ಡೆಸ್ಕ್‌ಟಾಪ್ ಫೇಸ್‌ಬುಕ್‌ನಲ್ಲಿ ಆಗಿದೆ ಭಾರೀ ಬದಲಾವಣೆ..! ನೋಡಿದ್ರಾ..?

ಸ್ಮಾರ್ಟ್‌ಪೋನ್ ಬಳಕೆ ಹೆಚ್ಚಾದ ಮೇಲೆ ಫೇಸ್‌ಬುಕ್ ಕೇವಲ ಆಪ್ ಮತ್ತು ಮೇಸೆಂಜರ್ ಆಪ್ ಅಭಿವೃದ್ಧಿ ಪಡಿಸುವಲ್ಲೇ ಹೆಚ್ಚಿನ ಗಮನವನ್ನು ಹರಿಸಿತ್ತು, ಆದರೆ ಈ ಭಾರಿ ಡೆಸ್ಕ್‌ಟಾಪ್ ಮತ್ತು ಲಾಪ್‌ಟಾಪ್ ಬಳಕೆದಾರಿಗೆ ಬದಲಾವಣೆಯನ್ನು ನೀಡಲು ಮುಂದಾಗಿದೆ.

|

ಸದಾ ಒಂದಲ್ಲಾ ಒಂದು ಬದಲಾವಣೆ ಮಾಡುವ ಮೂಲಕ ತನ್ನ ಬಳಕೆದಾರಿಗೆ ಹೊಸದೊಂದು ಅನುಭವನ್ನು ನಿಡುತ್ತಿರುವ ಫೇಸ್‌ಬುಕ್ ಈ ಭಾರಿ ಆಪ್‌ ಬಿಟ್ಟು ಡೆಸ್ಕ್‌ಟಾಪ್ ಮತ್ತು ಲಾಪ್‌ಟಾಪ್ ಬಳಕೆದಾರಿಗೆ ಹೊಸದೊಂದು ಅನುಭವನ್ನು ನೀಡಲು ಮುಂದಾಗಿದೆ.

ಡೆಸ್ಕ್‌ಟಾಡೆಸ್ಕ್‌ಟಾಪ್ ಫೇಸ್‌ಬುಕ್‌ನಲ್ಲಿ ಭಾರೀ ಬದಲಾವಣೆ ಆಗಿದೆ..! ನೋಡಿದ್ರಾ..?

ಓದಿರಿ..: ಶೀಘ್ರವೇ ನಿಮ್ಮ ಹಾರ್ಟ್‌ಬಿಟ್ ನಿಮ್ಮ ಪಾಸ್‌ವರ್ಡ್‌..!

ಸ್ಮಾರ್ಟ್‌ಪೋನ್ ಬಳಕೆ ಹೆಚ್ಚಾದ ಮೇಲೆ ಫೇಸ್‌ಬುಕ್ ಕೇವಲ ಆಪ್ ಮತ್ತು ಮೇಸೆಂಜರ್ ಆಪ್ ಅಭಿವೃದ್ಧಿ ಪಡಿಸುವಲ್ಲೇ ಹೆಚ್ಚಿನ ಗಮನವನ್ನು ಹರಿಸಿತ್ತು, ಆದರೆ ಈ ಭಾರಿ ಡೆಸ್ಕ್‌ಟಾಪ್ ಮತ್ತು ಲಾಪ್‌ಟಾಪ್ ಬಳಕೆದಾರಿಗೆ ಆಚ್ಚರಿಯ ಬದಲಾವಣೆಯನ್ನು ನೀಡಲು ಮುಂದಾಗಿದೆ.

ಮಾಹಿತಿ ನೀಡಿದ ಫೇಸ್‌ಬುಕ್:

ಮಾಹಿತಿ ನೀಡಿದ ಫೇಸ್‌ಬುಕ್:

ಡೆಸ್ಕ್‌ಟಾಪ್ ಮತ್ತು ಲಾಪ್‌ಟಾಪ್ ಬಳಕೆದಾರಿಗೆ ಆಪ್ ಮಾದರಿಯಲ್ಲೇ ಮೇಸೆಂಜರ್ ಅನ್ನು ಬಳಸುವ ಅವಕಾಶವನ್ನು ಮಾಡಿಕೊಡಲಾಗಿದ್ದು, ಆದರೆ ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡದ ಫೇಸ್‌ಬುಕ್ ತನ್ನ ಬಳಕೆದಾರಿಗೆ ಆಚ್ಚರಿಯನ್ನು ನೀಡಿದೆ. ಒಟ್ಟಿನಲ್ಲಿ ಹೊಸ ಆಯ್ಕೆಗಳು ಬಳಕೆದಾರಿಗೆ ಸಕತ್ ಖುಷಿಯನ್ನು ನೀಡಿದೆ.

