಾರ್ ಸಹ ರಜಿನಿಯಷ್ಟು ಸಿಂಪಲ್ ಅಲ್ಲ ಬಿಡಿ.

ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

Best Mobiles in India

English summary
15 Disturbing Images You Shouldn't See In The Dark. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+