ವಿಶ್ವದ ಗಮನವನ್ನೇ ಸೆಳೆದಿವೆ ಬೆಂಗಳೂರು ಪೊಲೀಸರು ಟ್ವಿಟ್ಟಿಸಿದ ಸೂಪರ್ ವ್ಯಂಗ್ಯ ಚಿತ್ರಗಳು!!

|

ಭಾರತದಂತಹ ಬೃಹತ್ ಹಾಗೂ ಅಭಿವೃದ್ದಿಶೀಲ ರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಪಾಲಿಸುವುದು ನಾಗರೀಕರ ಕರ್ತವ್ಯ. ಆದರೆ, ಭಾರತದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಅಷ್ಟಕಷ್ಟೆ. ಕೊಲೆ, ರಾಬರಿ, ಕಳ್ಳತನ, ಡ್ರಗ್ಸ್ ಹೀಗೆ ಹಲವು ಅಪಾಯಕಾರಿ ಕ್ರೈಮ್‌ಗಳು ನಮ್ಮ ದೇಶವನ್ನು ಕಾಡುತ್ತಿರುವುದು ಸುಳ್ಳಲ್ಲ. ಇದಕ್ಕೆಲ್ಲಾ ಕಾರಣ‍ವೇ ಕ್ರಿಮಿನಲ್‌ಗಳಿಗೆ ಸಿಗದ ಸರಿಯಾದ ಶಿಕ್ಷಣ.!

ಹಾಗಾಗಿಯೇ, ಬೆಂಗಳೂರು ಪೊಲೀಸರು ಕ್ರಿಮಿನಲ್‌ಗಳಿಗೆ ಪಾಠ ಹೇಳಲು ಮುಂದಾಗಿದ್ದಾರೆ. ಟ್ವಿಟ್ಟರ್, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ನಾಗರೀಕರಿಗೆ ಸಲಹೆ ನೀಡುವುದರ ಜೊತೆಗೆ ಕ್ರಿಮಿನಲ್‌ಗಳಿಗೆ ಬುದ್ದಿವಾದ ಮತ್ತು ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಇಲ್ಲಿ ವಿಶೇಷವೆಂದರೆ, ಕ್ರಿಮಿನಲ್‌ಗಳಿಗೆ ಎಚ್ಚರಿಕೆ ನೀಡಲು ಪೊಲೀಸರು ವ್ಯಂಗ್ಯ ಚಿತ್ರಗಳನ್ನು ಆಯ್ದುಕೊಂಡಿದ್ದಾರೆ.

 ವಿಶ್ವದ ಗಮನ ಸೆಳೆದಿವೆ ಬೆಂಗಳೂರು ಪೊಲೀಸರು ಟ್ವಿಟ್ಟಿಸಿದ ವ್ಯಂಗ್ಯ ಚಿತ್ರಗಳು!!

ನಿಮಗೆ ತಿಳಿದಿದಿಯೋ ಅಥವಾ ಇಲ್ಲವೋ, ಬೆಂಗಳೂರು ಸಿಟಿ ಪೊಲೀಸ್ ಟ್ವಿಟ್ಟರ್ ಅಕೌಂಟ್ ದೇಶದಲ್ಲಿಯೇ ಸಂಚಲನ ಮೂಡಿಸಿದೆ. ಬೆಂಗಳೂರು ಪೊಲೀಸರ ವ್ಯಂಗ್ಯ ಚಿತ್ರಗಳು ವಿಶ್ವದ ಗಮನ ಸೆಳೆದಿವೆ ಎಂದರೆ ಆಶ್ಚರ್ಯವೇ?. ಹಾಗಾದರೆ, ಬೆಂಗಳೂರು ಪೊಲೀಸರು ಟ್ವಿಟ್ಟರ್‌ನಲ್ಲಿ ಜಾಗೃತಿ ಮೂಡಿಸುತ್ತಿರುವ ವ್ಯಂಗ್ಯ ಚಿತ್ರಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಕೆಲವೊಮ್ಮೆ ಏನಾದರೂ ಹೇಳದೆಯೇ ನೀವು ಹೆಚ್ಚು ಹೇಳುತ್ತೀರಿ!..ಎಂತಹ ಮಾತಲ್ವಾ?

ಕೆಲವೊಮ್ಮೆ ಏನಾದರೂ ಹೇಳದೆಯೇ ನೀವು ಹೆಚ್ಚು ಹೇಳುತ್ತೀರಿ!..ಎಂತಹ ಮಾತಲ್ವಾ?

