Home
Social media

ಫೇಸ್ ಬುಕ್ ಡಿಲೀಟ್ ಮಾಡಬೇಡಿ: ಇಲ್ಲಿದೇ ಆಕೌಂಟ್ ಅನ್ನು ಸೇಫ್ ಆಗಿಸಲು ಮಾಹಿತಿ..!

By Lekhaka

ಬಳಕೆದಾರರ ಮಾಹಿತಿಯನ್ನು ಲೀಕ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್ ಡಿಲೀಟ್ ಮಾಡಿ ಎನ್ನುವ ಆಂದೋಲನವು ಹೆಚ್ಚಿನ ಪ್ರಮಾಣದಲ್ಲಿ ಸದ್ದು ಮಾಡಿತ್ತು. ಈ ಹಿನ್ನಲೆಯಲ್ಲಿ ಫೇಸ್ ಬುಕ್ ತನ್ನ ಬಳಕೆದಾರರ ಪ್ರೈವಸಿಯಲ್ಲಿ ಬದಲಾವಣೆಯನ್ನು ಮಾಡಲು ಮುಂದಾಗಿದೆ. ಬಳಕೆದಾರರು ಇನ್ನು ಮುಂದೆ ಸುಲಭವಾಗಿ ಫೇಸ್ ಬುಕ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಥರ್ಡ್ ಪಾರ್ಟಿಆಪ್ ಗಳು ಫೇಸ್ ಬುಕ್ ಮಾಹಿತಿಯನ್ನು ಬಳಕೆ ಮಾಡಿಕೊಳ್ಳದಂತೆ ಹೊಸ ಬದಲಾವಣೆಯನ್ನು ಮಾಡಿದೆ.

ಫೇಸ್ ಬುಕ್ ಡಿಲೀಟ್ ಮಾಡಬೇಡಿ: ಇಲ್ಲಿದೇ ಆಕೌಂಟ್ ಅನ್ನು ಸೇಫ್ ಆಗಿಸಲು ಮಾಹಿತಿ..!


ಫೇಸ್ ಬುಕ್ ಬಳಕೆದಾರರು ಮಾಹಿತಿ ಲೀಕ್ ಆಗಿದೆ ಎನ್ನುವ ಕಾರಣಕ್ಕೇ ಫೇಸ್ ಬುಕ್ ಡಿಲೀಟ್ ಮಾಡಬೇಕಾಗಿಲ್ಲ, ತಮ್ಮ ಪ್ರೈವಸಿಯಲ್ಲಿ ಕೊಂಚ ಬದಲಾವಣೆಯನ್ನು ಮಾಡುವ ಮೂಲಕ ಮುಂದಿನ ದಿನದಲ್ಲಿ ಹೆಚ್ಚು ಸೇಫ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಹೆಚ್ಚಿನ ಬದಲಾವಣೆಯನ್ನು ಫೇಸ್ ಬುಕ್ ಮಾಡಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಫೇಸ್ ಬುಕ್ ಬದಲಾವಣೆ ಮಾಡಿರುವ ಹೊಸ ವಿಚಾರಗಳ ಕುರಿತು ಮಾಹಿತಿಯೂ ಮುಂದಿನಂತಿದೆ.

ನಿಮ್ಮ ಅಕೌಂಟ್ ನಲ್ಲಿರುವ ಆಪ್ ಗಳನ್ನು ತೆಗೆಯಬಹುದು:

How to view all photos, pages, comments and posts you liked on Facebook (KANNADA)

