Just In
Don't Miss
- Automobiles
ಆಟೋ ಮಾರುಕಟ್ಟೆ ಕುಸಿತದ ನಡುವೆಯೂ ಭರ್ಜರಿ ಮಾರಾಟವಾದ ಮಹೀಂದ್ರಾ ಸ್ಕಾರ್ಪಿಯೋ
- News
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ?
- Education
UPSC: 30 ಹುದ್ದೆಗಳು ಖಾಲಿ ಇವೆ…. ಜ.2ರೊಳಗೆ ಅರ್ಜಿ ಹಾಕಿ
- Lifestyle
ಆರು ಬೆರಳಿಗೆ ಕಾರಣ ಹಾಗೂ ಚಿಕಿತ್ಸೆ
- Sports
ಅಂಡರ್ಟೇಕರ್ vs ಬ್ರಾಕ್ ಲೆಸ್ನರ್, ರೋಮಾಂಚನಕಾರಿ ಕಾಳಗ: ವೀಡಿಯೋ
- Finance
ಚಿನ್ನದ ಮೇಲೆ ಹೂಡಿಕೆ ಮಾಡಲು ಬೊಂಬಾಟ್ ಐಡಿಯಾಗಳು
- Movies
ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ಬಗ್ಗೆ ಸಂಜಯ್ ದತ್ ಹೇಳಿದ್ದೇನು?
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಇಂಟರ್ನೆಟ್ ಸ್ಟಾರ್ ಆದ 2 ತಿಂಗಳ ಮಗು
ಹುಟ್ಟುತ್ತಲೇ ಮಗುವಿಗೆ ತಲೆತುಂಬ ಕೂದಲು ಇರುತ್ತಾ? ಖಂಡಿತಾ ಇಲ್ಲಾ. ಹೋಗ್ಲಿ ಕೇವಲ ಎರಡು ತಿಂಗಳಲ್ಲಿ ತಲೆತುಂಬ ದಟ್ಟವಾಗಿ ಕೂದಲು ಬೆಳೆಯುತ್ತಾ. ಅದು ಸಹ ಸಾಧ್ಯವಿಲ್ಲ ಅಲ್ವಾ. ಆದ್ರೆ ಕ್ಯಾಲಿಫೋರ್ನಿಯಾದಲ್ಲಿ ಆಗ ತಾನೆ ಹುಟ್ಟಿದ ಮಗುವೊಂದು ತಲೆತುಂಬ ಕೂದಲು ಹೊಂದಿದ್ದು ಜನಿಸಿದೆ. ಇಂಟರ್ನೆಟ್‌ನಲ್ಲಿ ಈಗ ಅದೇ ಸುದ್ದಿ. ಹುಟ್ಟಿದ ಮಗುಗೆ ತಲೆತುಂಬಾ ಕೂದಲಿರುವುದೇ ಈಗ ಆ ಮಗು ಇಂಟರ್ನೆಟ್ ಸ್ಟಾರ್ ಆಗಲು ಕಾರಣವಾಗಿದೆ. ತಲೆಯಲ್ಲಿರುವ ಕೂದಲು ಸಹ ಉದುರುತ್ತಿರುವವರಿಗೆ ಸ್ವಲ್ಪ ಬೇಜಾರು ಆಗ್‌ಬೋದು, ಹಾಗೆ ಹೋಗ್ಲಿ ನಮ್‌ಗಾದ್ರು ತಲೆ ಮೇಲೆ ಕೂದಲಿಲ್ಲ ಆ ಪಾಪುಗಾದ್ರು ಇದೆಯಲ್ಲಾ ಅಂತ ಖುಷಿನೂ ಪಡಬಹುದು. ಏನೇ ಆಗ್ಲಿ ಹುಟ್ಟಿದ 2 ತಿಂಗಳಿಗೆ ಇಂಟರ್ನೆಟ್ ಸ್ಟಾರ್ ಆದ ಆ ಬೇಬಿ ಗರ್ಲ್ ಅನ್ನು ಒಮ್ಮೆಯಾದ್ರು ನೋಡಿ, ಅಚ್ಚರಿ ಮಾಹಿತಿಯನ್ನು ತಿಳಿಯಲೇ ಬೇಕಲ್ವಾ.. ಹಾಗಾದ್ರೆ ಈ ಲೇಖನದ ಸ್ಲೈಡರ್‌ಗಳನ್ನು ಓದಿರಿ.

1
ಹುಟ್ಟುತ್ತಲೇ ತಲೆತುಂಬ ಕೂದಲು ಇರುವುದು ಬಹಳ ಅಪರೂಪದ ಸಂಗತಿ. ಹಾಗೆ ಬೆಳೆಯಲು ಸಹ ಕೆಲವು ತಿಂಗಳುಗಳನ್ನೇ ತೆಗೆದುಕೊಳ್ಳುತ್ತದೆ. ಅಲ್ಲದೇ ಕೇಶವಿನ್ಯಾಸದಲ್ಲಿ ಸ್ಟೈಲ್ ಮಾಡಲು ಇನ್ನೂ ಅಧಿಕ ಸಮಯವನ್ನೇ ತೆಗೆದುಕೊಳ್ಳುತ್ತದೆ. ಆದ್ರೆ ಚಿತ್ರದಲ್ಲಿ ನೀವು ನೋಡುತ್ತಿರುವ ಮಗುವು ತಲೆತುಂಬ ಕೂದಲನ್ನು ಹೊಂದಿಯೇ ಜನಿಸಿದೆ. ಈ ಮಗು ಈಗ ತುಂಬಾ ರಾಕ್.
ಚಿತ್ರ ಕೃಪೆ: ಡೇವಿಡ್ ಕಪ್ಲಾನ್

