ಬಿದ್ದು ಫೋಟೋ ಹಾಕಿ ಎನ್ನುವ ಮತ್ತೊಂದು ಹುಚ್ಚು #ಚಾಲೆಂಜ್..!
ಇನ್ನು ಕಿಕಿ ಚಾಲೆಂಜ್‌ನಿಂದಲೇ ಆಗುತ್ತಿರುವ ಎಡವಟ್ಟುಗಳನ್ನು ವರದಿ ಮಾಡುವ ಮುನ್ನವೇ ಮತ್ತೊಂದು ಚಾಲೆಂಜ್ ಇನ್‌ಸ್ಟಾಗ್ರಮ್‌ನಲ್ಲಿ ವೈರಲ್ ಆಗುತ್ತಿದೆ. ಒಂದು ಮಾದರಿಯಲ್ಲಿ ಇದನ್ನು ಹುಚ್ಚು ಚಾಲೆಂಜ್ ಎಂದರೆ ತಪ್ಪಾಗುವುದಿಲ್ಲ ಎನ್ನಲಾಗಿದೆ. ಆದರಲ್ಲಿಯೂ ಸೆಲೆಬ್ರಿಟಿಗಳಿಗಾಗಿ ಮಾಡಿದ ಚಾಲೆಂಜ್ ಎಂತಲೂ ಹೇಳಬಹುದು. ಫಾಲಿಂಗ್ ಸ್ಟಾರ್ ಚಾಲೆಂಜ್ ಸದ್ಯ ವೈರಲ್ ಆಗಿದೆ. ಹೆಸರಲ್ಲಿಯೇ ಇರುವಂತೆ ನೀವು ನಡೆದಾಡುತ್ತ ಬಿಳುವ ಮಾದರಿಯ ಫೋಟೊವನ್ನು ಇನ್‌ಸ್ಟಾಗ್ರಮ್‌ಗೆ ಆಪ್‌ಲೋಡ್ ಮಾಡುವುದಾಗಿದೆ.

ಮೊದಲಿಗೆ ಈ ಚಾಲೆಂಜ್ ರಷ್ಯಾದಲ್ಲಿ ಶುರುವಾಗಿದೆ ಎನ್ನಲಾಗಿದ್ದು, ಈ ಚಾಲೆಂಜ್ ಶ್ರೀಮಂತರಲ್ಲಿ ಹೆಚ್ಚಾಗಿದೆ ಎನ್ನಲಾಗಿದ್ದು, ತನ್ನ ಅದ್ದೂರಿ ವಾಹನಗಳಿಂದ, ಇಲ್ಲವೇ ಶ್ರೀಮಂತ ನೆಲ ಹಾಸಿನ ಮೇಲೆ ಕಾಲು ಜಾರಿ ಬೀಳುವ ಮಾದರಿಯ ಫೋಟೋಗಳನ್ನು ಕ್ಲಿಕ್ ಮಾಡಿ ಆಪ್‌ಲೋಡ್ ಮಾಡುತ್ತಿದ್ದಾರೆ. ಇದಕ್ಕಾಗಿ #fallingstars2018 ಎಂಭ ಹಾಷ್ ಟಾಗ್ ಅನ್ನು ಪಡೆದುಕೊಳ್ಳುತ್ತಿದ್ದಾರೆ.

ಜಾರಿ ಬಿದ್ದ ಫೋಟೋ 10
ಅಡುಗೆ ಮನೆಯಲ್ಲಿ ಜಾರಿ ಬಿದ್ದಂತೆ ಫೋಟೋಗೆ ಫೋಸ್

ಜಾರಿ ಬಿದ್ದ ಫೋಟೋ 09
ಮೆಟ್ಟಲಿನಿಂದ ಜಾರಿ ಬಿದ್ದರೆ ಹೇಗೆ ಇರಲಿದೆ, ಹೀಗೆ..

ಜಾರಿ ಬಿದ್ದ ಫೋಟೋ 08
ಕುರ್ಚಿಯಿಂದ ಜಾರಿ ಬಿದ್ದವರಿಗೆ ಮಾತ್ರವೇ ಇದು ಗೋತ್ತಿರುತ್ತದೆ.

ಜಾರಿ ಬಿದ್ದ ಫೋಟೋ 07
ದುಬಾರಿ ಕಾರಿನಿಂದ ಜಾರಿ ಬಿದ್ದರೆ ಹೇಗೆ..?

ಜಾರಿ ಬಿದ್ದ ಫೋಟೋ 06
ಹಡಗಿನಿಂದ ನೀರಿಗೆ ಬಿದ್ರೆ ಹೀಗೆ ಫೋಟೋ ತೆಗಿಯಬಹುದು

ಜಾರಿ ಬಿದ್ದ ಫೋಟೋ 05
ಕಾಸಿದ್ರೆ ಹೀಗೆ ಹೆಲಿಕಾಫ್ಟರ್ ನಿಂದಲೂ ಬಿದ್ದಂತೆ ನಟಿಸಬಹುದು

ಜಾರಿ ಬಿದ್ದ ಫೋಟೋ 04
ವಿಮಾನ ದಿಂದನೂ ಬಿಳಬಹುದು, ಆದರೆ ಅದು ನಿಮ್ಮದೇ ಆಗಿರಬೇಕು

ಜಾರಿ ಬಿದ್ದ ಫೋಟೋ 03
ಟೆನಿಸ್ ಕ್ರೀಡೆಯಲ್ಲಿ ಕೋರ್ಟ್ ದಾಟಿದರೆ ಇದೇ ಶಿಕ್ಷೆ.

ಜಾರಿ ಬಿದ್ದ ಫೋಟೋ 02
ಬಾಕ್ಸಿಂಗ್ ರಿಂಗ್‌ನಲ್ಲಿ ಇಬ್ಬರು ಬಿದ್ರೆ ಹೇಗೆ..?

ಜಾರಿ ಬಿದ್ದ ಫೋಟೋ 01
ಜಾರಿ ಬೀಳ ಬೇಡಿ.. ಇಳಿಯಬೇಕಾದರೆ ಎಚ್ಚರವಾಗಿರಿ..!


Click it and Unblock the Notifications








