ಫೇಸ್‌ಬುಕ್‌ನಲ್ಲಿ ಸಮಸ್ಯೆ ಉಂಟುಮಾಡುವ ಚಟುವಟಿಕೆ ಏನು ಗೊತ್ತೇ?

Written By:

ಅತಿವೇಗದ ನ್ಯೂಸ್‌ ಅಪ್‌ಡೇಟ್‌ಗಳು, ಅತಿವೇಗದಲ್ಲಿ ನಿಮಗೆ ಹೊಸ ಹೊಸ ಮನರಂಜನೆ ಮಾಹಿತಿಗಳು ಸಿಗುತ್ತಿವೆ ಎಂದರೆ ಅದಕ್ಕೆ ಕಾರಣ ಇಂದಿನ ಸಾಮಾಜಿಕ ಜಾಲತಾಣಗಳೇ ಕಾರಣ. ಎಲ್ಲರೂ ಸಹ ಇದಕ್ಕೆ ಎಸ್‌ ಎನ್ನಲೇಬೇಕು.

ಎಚ್ಚರ! ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ಟ್ವಿಟರ್, ಇನ್‌ಸ್ಟಗ್ರಾಂ ಅಲ್ಲದೇ ಇತರೆ ಸಾಮಾಜಿಕ ಜಾಲತಾಣ ಬಳಸುವಾಗ ಮನರಂಜನೆ, ನ್ಯೂಸ್‌ ಅಪ್‌ಡೇಟ್‌ಗಳನ್ನು ಗಮನಿಸುವಾಗ ಎಲ್ಲರೂ ಸಹ ಇಂದು ಕೆಲವು ಭಾರಿಯ ತಮ್ಮ ಚಟುವಟಿಕೆಗಳಿಂದ ಸಮಸ್ಯೆಗೆ ಸಿಲುಕುವಲ್ಲಿ ಸಂಶಯವಿಲ್ಲ. ಇದು ನಿಜವೂ ಹೌದು. ಹಾಗಾದರೆ ಸಾಮಾಜಿಕ ಜಾಲತಾಣಗಳ ಯಾವ ಫೀಚರ್‌ಗಳು ತೊಂದರೆ ಉಂಟುಮಾಡುತ್ತವೆ ಎಂದು ಲೇಖನದ ಸ್ಲೈಡರ್‌ಗಳನ್ನು ಓದಿ ತಿಳಿಯಿರಿ.

ಓದಿರಿ:ವಾಟ್ಸಾಪ್‌ನಲ್ಲಿ ಡಾಕ್ಯುಮೆಂಟ್‌ಗಳನ್ನು ಶೇರ್‌ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೀನ್‌ ಅಟ್ ಈವೆಂಟ್‌

ಸೀನ್‌ ಅಟ್ ಈವೆಂಟ್‌

ಸೀನ್‌ ಅಟ್ ಈವೆಂಟ್‌

ಫೇಸ್‌ಬುಕ್‌ನಲ್ಲಿ ಈವೆಂಟ್ಸ್‌ ಫೀಚರ್‌ ಇರುವುದನ್ನು ಫೇಸ್‌ಬುಕ್‌ ಬಳಕೆದಾರರು ಸಾಮಾನ್ಯವಾಗಿ ನೋಡಿರುತ್ತಿರಾ. ಇದರಲ್ಲಿ ಟೈಪಿಸುವ ಈವೆಂಟ್‌ ಅನ್ನು ಇತರರು ಸಹ ನೋಡಬಹುದು. ಇದರಿಂದ ನಿಮಗೆ ತೊಂದರೆ ಉಂಟಾಗಬಹುದು. ಆದ್ದರಿಂದ ಈವೆಂಟ್‌ ಟೈಪಿಸುವುದು ಸೂಕ್ತವಲ್ಲ.

 ರಶೀದಿ ಓದುವಿಕೆ

ರಶೀದಿ ಓದುವಿಕೆ

ರಶೀದಿ ಓದುವಿಕೆ

ರಶೀದಿಗಳನ್ನು ಓದುವುದು ರಾಷ್ಟ್ರೀಯ ಸಮಸ್ಯೆ.

ಆಕಸ್ಮಿಕ ಲೈಕ್‌

ಆಕಸ್ಮಿಕ ಲೈಕ್‌

ಆಕಸ್ಮಿಕ ಲೈಕ್‌

ಇನ್‌ಸ್ಟಗ್ರಾಂಗೆ ಲಾಗಿನ್‌ ಆದಾಗ ಕೆಲವು ಭಾರಿ ಎಲ್ಲಾ ಪೋಸ್ಟ್‌ಗಳು ಆಕಸ್ಮಿಕವಾಗಿ ಲೈಕ್‌ ಆಗಬಹುದು. ಅಲ್ಲಿ ಕೆಲವು ತಪ್ಪು ಪೋಸ್ಟ್‌ಗಳಿಗು ಸಹ ಲೈಕ್‌ ಆಗಬಹುದು. ಆದ್ದರಿಂದ ಎಚ್ಚರ ವಹಿಸಿ.

ಟ್ವಿಟರ್‌

ಟ್ವಿಟರ್‌

ಟ್ವಿಟರ್‌

ಟ್ವಿಟರ್‌ನಲ್ಲಿ ಟ್ವೀಟ್‌ ಮಾಡಬೇಕಾದರೆ ಆಫ್‌ಲೈನ್‌ ಆದರೆ ಹಲವರು ಇದನ್ನು ತೊಂದರೆಗೆ ಸಿಲುಕಿಸಲು ಬಳಸಬಹುದಾಗಿದೆ.

 ಆಟೋ ಪ್ಲೇ ವೀಡಿಯೋ

ಆಟೋ ಪ್ಲೇ ವೀಡಿಯೋ

ಆಟೋ ಪ್ಲೇ ವೀಡಿಯೋ

ಹಲವು ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳು ಆಟೋ ಪ್ಲೇ ಆಗುವುದು ತೊಂದರೆಗೆ ಕಾರಣ. ನಿಮ್ಮ ಡೇಟಾ ಕಳವು ಸಹ ಆಗಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
5 Most Annoying Social Media Features that Need To Go. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot