Home
Social media

IPL ಮೇಲೆ ಫೇಸ್ ಬುಕ್ ನಿಂದ $600 ಮಿಲಿಯನ್ ಹೂಡಿಕೆ.!

ಭಾರತದಲ್ಲಿರುವ ಬಳಕೆದಾರರನ್ನು ಸೆಳೆಯುವ ಸಲುವಾಗಿ ಐದು ವರ್ಷಗಳಕಾಲ IPL ಲೈವ್ ಅನ್ನು ಪ್ರಸಾರ ಮಾಡಲು $600 ಮಿಲಿಯನ್ ಹಣವನ್ನು ವೆಚ್ಚ ಮಾಡಿದೆ ಎನ್ನಲಾಗಿದೆ.

By Lekhaka

ಫೇಸ್ ಬುಕ್ ನೂತನ ಪ್ರಯತ್ನಗಳಿಗೆ ಕೈ ಹಾಕುತ್ತಿರುವ ಎಲ್ಲಾ ವಿಚಾರಗಳು ನಿಮಗೆ ತಿಳಿದಿರುವುದು. ಆದರೆ ಈಗಾಗಲೇ ತನ್ನ ವಿಡಿಯೋ ಗಳನ್ನು ಹೆಚ್ಚು ಖ್ಯಾತಿಯನ್ನು ಗೊಳಿಸಲು ಮತ್ತು ಯೂಟ್ಯೂಬಿಗೆ ಸೆಡ್ಡು ಹೊಡೆಯಲು ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದೆ. ಇದಕ್ಕಾಗಿ ವೆಬ್ ಮತ್ತು ಆಪ್ ಬಳಕೆದಾರರಿಗೆ ಹೊಸ ಹೊಸ ಆಯ್ಕೆಯನ್ನು ನೀಡುತ್ತಿದೆ.

IPL ಮೇಲೆ ಫೇಸ್ ಬುಕ್ ನಿಂದ $600 ಮಿಲಿಯನ್ ಹೂಡಿಕೆ.!

ಇದೇ ಮಾದರಿಯಲ್ಲಿ ಭಾರತದಲ್ಲಿರುವ ಬಳಕೆದಾರರನ್ನು ಸೆಳೆಯುವ ಸಲುವಾಗಿ ಐದು ವರ್ಷಗಳಕಾಲ IPL ಲೈವ್ ಅನ್ನು ಪ್ರಸಾರ ಮಾಡಲು $600 ಮಿಲಿಯನ್ ಹಣವನ್ನು ವೆಚ್ಚ ಮಾಡಿದೆ ಎನ್ನಲಾಗಿದೆ, ಇದು ಕೇವಲ IPL ಲೈವ್ ಸ್ಟ್ರಿಮ್ ಗಾಗಿ ಮಾತ್ರವೇ.

ಈಗಾಗಲೇ ಸ್ಟಾರ್ ಇಂಡಿಯಾ 5 ವರ್ಷಗಳ ಕಾಲ IPL ಬಿಡ್ಡಿಂಗ್ ನಡೆಸಲು ರೂ.16,347.50 ಕೋಟಿ ಹಣವನ್ನು BCCI ಗೆ ನೀಡಿದ್ದು, ಫೇಸ್ ಬುಕ್ ಸ್ಟಾರ್ ಇಂಡಿಯಾಕ್ಕೆ $600 ಹಣವನ್ನು ನೀಡುವ ಮೂಲಕ ಡಿಜಿಟಲ್ ಸ್ಟ್ರಿಮಿಂಗ್ ಹಕ್ಕನ್ನು ತನ್ನದಾಗಿಸಿಕೊಂಡಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಒಂದು ಸ್ಪೋಡ್ಸ್ ಲೈವ್ ಡಿಜಿಟಲ್ ರಿಲೇಗೆ ಇಷ್ಟು ಮಟ್ಟದ ಹಣವನ್ನು ಪಾವತಿ ಮಾಡುತ್ತಿರುವುದು ಇದೇ ಮೊದಲು ಎನ್ನಲಾಗಿದ್ದು, ಕಾರಣ ಫೇಸ್ ಬುಕ್ ಈಗಾಗಲೇ ಲೈವ್ ವಿಡಿಯೋ ಕಡೆಗೆ ಹೆಚ್ಚಿನ ಆದ್ಯತೆಯನ್ನು ಈ ಹಿನ್ನಲೆಯಲ್ಲಿ ಇಷ್ಟು ಪ್ರಮಾಣದ ಹಣವನ್ನು ಚೆಲ್ಲಿದೆ ಎನ್ನಲಾಗಿದೆ.

ಈಗಾಗಲೇ ವಿಡಿಯೋ ಕಂಟೆಟ್ ಗಳನ್ನು ಪ್ರಸಾರ ಮಾಡಲು ಹೊಸ ಆಪ್ ವೊಂದನ್ನು ಬಿಡುಗಡೆ ಮಾಡಿರುವ ಫೇಸ್ ಬುಕ್ ಇದನ್ನು ಭಾರತದಲ್ಲಿ IPL ಸಂದರ್ಭದಲ್ಲಿ ಲಾಂಚ್ ಮಾಡಲಿದೆ. ಇದರಿಂದಾಗಿ IPL ಮೇಲೆ ಇಷ್ಟು ಪ್ರಮಾಣದಲ್ಲಿ ಹಣವನ್ನು ಹೂಡಿಕೆ ಮಾಡಿದೆ.

Best Mobiles in India

English summary
Facebook has just demonstrated its big ambitions for sports streaming, even as it failed to land a deal for a high-profile cricket tournament.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+