Home
Social media

ಸಮಯಕ್ಕಿಂತ ಮುಂದಿರುವ ಅಸಾಮಾನ್ಯರ ಕ್ರಿಯೇಟಿವಿಟಿ ಕೆಲಸಗಳು ಇವು!!

ಒಂದೇ ರೀತಿಯಲ್ಲಿ 7 ಜನರು ಇದ್ದರೂ ಇರಬಹುದು. ಆದರೆ, ಓರ್ವ ಮನುಷ್ಯನ ಮನಸ್ಸಿನಂತೆ ಮತ್ತೋರ್ವನ ಮನಸ್ಸು ಒಂದೇ ರೀತಿಯಲ್ಲಿ ಇರಲು ಸಾಧ್ಯವೇ ಇಲ್ಲ. ಹಾಗಾಗಿ, ಇಲ್ಲಿ ಎಲ್ಲರೂ ವಿಭಿನ್ನರು. ಅವರಲ್ಲಿ ಕೆಲವರು ಅಸಾಮಾನ್ಯ ವ್ಯಕ್ತಿಗಳಾಗಿದ್ದರೆ, ಮತ್ತೆ ಕೆಲವರು ವಿಲಕ್ಷಣ ಹಾಗೂ ವಿಶೇಷ ವ್ಯಕ್ತಿಗಳು ಆಗಿರಬಹುದು. ಇದಕ್ಕೆ ಕಾರಣ ಅವರ ಬುದ್ದಿಮತ್ತೆ ಅಷ್ಟೆ.

ಇಲ್ಲಿ ನಾನಿಂದು ನಿಮಗೆ ವಿಲಕ್ಷಣ ಹಾಗೂ ವಿಶೇಷ ವ್ಯಕ್ತಿಗಳು ಎಂದು ಹೇಳಲು ಕಾರಣವಿಷ್ಟೆ. ಸಾಮಾನ್ಯರ ನಿರೀಕ್ಷೆಯನ್ನೂ ಮೀರಿ ಕೆಲವರು ಮಾಡಿರುವ ಕೆಲಸಗಳು ಜೀವನದಲ್ಲಿ ಅವರು ಸಮಯಕ್ಕೆ ಮೀರಿ ಮುಂದಿದ್ದಾರೆ ಎನಿಸುತ್ತದೆ. ಇದಕ್ಕಾಗಿ, ಅವರು ದೊಡ್ಡ ದೊಡ್ಡ ಸಾಧನೆಯನ್ನೇನೂ ಮಾಡಬೇಕು ಎಂದೆನಿಲ್ಲ. ಅಸಾಮಾನ್ಯ ಎನಿಸುವ ಚಿಕ್ಕಪುಟ್ಟ ವಿಷಯಗಳು ಸಹ ಸಾಕು.

ಸಮಯಕ್ಕಿಂತ ಮುಂದಿರುವ ಅಸಾಮಾನ್ಯರ ಕ್ರಿಯೇಟಿವಿಟಿ ಕೆಲಸಗಳು ಇವು!!

ಇಂತಹ ಅಸಾಮಾನ್ಯ ಎನಿಸುವ ಚಿಕ್ಕಪುಟ್ಟ ವಿಷಯಗಳು ಈ ಇಂಟರ್‌ನೆಟ್ ಪ್ರಪಂಚದಲ್ಲಿ ಎಲ್ಲರನ್ನು ತಲುಪದೆ ಹಾಗೆಯೇ ಉಳಿಯುವುದಿಲ್ಲ ಎಂಬುದು ನನ್ನ ಅಭಿಪ್ರಾಯ. ಹಾಗಾಗಿ, ಇಂದಿನ ಲೇಖನದಲ್ಲಿ ಕೆಲವರು ಸಮಯಕ್ಕೆ ಮೀರಿ ನಡೆಸಿರುವ ಅಸಾಮಾನ್ಯ ಎನಿಸುವ ಚಿಕ್ಕಪುಟ್ಟ ವಿಲಕ್ಷಣ ಕೆಲಸಗಳ ಚಿತ್ರಗಳನ್ನು ಒಮ್ಮೆ ನೋಡಿಕೊಂಡು ಬರೋಣವೇ.?

ಲ್ಯಾಪ್‌ಟಾಪ್ ಬಿಸಿಯಾಗಬಾರದು ಎಂದರೆ ಹೀಗೆ ಮಾಡಿ.

ಲ್ಯಾಪ್‌ಟಾಪ್ ಬಿಸಿಯಾಗಬಾರದು ಎಂದರೆ ಹೀಗೆ ಮಾಡಿ.

1

ಕಾಫಿಗ್ಲಾಸ್ ಇಡುವ ಜಾಗಕ್ಕಿಂತ ಕಾಫಿ ಮುಖ್ಯ ಅಲ್ಲವೇ?

ಕಾಫಿಗ್ಲಾಸ್ ಇಡುವ ಜಾಗಕ್ಕಿಂತ ಕಾಫಿ ಮುಖ್ಯ ಅಲ್ಲವೇ?

2

ಕಾರಿನಲ್ಲಿ ಮಲಗಲು ಕಷ್ಟವಾಗೊಲ್ಲಾ!

