ರಾಜಕೀಯ ದೊಂಬರಾಟಕ್ಕೆ ಜನ್ರು ಏನ್ ಅಂತಾವ್ರೆ..? ಟ್ವಿಟರ್ ನಲ್ಲೇ ಬಿಸಿ ಮುಟ್ಸವ್ರೆ..!

|

ರಾಜ್ಯ ಸರಕಾರ ರಚನೆಗೆ ಸರಕಾರ ನಡೆಸುತ್ತಿರುವ ಕಸರತ್ತು ಸಾರ್ವಜನಿಕವಾಗಿ ಬಹಳವಾಗಿ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಅಭಿಪ್ರಾಯವನ್ನು ದಾಖಲಿಸುತ್ತಿದ್ದಾರೆ. ಅದರಲ್ಲಿಯೂ ಮೈಕ್ರೊ ಬ್ಲಾಗಿಂಗ್ ತಾಣ ಟ್ವಿಟರ್ ನಲ್ಲಿ ಸಾಕಷ್ಟು ಮಂದಿ ತಮ್ಮ ವಾದ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೇಲವರು ಹ್ಯಾಸದ ಮೂಲಕವೇ ಚಾಟಿ ಬೀಸಿದರೆ, ಇನ್ನು ಕೆಲವರು ಲೈಟ್ ಟಾಂಗ್ ನೀಡುತ್ತಿದ್ದಾರೆ.

ರಾಜಕೀಯ ದೊಂಬರಾಟಕ್ಕೆ ಜನ್ರು ಏನ್ ಅಂತಾವ್ರೆ..? ಟ್ವಿಟರ್ ನಲ್ಲೇ ಬಿಸಿ ಮುಟ್ಸವ್ರೆ.

ಈ ಹಿನ್ನಲೆಯಲ್ಲಿ ರಾಜ್ಯ ಚುನಾವಣೆ ಮತ್ತು ಸರಕಾರ ರಚನೆಯ ಬಗ್ಗೆ ಜನ ಸಾಮಾನ್ಯರು ಹೇಳವುದೇನು ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ. ಈಗಾಗಲೇ ಹಲವರು ಟ್ರೂಲ್‌ಗಳು ಕಾಣಿಸಿಕೊಂಡಿವೆ. ಇವುಗಳನ್ನು ಹೇಗೆ ಭಿನ್ನವಾಗಿ ಬಿಂಬಿಸಲಾಗಿದೆ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ವ್ಯಂಗ್ಯ ಚಿತ್ರ:

ಅಧಿಕಾರದ ಗದ್ದುಗೆ ಏರಿರುವ ಯಡ್ಡಿಯೂರಪ್ಪಗೆ ರಾಜ್ಯಪಾಲರು ಮಾಡುತ್ತಿರುವ ಸಹಾಯ ಹೀಗಿದೆ..!

ಪಾಪ ಯಡ್ಡಿ..!

ಸುಪ್ರೀಂ ಕೋರ್ಟ್ ನಾಳೆಯೇ ತಮ್ಮ ಬಲವನ್ನು ತೋರಿಸುವಂತೆ ತಿಳಿಸಿರುವ ಕಾರಣ ಮುಖ್ಯಮಂತ್ರಿಗಳ ಸ್ಥಿತಿ..!

ಅಮಿತ್ ಶಾ..!

ರಾಜ್ಯದಲ್ಲಿ ಸ್ಥಳೀಯ ನಾಯಕರಿಗಿಂತಲೂ ರಾಷ್ಟ್ರೀಯ ನಾಯಕರು ಚದುರಂಗ ಆಡುತ್ತಿದ್ದು, ಅಮಿತ್ ಶಾ ಆಟದ ಪರಿ..!

ಬಾಹುಬಲಿ

ಬಾಹುಬಲಿ ಚಿತ್ರದ ಕೆಲವು ದೃಶ್ಯಗಳನ್ನು ರಾಜ್ಯದಲ್ಲಿ ನಡೆಯುತ್ತಿರುವ ಪೊಲಿಟಿಕಲ್ ಚಿತ್ರಣವನ್ನು ಬಿಂಬಿಸಿರುವುದು.

ಪ್ರಜಾಪ್ರಭುತ್ವ ಉಳಿಸಿ

ಪ್ರಭುಗಳು ನಡೆಸುತ್ತಿರುವ ಅನಾಚಾರ ಹೇಗಿದೆ ಎಂಬುದನ್ನು ವಿವರಿಸುವ ವಿಡಿಯೋ ಇದಾಗಿದೆ. ಪ್ರಜಾಪ್ರಭುತ್ವ ಉಳಿಸುವ ಕಾರ್ಯವಾಗಬೇಕಿದೆ.