ಟ್ವಿಟ್ ಮೂಲಕ ಪಾಠ!

ಹೆಲ್ಮೆಟ್ ಹಾಕದವರಿಗೆ ಟಾಂಗ್ ನೀಡದ ನಮ್ಮ ಪೊಲೀಸ್ ಟ್ವಿಟ್

ಹೆಲ್ಮೆಟ್ ಹಾಕದವರಿಗೆ ಟಾಂಗ್ ನೀಡದ ನಮ್ಮ ಪೊಲೀಸ್ ಟ್ವಿಟ್

ಟ್ವಿಟ್ ಮೂಲಕ ಪಾಠ!

 ಏನಾದರೂ ಪೋಸ್ಟ್ ಮಾಡುವ ಮುನ್ನ ಈ ಸಲಹೆ ಎಲ್ಲರಿಗೂ!

ಏನಾದರೂ ಪೋಸ್ಟ್ ಮಾಡುವ ಮುನ್ನ ಈ ಸಲಹೆ ಎಲ್ಲರಿಗೂ!

ಟ್ವಿಟ್ ಮೂಲಕ ಪಾಠ!

ಈ ತರದ ಶೋಕಿ ಕಂಡ್ರೆ ನಮ್ಮ ಪೊಲೀಸರಿಗೆ ಆಗೊಲ್ಲಾ!!

ಈ ತರದ ಶೋಕಿ ಕಂಡ್ರೆ ನಮ್ಮ ಪೊಲೀಸರಿಗೆ ಆಗೊಲ್ಲಾ!!

ಟ್ವಿಟ್ ಮೂಲಕ ಪಾಠ!

ಕುಡಿಯಿರಿ..ಆದರೆ, ಕುಡಿದು ಗಾಡಿ ಚಲಾಯಿಸಬೇಡಿ.

ಕುಡಿಯಿರಿ..ಆದರೆ, ಕುಡಿದು ಗಾಡಿ ಚಲಾಯಿಸಬೇಡಿ.

ಟ್ವಿಟ್ ಮೂಲಕ ಪಾಠ!

ರಾಜಣ್ಣನಿಂದ ಸಾರ್ವಜನಿಕರಿಗೆ ಪಾಠ ಮಾಡಿಸಿದ ಪೊಲೀಸರು

ರಾಜಣ್ಣನಿಂದ ಸಾರ್ವಜನಿಕರಿಗೆ ಪಾಠ ಮಾಡಿಸಿದ ಪೊಲೀಸರು

ಟ್ವಿಟ್ ಮೂಲಕ ಪಾಠ!

ನಗರ ಪೊಲೀಸರ ಇನ್ಫಿನಿಟಿ ಸ್ಟೋನ್ಸ್

ನಗರ ಪೊಲೀಸರ ಇನ್ಫಿನಿಟಿ ಸ್ಟೋನ್ಸ್

ಟ್ವಿಟ್ ಮೂಲಕ ಪಾಠ!

ಹೆಲ್ಮೆಟ್ ಹಾಕಿ ಎಲ್ಲರೀ ಐರನ್ ಮ್ಯಾನ್ ಆಗಿ.!

ಹೆಲ್ಮೆಟ್ ಹಾಕಿ ಎಲ್ಲರೀ ಐರನ್ ಮ್ಯಾನ್ ಆಗಿ.!

ಟ್ವಿಟ್ ಮೂಲಕ ಪಾಠ!

ಎಲ್ಲಾದ್ರು ಗೊತ್ತಾದ್ರೆ 1908 ಗೆ ಕರೆ ಮಾಡೋದನ್ನ ಮರಿಬೇಡಿ!

ಎಲ್ಲಾದ್ರು ಗೊತ್ತಾದ್ರೆ 1908 ಗೆ ಕರೆ ಮಾಡೋದನ್ನ ಮರಿಬೇಡಿ!

ಟ್ವಿಟ್ ಮೂಲಕ ಪಾಠ!

ಕ್ರಿಮಿನಲ್‌ಗಳಿಗೆ ಭಯ ಹುಟ್ಟಿಸೋದು ಅಂದ್ರೆ ಹೀಗೆ.!!

ಕ್ರಿಮಿನಲ್‌ಗಳಿಗೆ ಭಯ ಹುಟ್ಟಿಸೋದು ಅಂದ್ರೆ ಹೀಗೆ.!!

ಟ್ವಿಟ್ ಮೂಲಕ ಪಾಠ!

