ಕಾಣೆಯಾದವರನ್ನು ಪತ್ತೆಹಚ್ಚಲು ಫೇಸ್‌ಬುಕ್‌ ನೆರವು

By Suneel
|

ಕೆನಡಾ ಮೂಲದ ಮಹಿಳೆಯೊಬ್ಬರು ತನ್ನ ಕಳೆದು ಹೋದ ಸಹೋದರನನ್ನು ಹುಡುಕಲು ಫೇಸ್‌ಬುಕ್‌ ಬಳಸಿ ಸಹೋದರನನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ವಿಶೇಷ ಮಾಹಿತಿ ತಿಳಿಯಲು ಲೇಖನದ ಸ್ಲೈಡರ್‌ಗಳನ್ನು ಓದಿ.

ಸಹೋದರನನ್ನು ಪತ್ತೆಹಚ್ಚಲು ಸಹಾಯ ಮಾಡಿದ ಫೇಸ್‌ಬುಕ್‌

ಸಹೋದರನನ್ನು ಪತ್ತೆಹಚ್ಚಲು ಸಹಾಯ ಮಾಡಿದ ಫೇಸ್‌ಬುಕ್‌

ಕೆನಡಾ ಮೂಲದ ಮಹಿಳೆಯೊಬ್ಬರು ತನ್ನ ಕಳೆದು ಹೋದ ಸಹೋದರನನ್ನು ಹುಡುಕಲು ಫೇಸ್‌ಬುಕ್‌ ಬಳಸಿ ಸಹೋದರನನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.

ಫೇಸ್‌ಬುಕ್‌ನಲ್ಲಿ ಮೆಸೇಜ್‌

ಫೇಸ್‌ಬುಕ್‌ನಲ್ಲಿ ಮೆಸೇಜ್‌

ಹೊಸ ವರ್ಷದ ಸಂಜೆ ವೇಳೆಯಲ್ಲಿ ಕಳೆದು ಹೋದ ಸಹೋದರನ ಬಗ್ಗೆ ತಪ್ಪಿಸಿಕೊಂಡಿರುವ ಕುರಿತು ಫೇಸ್‌ಬುಕ್‌ನಲ್ಲಿ ಮೆಸೇಜ್‌ ಪೋಸ್ಟ್‌ ಮಾಡಿದನಂತರ ಆತನನ್ನು ಹುಡುಕಲು ಸಾಧ್ಯವಾಗಿದೆ ಎಂದು ಮಾಧ್ಯಮಗಳು ವರದಿಮಾಡಿವೆ.

 Xinhua ನ್ಯೂಸ್ ಏಜೆನ್ಸಿ

Xinhua ನ್ಯೂಸ್ ಏಜೆನ್ಸಿ

ವಿಲ್ಸನ್‌ ಎಂಬ ಮಹಿಳೆಯು ಮ್ಯಾಥಿವ್‌ ಹ್ಯಾಂಡ್‌ಫಾರ್ಡ್‌ ಎಂಬ ತನ್ನ ಸಹೋದರನನ್ನು ಫೇಸ್‌ಬುಕ್ ಪೋಸ್ಟ್‌ನಿಂದ ಪತ್ತೆಹಚ್ಚಿದ್ದಾಳೆ ಎಂದು Xinhua ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

 ಅಪತ್ಕಾಲಕ್ಕೆ ನೆರವು

ಅಪತ್ಕಾಲಕ್ಕೆ ನೆರವು

ಫೇಸ್‌ಬುಕ್ ಅಪತ್ಕಾಲದಲ್ಲಿ ನೆರವು ನೀಡುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ವಿಲ್ಸನ್‌ ಸ್ವಲ್ಪ ಮಟ್ಟದಲ್ಲಿ ಪತ್ತೆ ಹಚ್ಚುವ ಬಗ್ಗೆ ಸಂಶಯ ಇದ್ದು, ನಂತರದಲ್ಲಿ ಕೊನೆಗೂ ಸಹ ಮ್ಯಾಥಿವ್‌ನನ್ನು ಭೇಟಿ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾಳೆ. ಅವರ ಕುಟುಂಬದ ಪವಾಡ ಎಂದು ವಿಲ್ಸನ್‌ ಹೇಳಿದ್ದಾಳೆ.

 ಮ್ಯಾಥಿವ್‌

ಮ್ಯಾಥಿವ್‌

ಮ್ಯಾಥಿವ್‌ ಇತ್ತೀಚೆಗೆ ತಾನೆ ತನ್ನ ಮೂವರು ಸಹೋದರರನ್ನು ಹುಡುಕಲು ಫೇಸ್‌ಬುಕ್‌ ಬಳಸಲು ಪ್ರಾರಂಭಿಸಿದ್ದ ಎನ್ನಲಾಗಿದೆ.

 ಫೇಸ್‌ಬುಕ್‌ನಲ್ಲೇ ಪತ್ತೆ

ಫೇಸ್‌ಬುಕ್‌ನಲ್ಲೇ ಪತ್ತೆ

ವಿಲ್ಸನ್‌ ಅನ್ನು ಕೊನೆಯ ಹೆಸರು ತಾಯಿ ಹೆಸರನ್ನು ಬಳಸುವುದನ್ನು ಪತ್ತೆ ಹಚ್ಚಿ ಫೇಸ್‌ಬುಕ್‌ನಲ್ಲೇ ವಿಲ್ಸನ್‌ ಅನ್ನು ಭೇಟಿ ಮಾಡಿ ನಂತರ ಫೋನ್‌ ಮುಖಾಂತರ ಮಾತನಾಡಿ ಪಶ್ಚಿಮ ಕೆನಡಾದಲ್ಲಿ ಭೇಟಿಯಾಗಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಫ್ರೀಡಮ್ 251 ಬೆಲೆಯಲ್ಲಿ ಟಾಪ್ ಆಂಡ್ರಾಯ್ಡ್ ಫೋನ್ಸ್ಫ್ರೀಡಮ್ 251 ಬೆಲೆಯಲ್ಲಿ ಟಾಪ್ ಆಂಡ್ರಾಯ್ಡ್ ಫೋನ್ಸ್

ಸಿಲಿಕಾನ್ ಕಣಿವೆಯಲ್ಲಿನ ಟೆಕ್ ಕಂಪನಿಗಳ ವಿಹಂಗಮ ನೋಟಸಿಲಿಕಾನ್ ಕಣಿವೆಯಲ್ಲಿನ ಟೆಕ್ ಕಂಪನಿಗಳ ವಿಹಂಗಮ ನೋಟ

ಕಾಲೇಜು ವಿದ್ಯಾರ್ಥಿಗಳಿಗಾಗಿ ಟಾಪ್ 10 ಬಜೆಟ್ ಫೋನ್ಸ್ಕಾಲೇಜು ವಿದ್ಯಾರ್ಥಿಗಳಿಗಾಗಿ ಟಾಪ್ 10 ಬಜೆಟ್ ಫೋನ್ಸ್

Best Mobiles in India

English summary
Facebook helps sister find her lost brother. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X