ಕಾರಿನಲ್ಲಿ ಮಲಗಲು ಕಷ್ಟವಾಗೊಲ್ಲಾ!

3

ಹಣ ಉಳಿಸುವ ಕ್ರಿಯೇಟಿವ್ ವ್ಯಕ್ತಿ ಇವನು

ಹಣ ಉಳಿಸುವ ಕ್ರಿಯೇಟಿವ್ ವ್ಯಕ್ತಿ ಇವನು

4

ಕೊಕೊ ಕೋಲಾ ಬಾಟಲ್ ಉಪಯೋಗಗಳು ಹಲವು

ಕೊಕೊ ಕೋಲಾ ಬಾಟಲ್ ಉಪಯೋಗಗಳು ಹಲವು

5

ಹ್ಯಾಂಗರ್ ಪೀಸ್‌ ಅನ್ನು ಸ್ಪೂನ್ ಮಾಡಿಕೊಂಡಿರುವುದು!

ಹ್ಯಾಂಗರ್ ಪೀಸ್‌ ಅನ್ನು ಸ್ಪೂನ್ ಮಾಡಿಕೊಂಡಿರುವುದು!

6

ಕಾರ್ನ್ ಪಫ್‌ಗೆ ಮಿಲ್ಕ್ ಮಿಕ್ಸ್ ಮಾಡೋದು ಹೀಗೆ

ಕಾರ್ನ್ ಪಫ್‌ಗೆ ಮಿಲ್ಕ್ ಮಿಕ್ಸ್ ಮಾಡೋದು ಹೀಗೆ

7

ಮೊಬೈಲ್ ಚಾರ್ಜರ್ ಅನ್ನೇ ಶೂಲೇಸ್ ಮಾಡಿಕೊಳ್ಳಿ.

ಮೊಬೈಲ್ ಚಾರ್ಜರ್ ಅನ್ನೇ ಶೂಲೇಸ್ ಮಾಡಿಕೊಳ್ಳಿ.

8

ಪ್ಲೇಟ್ ಎಲ್ಲ ತೊಳೆಯೋಕೆ ಆಗೊಲ್ಲ!

ಪ್ಲೇಟ್ ಎಲ್ಲ ತೊಳೆಯೋಕೆ ಆಗೊಲ್ಲ!

9

ಮುದ್ದಾದ ಮಗುವಿನ ಮುಖ ನೋಡಿದರೆ ಸಾಕು.ಅರ್ಥವಾಗುತ್ತೆ.

ಮುದ್ದಾದ ಮಗುವಿನ ಮುಖ ನೋಡಿದರೆ ಸಾಕು.ಅರ್ಥವಾಗುತ್ತೆ.

11

ಈ ಐಡಿಯಾಗಳು ನಮಗೇಕೆ ಬರೋದಿಲ್ಲ

ಈ ಐಡಿಯಾಗಳು ನಮಗೇಕೆ ಬರೋದಿಲ್ಲ

12

ನಿಮ್ಮ ಮೊಬೈಲ್‌ನಲ್ಲೇ ಕಾರಿನಲ್ಲಿ  ಸಿನಿಮಾ ನೋಡಿ

ನಿಮ್ಮ ಮೊಬೈಲ್‌ನಲ್ಲೇ ಕಾರಿನಲ್ಲಿ ಸಿನಿಮಾ ನೋಡಿ

13

ಮನೆಯಲ್ಲಿಯೇ ಫಿಜ್ಜಾ ಮಾಡೋದು ಹೇಗೆ?

ಮನೆಯಲ್ಲಿಯೇ ಫಿಜ್ಜಾ ಮಾಡೋದು ಹೇಗೆ?

14

ವಾಶ್ ಮಾಡೊದು ಮುಖ್ಯ ಅಲ್ಲ...ಪ್ಲಾಸ್ಟಿಕ್ ಕವರ್ ಇದ್ರೆ ಸಾಕು.!

ವಾಶ್ ಮಾಡೊದು ಮುಖ್ಯ ಅಲ್ಲ...ಪ್ಲಾಸ್ಟಿಕ್ ಕವರ್ ಇದ್ರೆ ಸಾಕು.!

15

ಫೇಸ್‌ಬುಕ್‌ನಲ್ಲಿ ಈ ತರಹ ಚಿತ್ರ ಹಾಕೋಕೆ ತಲೆಬೇಕು.!

ಫೇಸ್‌ಬುಕ್‌ನಲ್ಲಿ ಈ ತರಹ ಚಿತ್ರ ಹಾಕೋಕೆ ತಲೆಬೇಕು.!

16

2050 ರಲ್ಲಿ ಬದುಕುತ್ತಿರುವ ಚಿತ್ರ!!

2050 ರಲ್ಲಿ ಬದುಕುತ್ತಿರುವ ಚಿತ್ರ!!

18

ಓವೆನ್ ಚಿಕ್ಕದಾದ್ರೂ ಸಹ ತಲೆ ಇರಬೆಕು.!

ಓವೆನ್ ಚಿಕ್ಕದಾದ್ರೂ ಸಹ ತಲೆ ಇರಬೆಕು.!

19

Best Mobiles in India

English summary
Some people are weird and innovative. They keep creating things which are beyond everyone else’s expectations. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+