Home
Social media

ವಾಟ್ಸ್ ಆಪ್ ಬಿಸ್ನೆಸ್ ಹೆಚ್ಚಿನಲು ಫೇಸ್ ಬುಕ್ ನಿಂದ ಹೊಸ ಪ್ರಯೋಗ..!

By Lekhaka

ಸದ್ಯದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಖ್ಯಾತಿಯನ್ನು ಗಳಿಸಿಕೊಂಡಿರುವ ವಾಟ್ಸ್ಆಪ್ ಯಾವುದೇ ಆಡ್ ಗಳನ್ನು ಸೇಲ್ ಮಾಡುವುದಿಲ್ಲ ಎನ್ನಲಾಗಿದೆ. ಫೇಸ್ ಬುಕ್ ಒಡೆತನಕ್ಕೆ ಸೇರಿರುವ ವಾಟ್ಸ್ ಆಪ್ ಇದಕ್ಕಾಗಿಯೇ ಬಿಸ್ನೆಸ್ ಆಪ್ ಅನ್ನು ಬಿಡುಗಡೆ ಮಾಡುತ್ತಿದೆ. ಇದಕ್ಕಾಗಿ ತನ್ನ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಸಲುವಾಗಿ ಹೊಸದೊಂದು ವೇದಿಕೆಯನ್ನು ಸೃಷ್ಠಿಸಿಕೊಂಡಿದೆ ಎನ್ನಲಾಗಿದೆ.

ವಾಟ್ಸ್ ಆಪ್ ಬಿಸ್ನೆಸ್ ಹೆಚ್ಚಿನಲು ಫೇಸ್ ಬುಕ್ ನಿಂದ ಹೊಸ ಪ್ರಯೋಗ..!
How to save WhatsApp Status other than taking screenshots!! Kannada

ಫೇಸ್ ಬುಕ್ ಈಗಾಗಲೇ ವಾಟ್ಸ್ ಆಪ್ ಬಿಸ್ನಸ್ ಆಪ್ ಅನ್ನು ಬಿಡುಗಡೆ ಮಾಡುವ ಯೋಜನೆಯನ್ನು ರೂಪಿಸಿಕೊಂಡಿದೆ. ಇದಕ್ಕಾಗಿ ಹೆಚ್ಚಿನ ಜನರನ್ನು ಸೆಳೆಯುವ ಸಲುವಾಗಿ ಫೇಸ್ ಬುಕ್ ನಲ್ಲಿ ಹೊಸದೊಂದು ವಾಟ್ಸ್ ಆಪ್ ಬಟನ್ ನೀಡಲು ಮುಂದಾಗಿದೆ ಎನ್ನಲಾಗಿದೆ. ಈಗಾಗಲೇ ಈ ಬಟನ್ ಅನ್ನು ಫೇಸ್ ಬುಕ್ ಟೆಸ್ಟ್ ಮಾಡುತ್ತಿದೆ.

ಈ ಹೊಸದಾಗಿ ಪರಿಚಯಿಸಿರುವ ಬಟನ್ ನಿಂದಾಗಿ ಫೇಸ್ ಬುಕ್ ಬಳಕೆದಾರರು ಸಹ ವಾಟ್ಸ್ ಆಪ್ ಬಿಸ್ನೆಸ್ ಕಡೆಗೆ ಆಕರ್ಷಿಸುವ ಕಾರ್ಯವನ್ನು ಫೇಸ್ ಬುಕ್ ಮಾಡುತ್ತಿದ್ದು, ಈ ಮೂಲಕ ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದೆ ಎನ್ನಲಾಗಿದೆ. ಈಗಾಗಲೇ ವಾಟ್ಸ್ ಆಪ್ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದು ಇದಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ವಾಟ್ಸ್ ಆಪ್ ಜನಪ್ರಿಯತೆಯನ್ನು ಬಳಸಿಕೊಳ್ಳಲು ಮುಂದಾಗಿರುವ ಫೇಸ್ ಬುಕ್, ವಾಟ್ಸ್ ಆಪ್ ನಿಂದಲೂ ಹೆಚ್ಚಿನ ಆದಾಯವನ್ನು ನಿರೀಕ್ಷಿಸುತ್ತಿದೆ. ಇದಕ್ಕಾಗಿಯೇ ತನ್ನ ಫ್ಲಾಟ್ ಫಾರ್ಮ್ ಅನ್ನು ಬಳಕೆಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಭಾರೀ ಬದಲಾವಣೆಯನ್ನು ಮಾಡಿಕೊಳ್ಳಲು ಮುಂದಾಗಿದೆ.

ಈಗಾಗಲೇ ಸೋಶಿಯಲ್ ಮೇಸೆಜಿಂಗ್ ಆಪ್ ನಲ್ಲಿ ಖ್ಯಾತಿ ಗಳಸಿಕೊಂಡಿರುವ ವಾಟ್ಸ್ ಆಪ್ ಅನ್ನು ಫೇಸ್ ಬುಕ್ ಮಾದರಿಯ ಆಪ್ ಆಗಿಸಲು ಮುಂದಾಗಿದೆ. ಶೀಘ್ರವೇ ಈ ಹೊಸ ಬಟನ್ ಅನ್ನು ಫೇಸ್ ಬುಕ್ ವಾಲ್ ನಲ್ಲಿ ಕಾಣಬಹುದಾಗಿದೆ.

Best Mobiles in India

English summary
Facebook ads have started getting the Click-to-WhatsApp buttons for the people who are interested.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+