Home
Social media

ಫೇಸ್ ಬುಕ್ ತಲುಪಿದೆ 2 ಬಿಲಿಯನ್ ಮಂದಿಯನ್ನು: ಅದಕ್ಕಾಗಿಯೇ ವಿಡಿಯೋ ಮಾಡಿದೆ..!

ಫೇಸ್ ಬುಕ್ ಇಂದು 2 ಬಿಲಿಯನ್ ಬಳಕೆದಾರರನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಂಡಿದೆ ಎಂದು ಮಾರ್ಕ್ ಜುಕರ್ಬರ್ ತಿಳಿಸಿದ್ದು, ಇದಕ್ಕಾಗಿ ತನ್ನ ಬಳಕೆದಾರರಿಗೆ ಧನ್ಯವಾದವನ್ನು ಅರ್ಪಿಸಿದೆ.

By Precilla Dias

ಇಂದಿನ ದಿನಗಳಲ್ಲಿ ಫೇಸ್ ಬುಕ್ ಇಲ್ಲದೇ ನಮ್ಮ ಜೀವನನ್ನು ನೆನಸಿಕೊಳ್ಳಲು ಸಾಧ್ಯವಿಲ್ಲ. ಫೇಸ್ ಬುಕ್ ಎನ್ನುವುದು ಚಟದಂತಾಗಿದೆ. ಇದೇ ಫೇಸ್ ಬುಕ್ ಇಂದು ವಿಶ್ವದಾದ್ಯಂತ ತನ್ನ ಬೇರುಗಳನ್ನು ಚಾಚಿಕೊಂಡಿದೆ. ಫೇಸ್ ಬುಕ್ 2 ಬಿಲಿಯನ್ ಬಳಕೆದಾರರನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಂಡಿದೆ ಎಂದು ಮಾರ್ಕ್ ಜುಕರ್ಬರ್ ತಿಳಿಸಿದ್ದು, ಇದಕ್ಕಾಗಿ ತನ್ನ ಬಳಕೆದಾರರಿಗೆ ಧನ್ಯವಾದವನ್ನು ಅರ್ಪಿಸಿದೆ.

ಫೇಸ್ ಬುಕ್ ತಲುಪಿದೆ 2 ಬಿಲಿಯನ್ ಮಂದಿಯನ್ನು: ಅದಕ್ಕಾಗಿಯೇ ವಿಡಿಯೋ ಮಾಡಿದೆ..!

2004ರಲ್ಲಿ ಜಗತ್ತಿಗೆ ತೆರೆದುಕೊಂಡ ಫೇಸ್ ಬುಕ್ ಅತ್ಯಂತ ವೇಗವಾಗಿ ದೇಶ ವಿದೇಶದಲ್ಲಿ ಖ್ಯಾತಿಯನ್ನು ಪಡೆದುಕೊಂಡಿದೆ. ಇಂಟರ್ನೆಟ್ ಮೂಲಕ ಜನರನ್ನು ಒಂದೆಡೆ ಸೇರಿಸುವ ಕಾರ್ಯವನ್ನು ಮಾಡಿದೆ. ಇಂದು ಫೇಸ್ ಬುಕ್ ಮಾದರಿಯಲ್ಲೇ ನೂರಾರು ಸಾಮಾಜಿಕ ಜಾಲತಾಣಗಳು ಹುಟ್ಟಿಕೊಂಡಿದ್ದರೂ ಫೇಸ್ ಬುಕ್ ನಷ್ಟು ಖ್ಯಾತಿಯನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ.

ಫೇಸ್ ಬುಕ್ ನಲ್ಲಿ ಪ್ರತಿ ದಿನ 170 ಮಿಲಿಯನ್ ಮಂದಿ ಲವ್ ರಿಯಾಕ್ಷನ್ ಅನ್ನು ಶೇರ್ ಮಾಡುತ್ತಿದ್ದು, ಸುಮಾರು 800 ಮಿಲಿಯನ್ ಮಂದಿ ಲೈಕ್ ಬಟನ್ ಒತ್ತುತ್ತಿದ್ದಾರೆ ಎನ್ನಲಾಗಿದೆ. ಇದಲ್ಲದೇ ಒಂದು ಬಿಲಿಯನ್ ಮಂದಿ ಗ್ರೂಪ್ ಗಳನ್ನು ಪ್ರತಿ ತಿಂಗಳು ಬಳಸುತ್ತಿದ್ದಾರೆ ಎನ್ನಲಾಗಿದೆ.

ಗೂಡ್ ಆಡ್ಸ್ ಅಪ್ ವಿಡಿಯೋ:

ಇದಕ್ಕಾಗಿ ಫೇಸ್ ಬುಕ್ ವಿಡಿಯೋವನ್ನು ಮಾಡುವ ಮೂಲಕ ತನ್ನ ಬಳಕೆದಾರರಿಗೆ ಧನ್ಯವಾದವನ್ನು ಅರ್ಪಿಸಲು ಮುಂದಾಗಿದೆ. ಇದಕ್ಕೇ ಆಡ್ಸ್ ಆಪ್ ಎಂದು ಹೆಸರಿಡಲಾಗಿದೆ. ಇದನ್ನು ನಿಮ್ಮ ವಾಲ್ ನಲ್ಲಿ ಶೇರ್ ಮಾಡಿಕೊಳ್ಳಬಹುದಾಗಿದೆ.

ಸೆಲೆಬ್ರಿಂಗ್ ದಿ ಗುಡ್ ಪಿಪಲ್ ಡು:

ಇದಲ್ಲದೇ ಫೇಸ್ ಬುಕ್ ನೀಡಿರುವ ವಿಡಿಯೋದಲ್ಲಿ ನಿಮ್ಮ ಪೋಸ್ಟ್ ಗಳಿಗೆ ಲವ್ ರಿಯಕ್ಷನ್ ದೊರಕಿದೆ ಎಂಬುದು ಮತ್ತು ಹುಟ್ಟು ಹಬ್ಬಕ್ಕೆ ವಿಷ್ ಮಾಡಿದನ್ನು ಇದರಲ್ಲಿ ತಿಳಿಸಲಾಗಿದೆ.

Best Mobiles in India

English summary
Mark Zuckerberg, today announced that “there are now 2 billion people connecting and building communities on Facebook every month".
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+