ಬೆಂಗಳೂರು ಪೊಲೀಸರ ಪವರ್ ಗೊತ್ತಾಯ್ತ?

ಬೆಂಗಳೂರು ಪೊಲೀಸರ ಪವರ್ ಗೊತ್ತಾಯ್ತ?

ಟ್ವಿಟ್ ಮೂಲಕ ಪಾಠ!

ಐಪಿಲ್ ಕಪ್ ಸಿಗ್ಲಿಲ್ಲಾ ಅಂದ್ರೂ ಬೆಂಗಳೂರು ನಮ್ಮದೇ.!!

ಐಪಿಲ್ ಕಪ್ ಸಿಗ್ಲಿಲ್ಲಾ ಅಂದ್ರೂ ಬೆಂಗಳೂರು ನಮ್ಮದೇ.!!

ಟ್ವಿಟ್ ಮೂಲಕ ಪಾಠ!

100 ಗೆ ಕಾಲ್ ಮಾಡಿದ್ರೆ 14 ನಿಮಿಷದಲ್ಲಿ ಬರ್ತಾರಂತೆ

100 ಗೆ ಕಾಲ್ ಮಾಡಿದ್ರೆ 14 ನಿಮಿಷದಲ್ಲಿ ಬರ್ತಾರಂತೆ

ಟ್ವಿಟ್ ಮೂಲಕ ಪಾಠ!

ಬೆಂಗಳೂರನ್ನು ಬಿಗ್ಗರ್ ಬಾಸ್ ಕ್ಯಾಮೆರಾ ವಾಚ್ ಮಾಡ್ತಿದೆ. ಹುಷಾರು!!

ಬೆಂಗಳೂರನ್ನು ಬಿಗ್ಗರ್ ಬಾಸ್ ಕ್ಯಾಮೆರಾ ವಾಚ್ ಮಾಡ್ತಿದೆ. ಹುಷಾರು!!

ಟ್ವಿಟ್ ಮೂಲಕ ಪಾಠ!

ಬೈಕ್ ಚಾಲಕರ ಸಾವಿಗೆ ಮೊದಲ ದಾರಿ!

ಬೈಕ್ ಚಾಲಕರ ಸಾವಿಗೆ ಮೊದಲ ದಾರಿ!

ಟ್ವಿಟ್ ಮೂಲಕ ಪಾಠ!

ಉಸೇನ್ ಬೋಲ್ಟ್‌ಗಿಂತ ಫಾಸ್ಟ್ ನಮ್ಮ ಪೊಲೀಸರು!

ಉಸೇನ್ ಬೋಲ್ಟ್‌ಗಿಂತ ಫಾಸ್ಟ್ ನಮ್ಮ ಪೊಲೀಸರು!

ಟ್ವಿಟ್ ಮೂಲಕ ಪಾಠ!

ಈ ಸಹ ಕಪ್ ನಮ್ದೆ!!

ಈ ಸಹ ಕಪ್ ನಮ್ದೆ!!

ಟ್ವಿಟ್ ಮೂಲಕ ಪಾಠ!

ಬೆಂಗಳೂರು ಟ್ರಾಫಿಕ್!!

ಬೆಂಗಳೂರು ಟ್ರಾಫಿಕ್!!

ಟ್ವಿಟ್ ಮೂಲಕ ಪಾಠ!

ಹೌದು ರೀ..ಸೇಫ್ಟಿ ಫಸ್ಟ್!

ಹೌದು ರೀ..ಸೇಫ್ಟಿ ಫಸ್ಟ್!

ಟ್ವಿಟ್ ಮೂಲಕ ಪಾಠ!

ಗೊತ್ತಾಯ್ತ..ಯಾಕೆ ದೇವರು ಅಂತ ಕರೆದಿದ್ದು?

ಗೊತ್ತಾಯ್ತ..ಯಾಕೆ ದೇವರು ಅಂತ ಕರೆದಿದ್ದು?

ಟ್ವಿಟ್ ಮೂಲಕ ಪಾಠ!

How to Send Message to Multiple Contacts on WhatsApp - GIZBOT KANNADA

ಚಿತ್ರ ಕೃಪೆ: ಬೆಂಗಳೂರುಸಿಟಿ ಪೊಲೀಸ್ ಟ್ವಿಟ್ಟರ್ ಖಾತೆ

Most Read Articles
Best Mobiles in India

English summary
Bengaluru Police Is Roasting The Hell Out Of People On Twitter With Their Savage Tweets On crime. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more