ರೆಸಾರ್ಟ್‌ನಲ್ಲಿ ರಾಜಕೀಯ

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ರೆಸಾರ್ಟ್ ರಾಜರಾರಣ, ಪವರ್ ಹೌಸ್ ಗಿಂತಲೂ ರೆಸಾರ್ಟ್ ಹೌಸ್ ಅಲ್ಲಿಯೇ ಇದೆ ಹೆಚ್ಚಿನ ಶಕ್ತಿ..!

ಅವರಿಂದ ಇವರು..!

ಮೂರು ಪಕ್ಷಗಳು ಆಡುತ್ತಿರುವ ರಾಜಕೀಯಾದ ಆಟಕ್ಕೆ ಮಾದರಿಯಾಗಿದೆ ಈ ಫೋಟೋ..!

ಇದು ಡಿಕೆಶಿ ಕೋಟೆ:

ರಾಜ್ಯದ ಎಲ್ಲಾ ಪಕ್ಷಗಳು ತಮ್ಮ ಎಂಎಲ್ಎಗಳನ್ನು ತಮ್ಮದೇ ಕೋಟೆಯಲ್ಲಿ ಕಾಯುತ್ತಿದ್ದಾರೆ. ಇದೇ ಮಾದರಿಯಲ್ಲಿ ಡಿಕೆ ಶಿವಕುಮಾರ್ ಸಹ ಹೀಗೆ..!

ಕುಮಾರಸ್ವಾಮಿ ಸಿಎಂ

ಈ ಹಿಂದೆ ರಾಜ್ಯದಲ್ಲಿ ಹೆಚ್ ಡಿ ಕುಮಾರಸ್ವಾಮಿಯೇ ಮುಖ್ಯಮಂತ್ರಿ ಎನ್ನಲಾಗಿತ್ತು. ಇದಕ್ಕಾಗಿ ಧನ್ಯವಾದ ಹೇಳಿದ ಪೋಸ್ಟ್ ಇದು.

ಹೀಗಿದೆ ಲೆಕ್ಕ

ಸದ್ಯದಲ್ಲಿ ಹಾಕಲಾಗುತ್ತಿರುವ ಲೆಕ್ಕಚಾರ ಚೂರು ಹೆಚ್ಚು ಕಡಿಮೆಯಾದರೆ ಹೀಗೆ ಆಗುವುದು ಖಂಡಿತ

ಬ್ರೇಕಿಂಗ್ ನ್ಯೂಸ್:

ರಾಜ್ಯದಲ್ಲಿ ಯಾರು ಬೇಕಾದರು ಅಧಿಕಾರ ನಡೆಸಬಹುದು, ಸರಕಾರ ರಚಿಸಬಹುದು. ಬೇಡಿದ್ದರೇ ರೆಸಾರ್ಟ್ ಮಾಲೀಕರು ಸಹ..!

ಜಿಎಸ್‌ಟಿ ಇಲ್ವಾ..?

ರಾಜ್ಯದಲ್ಲಿ ಬಿಜೆಪಿ ಗೆದ್ದಿರುವ 104 ಸ್ಥಾನಗಳೊಂದಿಗೆ ಅತೀ ದೊಡ್ಡ ರಾಜಕೀಯ ಪಕ್ಷವಾದರೂ ಸಹ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಅದಕ್ಕೇ ಜಿಎಸ್‌ಟಿ ಸೇರಿಸಿದರೆ..?

ಸಿಎಂ ಆಗಲ್ಲ, ಪಿಎಂ ಆಗಲ್ಲ

ಇದು ನಾವು ಹೇಳುತ್ತಿರುವುದಿಲ್ಲ, ಅವರು ಯಾರೋ ಹೇಳಿರುವುದು ನೀವೆ ಓದಿ..!

ತಿಂಡಿ ಯಾರದ್ದು, ಚಟ್ನಿ ಯಾರದ್ದು..?

ಇಲ್ಲಿ ತಿಂಡಿ ಯಾರು ಮಾಡಿರುವುದು, ಮತ್ತೇ ಚಟ್ನಿ ಮಾಡಿರುವುದು ಯಾರು..?

Best Mobiles in India

English summary
These funny yet sarcastic tweets on Karnataka elections are worth a re-tweet

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X