2
ತಲೆತುಂಬಾ ಕೂದಲು ಹೊಂದಿ ಜನಿಸಿರುವ ಬೇಬಿ ಗರ್ಲ್ ಫೋಟೋ ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿ ಮಗುವು ಇಂಟರ್ನೆಟ್ ಸ್ಟಾರ್ ಆಗಿದೆ. ಅಲ್ಲದೇ ಮಗುವಿನ ಪೋಷಕರು ಸಹ ಈ ಸಂಗತಿ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

3
ಉತ್ತಮವಾದ "hairdo" (ತಲೆತುಂಬಾ ಕೂದಲು) ಹೊಂದಿರುವ ಹಾಗೂ ಇಂಟರ್ನೆಟ್ ಸ್ಟಾರ್ ಆದ ಮಗುವು ಕ್ಯಾಲಿಫೋರ್ನಿಯಾದ ಇಸಾಬೆಲ್ಲೆ ಕಪ್ಲಾನ್ ಜೊತೆ ಇದೆ. ಆ ಫೋಟೋ ಇಂದು ಇಂಟರ್ನೆಟ್‌ನಲ್ಲಿ ಅಧಿಕವಾಗಿ ಹರಿದಾಡುತ್ತಿದೆ.

4
ಅಂದಹಾಗೆ ಇಂಟರ್ನೆಟ್ ಸ್ಟಾರ್ ಆದ 2 ತಿಂಗಳ ಇಸಾಬೆಲ್ಲೆ 'ಡೇವಿಡ್ ಮತ್ತು ಮ್ಯಾಕೆಜೀ ಕಪ್ಲಾನ್' ರ ಮಗಳು.

5
ಅಂದಹಾಗೆ ಬೇಬಿ ಗರ್ಲ್‌ನ ಸಂಬಂಧಿ ಒಬ್ಬರು ರೆಡ್ಡಿಟ್ ತಾಣದಲ್ಲಿ ಬೇಬಿ ಗರ್ಲ್‌ನ ಫೋಟೋ ವನ್ನು "I can kiss my days of being the cutest relative goodbye." ಈ ಸಾಲುನ್ನು ಬರೆದು ಪೋಸ್ಟ್ ಮಾಡಿದ್ದರು.
ಚಿತ್ರ ಕೃಪೆ: imgur.com

6
ರೆಡ್ಡಿಟ್ ತಾಣದಲ್ಲಿ ಫೋಟೋ ಅಪ್‌ಲೋಡ್ ಮಾಡುತ್ತಿದ್ದಂತೆಯೇ ಫೋಟೋವನ್ನು ಹಲವು ಜನರು ನೋಡಿ ಮೇಮ್ಸ್ ಅನ್ನು ಸೃಜನಶೀಲವಾಗಿ ವಿನ್ಯಾಸ ಗೊಳಿಸಿದ್ದಾರೆ. ಅಲ್ಲದೇ ಬೇಬಿ ಗರ್ಲ್ ಸಂಬಂಧಿಯೇ ಮಗುವಿನ ಫೋಟೋವನ್ನು ಟಿವಿ ನ್ಯೂಸ್ ನಿರೂಪಕರಾಗಿ ವಿನ್ಯಾಸಗಳಿಸಿದ್ದು ಹೀಗೆ.
ಚಿತ್ರ ಕೃಪೆ: imgur.com

7
ಮಗುವಿನ ಫೋಟೋ ಈ ರೀತಿಯಲ್ಲಿ ಇಂಟರ್ನೆಟ್‌ನಲ್ಲಿ ಹಲವು ಜನರ ಮೆಚ್ಚುಗೆ ಪಡೆದಿದ್ದು ಪೋಷಕರಿಗೆ ಸಂತೋಷನ್ನು ಉಂಟುಮಾಡಿದೆ. ಅಲ್ಲದೇ ಒಂದು ರೀತಿಯಲ್ಲಿ ಹಾಸ್ಯಕ್ಕೂ ಸಹ ಫೋಟೋವನ್ನು ವಿನ್ಯಾಸಗೊಳಿಸಲಾಗಿದೆ.
ಚಿತ್ರ ಕೃಪೆ:indiatodayin

ಗಿಜ್‌ಬಾಟ್
ನರೇಂದ್ರ ಮೋದಿಯವರು "ಇಂಟರ್ನೆಟ್ ಸ್ಟಾರ್": ವಿಶೇಷತೆ ಏನು ಗೊತ್ತಾ?
ಮೈಕ್ರೋಸಾಫ್ಟ್ ಬಗ್ಗೆ ಯಾರೂ ತಿಳಿಯದ ಅದ್ಭುತ ವಿಷಯಗಳು
ಪುನಃ ಭೂಮಿಯ ಮೇಲೆ ಪತ್ತೆಯಾದ ಏಲಿಯನ್‌ಗಳು
ಮಂಗಳ ಗ್ರಹದಲ್ಲಿ 10 ವಿಧದ ತರಕಾರಿ ಬೆಳೆದ ವಿಜ್ಞಾನಿಗಳು

ಗಿಜ್‌ಬಾಟ್
ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್ ಮಾಡಿ ಫೇಸ್‌ಬುಕ್ ಪೇಜ್, ಓದಿರಿ ಕನ್ನಡ.ಗಿಜ್‌ಬಾಟ್.ಕಾಂ
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790