ಬಣ್ಣ ಬದಲಾಯಿಸುವ ಅವಕಾಶ:

ಬಣ್ಣ ಬದಲಾಯಿಸುವ ಅವಕಾಶ:

ಸ್ಮಾರ್ಟ್‌ಪೋನುಗಳಲ್ಲಿ ಮೇಸೆಂಜರ್ ಆಪ್ ನಲ್ಲಿ ನೀಡಿದ್ದ ಚಾಟ್‌ ಬಣ್ಣ ಬದಲಿಸುವ ಅವಕಾಶವನ್ನು ಈ ಹೊಸ ಬದಲಾವಣೆಯಲ್ಲಿ ಮಾಡಿಕೊಡಲಾಗಿದ್ದು, ಈ ಹಿಂದಿನಂತೆ ಕೇವಲ ನೀಲಿ-ಬಿಳಿ ಬಣ್ಣ ಮಾತ್ರವಲ್ಲದೇ ನಮಗೆ ಇಷ್ಟ ಬಂದ ಬಣ್ಣವನ್ನು ಬಳಸುವ ಅವಕಾಶ ಮಾಡಿಕೊಟ್ಟಿದೆ.

ನಿಕ್ ನೇಮ್ ಕೊಡಬಹುದು:

ನಿಕ್ ನೇಮ್ ಕೊಡಬಹುದು:

ಮೇಸೆಂಜರ್ ಆಪ್ ನಲ್ಲಿ ನೀಡಿದ್ದ ನಿಕ್ ನೇಮ್ ನೀಡುವ ಅವಕಾಶವನ್ನು ಡೆಸ್ಕ್‌ಟಾಪ್ ಮತ್ತು ಲಾಪ್‌ಟಾಪ್ ಬಳಕೆದಾರಿಗೂ ನೀಡಲಾಗಿದೆ. ಚಾಟ್ ಮಾಡುವ ವ್ಯಕ್ತಿಯ ಹೆಸರನ್ನು ಬದಲಾಯಿಸಿಕೊಂಡು ನಿಕ್ ನೇಮ್ನ ನೀಡುವ ಅವಕಾಶವನ್ನು ಮಾಡಿಕೊಟ್ಟಿದ್ದು, ಈ ಮೂಲಕ ಚಾಟಿಂಗ್ ಅನ್ನು ಇನ್ನಷ್ಟು ಸುಂದರ ಮಾಡಿದೆ.

ವಿನಿಮಯವಾದ ಪೋಟೋಗಳು ಪಕ್ಕದಲ್ಲದೇ:

ವಿನಿಮಯವಾದ ಪೋಟೋಗಳು ಪಕ್ಕದಲ್ಲದೇ:

ನೀವು ಚಾಟ್ ನಡೆಸುತ್ತಿರುವ ವ್ಯಕ್ತಿಯೊಂದಿಗೆ ನೀವು ಹಂಚಿಕೊಂಡ ಪೋಟೊಗಳು ಮತ್ತು ವಿಡಿಯೋಗಳು, ಶೇರ್ ಮಾಡಿದ ಫೇಲ್‌ಗಳು ಅಲ್ಲೇ ಪಕ್ಕದಲ್ಲಿ ಕಾಣಿಸುವ ರೀತಿಯಲ್ಲಿ ಫೇಸ್‌ಬುಕ್ ಬದಾವಣೆಯನ್ನು ಮಾಡಿದೆ. ಒಂದು ಕಡೆಯಲ್ಲಿ ನಿಮ್ಮ ಸ್ನೇಹಿತರ ಪಟ್ಟಿ ತೋರಿಸಿದರೆ ಮಧ್ಯದಲ್ಲಿ ಚಾಟ, ಇನ್ನೊಂದು ಕಡೆಯಲ್ಲಿ ಮಿಡಿಯಾ ಕಾಣುವಂತೆ ಡಿಸೈನ್ ಮಾಡಿದೆ.

Best Mobiles in India

Read more about:
English summary
Facebook is integrating the Messenger app into its desktop version, giving an all new messaging experience to the desktop users. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X