ನೀವು ಫೇಸ್ ಬುಕ್ ಲಾಗ್ ಇನ್ ಆದ ಸಂದರ್ಭದಲ್ಲಿ ಆಪ್ ಗೆ ಹೊದರೆ ನೀವು ಬಳಕೆ ಮಾಡಿಕೊಳ್ಳುತ್ತಿರುವ ಆಪ್ ಗಳ ಲಿಸ್ಟ್ ಒಂದು ತೆದುಕೊಳ್ಳಲಿದೆ. ಅಲ್ಲಿರುವ ಆಪ್ ಗಳು ನಿಮ್ಮ ಮಾಹಿತಿಗಳನ್ನು ಬಳಕೆ ಮಾಡಿಕೊಳ್ಳುತ್ತಿರುತ್ತವೆ. ಈ ಹಿನ್ನಲೆಯಲ್ಲಿ ನೀವು ಆಪ್ ಗಳ ಬಳಕೆಯನ್ನು ನಿಲ್ಲಿಸಬಹುದು. ಇದಕ್ಕಾಗಿ ಆಪ್ ಮುಂದೆ X ಎನ್ನು ಸಿಂಬಲ್ ಇರಲಿದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಆಪ್ ಬಳಕೆಯೂ ಸ್ಥಗಿತಗೊಳ್ಳಲಿದೆ.

ನಿಮ್ಮ ಸ್ನೇಹಿತರ ಆಪ್ ಗಳ ಪರ್ವಮಿಷನ್:

ಇದಲ್ಲದೇ ಈ ಆಪ್ ಪಟ್ಟಿನಲ್ಲಿಯೇ ನಿಮ್ಮ ಸ್ನೇಹಿತರು ಬಳಕೆ ಮಾಡಿಕೊಳ್ಳುತ್ತಿರುವ ಆಪ್ ಗಳ ಬಗ್ಗೆ ಮಾಹಿತಿಯೂ ದೊರೆಯಲಿದೆ. ಈ ಸಂದರ್ಭದಲ್ಲಿ ಕೆಲವು ಆಪ್ ಗಳು ನಿಮ್ಮ ಮಾಹಿತಿಯನ್ನು ಬಳಕೆ ಮಾಡಿಕೊಳ್ಳುತ್ತಿರುತ್ತವೆ. ಇದರಲ್ಲಿ ನಿಮಗೆ ಬೇಕಾಗದ ಆಪ್ ಗಳನ್ನು ಪಟ್ಟಿಯಿಂದ ತೆಗೆದು ಹಾಕಬಹುದಾಗಿದೆ. ಹೀಗೆ ಮಾಡಿದರೆ ನೀವು ಮುಂದಿನ ಬಾರಿ ಆ ಆಪ್ ಮೂಲಕ ಸ್ನೇಹಿತಿತರೊಂದಿಗೆ ಕನೆಕ್ಟ್ ಆಗಲು ಸಾಧ್ಯವಾಗುವುದಿಲ್ಲ.

ನಿಮ್ಮ ಪ್ರೋಫೈಲ್ ಲಾಕ್ ಮಾಡಿ:

ಇದಲ್ಲದೇ ನಿಮ್ಮ ನಿಮ್ಮ ಪ್ರೈವಸಿ ಸೆಟ್ಟಿಂಗ್ಸ್ ನಲ್ಲಿ ನಿಮ್ಮನ್ನು ತಿಳಿಯದೆ ಇರುವವರು ಹುಡುಕುವುದನ್ನು ತಡೆಯುವ ಸಲುವಾಗಿ ಆಯ್ಕೆಯೊಂದನ್ನು ನೀಡಲಾಗಿದೆ. ಇದರನ್ನು ಸೆಟ್ ಮಾಡಿಕೊಂಡರೆ ಅಪರಿಚಿತರು ನಿಮ್ಮನ್ನು ಹುಡುಕುವುದು ಸಾಧ್ಯವಾಗುವುದಿಲ್ಲ ಇದರಿಂದ ನೀವು ಸೇಫ್ ಆಗಿರಬಹುದು.

Best Mobiles in India

English summary
Facebook has announced the launch of new privacy tools in the wake of the #DeleteFacebook internet campaign. Get to know the major changes that you need to do right now. The major changes are the denial of apps such as the apps that you use and the apps used by your friends as well. You can take a look at these settings from here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+