Just In
- 13 hrs ago
ನಾಯ್ಸ್ ಬಡ್ಸ್ ಸೋಲೋ ಇಯರ್ಫೋನ್ ಲಾಂಚ್! 36 ಗಂಟೆಗಳ ಪ್ಲೇಬ್ಯಾಕ್ ವಿಶೇಷ!
- 14 hrs ago
ಹೆಚ್ಪಿ ಸಂಸ್ಥೆಯಿಂದ ಮೂರು ಹೊಸ ಲ್ಯಾಪ್ಟಾಪ್ ಬಿಡುಗಡೆ! ವಿಶೇಷತೆ ಏನು?
- 14 hrs ago
ಕಡಿಮೆ ಪ್ರೈಸ್ಟ್ಯಾಗ್ನಲ್ಲಿ ಲಭ್ಯವಿರುವ ಜಿಯೋ ಡೇಟಾ ವೋಚರ್ಗಳು!
- 15 hrs ago
ಭಾರತದ ಮಾರುಕಟ್ಟೆಯಲ್ಲಿ ರಿಯಲ್ಮಿ ನಾರ್ಜೊ 30 ಪ್ರೊ 5G ಸ್ಮಾರ್ಟ್ಫೋನ್ ಬಿಡುಗಡೆ!
Don't Miss
- Movies
ಗಂಗೂಬಾಯಿ ಟೀಸರ್ ಔಟ್: ಅಲಿಯಾ ಭಟ್ ಹೊಸ ಅವತಾರಕ್ಕೆ ಬಾಲಿವುಡ್ ಫಿದಾ
- News
ಅಮೆರಿಕಾದಲ್ಲಿ ಒಂದೇ ದಿನ 72721 ಜನರಿಗೆ ಕೊರೊನಾವೈರಸ್!
- Lifestyle
ಗುರುವಾರದ ಭವಿಷ್ಯ ಹೇಗಿದೆ ನೋಡಿ
- Automobiles
ಸಿಎನ್ಜಿ ಕಾರು ಮಾರಾಟದಲ್ಲಿ ಹೊಸ ದಾಖಲೆ ಮಾಡಿದ ಮಾರುತಿ ಸುಜುಕಿ
- Sports
ಐಎಸ್ಎಲ್: ಮುಂಬೈ ಗೋಲಿನ ಮಳೆಯಲ್ಲಿ ಮುಳುಗಿದ ಒಡಿಶಾ
- Education
University Of Mysore Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ/ಪ್ರಾಜೆಕ್ಟ್ ಫೆಲೋ ಹುದ್ದೆಗೆ ಅರ್ಜಿ ಆಹ್ವಾನ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಫೆ. 24ರ ಮಾರುಕಟ್ಟೆ ದರ ಇಲ್ಲಿದೆ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫೇಸ್‌ಬುಕ್‌ನಲ್ಲಿ ವೈರಲ್ ಆಗಿದ್ದ ಕರ್ನಾಟಕ ಚುನಾವಣೆಯ ವ್ಯಂಗ್ಯ ಚಿತ್ರಗಳಿವು!..ಬಿದ್ದು ಬಿದ್ದು ನಗ್ತೀರಾ!!
ಇಡೀ ಭಾರತ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕಾವು ಪಡೆದಿರುವ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ ಜನರಿಗೆ ಒಂದು ರೀತಿಯಲ್ಲಿ ಯುದ್ದದಂತೆ ಭಾಸವಾಗುತ್ತಿದೆ ಎಂದರೆ ತಪ್ಪಾಗಲಾರದು. ಏಕೆಂದರೆ, ಮೊದಲೆಲ್ಲಾ ಅಭಿವೃದ್ದಿ ಮಂತ್ರದ ಮೇಲೆ ಓಟು ಕೇಳುತ್ತಿದ್ದ ರಾಜಕಾರಣಿಗಳು ಇಂದು ಇನ್ನೊಬ್ಬರ ತಪ್ಪುಗಳನ್ನು ತೋರಿಸಿ ಓಟು ಕೇಳುತ್ತಿದ್ದಾರೆ.!
ಹೌದು, ರಾಜಕೀಯ ನಾಯಕರ ತಪ್ಪನ್ನೇ ಜನರಿಗೆ ವ್ಯಂಗ್ಯವಾಗಿ ಚಿತ್ರಿಸಿ, ಜನರ ಮೇಲೆ ಪ್ರಭಾವ ಬೀರುವ ಸಾಮಾಜಿಕ ಜಾಲತಾಣದಲ್ಲಿ ಹರಡುವ ಮೂಲಕ ಜನರ ಬಳಿ ಮತಗಳನ್ನು ಪಡೆದುಕೊಳ್ಳಲು ರಾಜಕೀಯ ಪಕ್ಷಗಳು ಮುಂದಾಗಿವೆ. ಹಾಗಾಗಿ, ಈ ಚುನಾವಣಾ ಸಮಯದಲ್ಲಿ ಸಾಮಾಜಿಕ ಜಾಲತಾಣಗಳು ವ್ಯಂಗ್ಯ ಚಿತ್ರಗಳಿಂದ ತುಂಬಿ ತುಳುಕುತ್ತಿವೆ.!
ರಾಜಕೀಯದಲ್ಲಿ ವ್ಯಂಗ್ಯ ಚಿತ್ರಗಳ ಮೂಲಕ ಚೇಡಿಸುವುದು ಉತ್ತಮವೇ ಆದರೂ ಸಹ ಅದು ಅತಿರೇಕಕ್ಕೆ ಹೋಗುವುದು ಅಪಾಯಕಾರಿ. ಈ ಎಲ್ಲಾ ಅಂಶಗಳನ್ನು ಬದಿಗಿಟ್ಟು, ವಿಧಾನಸಭಾ ಚುನಾವಣೆ ವೇಳೆಗೆ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಎಲ್ಲಾ ಪಕ್ಷಗಳ ಈ ಕೆಳಗಿನ ವಿಶಿಷ್ಟ ವ್ಯಂಗ್ಯ ಚಿತ್ರಗಳನ್ನು ನೋಡಿ ಒಮ್ಮೆ ಎಲ್ಲರೂ ನಕ್ಕರೆ ತಪ್ಪಾಗುವುದಿಲ್ಲ ಎಂದು ನನ್ನ ಅನಿಸಿಕೆ.!

ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಚಿತ್ರಗಳು!
ಮೋದಿಯವರನ್ನು ಹೀಗೂ ಚೇಡಿಸಬಹುದೆ?

ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಚಿತ್ರಗಳು!
ಮಾಜಿ ಮನಮೋಹನ್ ಸಿಂಗ್ ಅವರನ್ನು ಮೋದಿ ನಕಲು ಮಾಡುತ್ತಿರುವುದು ನಿಜಾನ?

ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಚಿತ್ರಗಳು!
ನಿಮಗೆ ಕಾಂಗ್ರೆಸ್ ಮೇಲೆ ಏಕಿಷ್ಟು ಕೋಪ?

ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಚಿತ್ರಗಳು!
ಏನೇ ಆದ್ರೂ ಎಡಿಟಿಂಗ್ ಇಷ್ಟ ಆಯ್ತು.!!

ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಚಿತ್ರಗಳು!
ಕೋರ್ಟ್ ಹೇಳುದ್ರು ಜನರು ಕೇಳ್ತಿಲ್ವಾ?

ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಚಿತ್ರಗಳು!
ಕರ್ನಾಟಕದಲ್ಲಿ ದೋನಿ ರೇಂಜಿಗೆ ಸಿಕ್ಸರ್ ಹೊಡಿತಾರ ಮೋದಿ?

ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಚಿತ್ರಗಳು!
ರಾಹುಲ್ ಗಾಂಧಿಗೆ ಸಿದ್ದು ಪಾಠ!

ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಚಿತ್ರಗಳು!
ಸಿದ್ದರಾಮಯ್ಯನವರಿಗೆ ಮೋದಿ ಅಲೆ ತಡೆಯಲು ಸಾಧ್ಯವಿಲ್ಲವೇ?

ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಚಿತ್ರಗಳು!
ಕುಮಾರಣ್ಣನ ಕಥೆ ಎಲ್ಲಿಗೆ ಬಂದಿದೆ?


ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಚಿತ್ರಗಳು!
ದೇವೇಗೌಡರು ಹೇಳಿದರೂ ಕಮಲ ಬಿಡದ ತೆನೆಹೊತ್ತ ಮಹಿಳೆ!!

ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಚಿತ್ರಗಳು!
ಇದು ಸ್ವಲ್ಪ ಹೆಚ್ಚಾಯಿತು ಅಂತ ಅನ್ನಿಸೊಲ್ವಾ?

ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಚಿತ್ರಗಳು!
ರಾಜಕೀಯ ವಿಡಂಬನೆ ಎಂದರೆ ಇದೆನಾ ಅರ್ಥ?

ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಚಿತ್ರಗಳು!
ಮಾಡ್ರನ್ ಜೆಡಿಎಸ್ ಯುವಕರಿಗೆ ಇಷ್ಟವಾಗಬಹುದು ಎನ್ನುತ್ತಿದ್ದಾನೆ ಕಲಾವಿದ!!

ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಚಿತ್ರಗಳು!
ಯಾರಿಂದಲೂ ಅಚ್ಚೆ ದಿನ್ ಬರಲು ಸಾಧ್ಯವೇ ಇಲ್ಲ ಎಂದಾಯ್ತು!!

ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಚಿತ್ರಗಳು!
ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದರೆ ರಮ್ಯಾಗೆ ಪಟ್ಟ ಗ್ಯಾರಂಟಿ!!

ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಚಿತ್ರಗಳು!
ಗಡಿಯಲ್ಲಿ ಯುದ್ದ ಆದರೆ ನಮ್ಮ ಯಡಿಯೂರಪ್ಪನವರನ್ನೇ ಕಳುಹಿಸಬೇಕಂತೆ..ನಾನಲ್ಲ ಕಾಂಗ್ರೆಸ್ ಹೇಳಿದ್ದು!!

ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಚಿತ್ರಗಳು!
ಕಾಂಗ್ರೆಸ್ ಓಟನ್ನು ಬಿಜೆಪಿ ಕದಿಯಲು ಇದೇನು ಸಂಸಾರವೇ!!

ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಚಿತ್ರಗಳು!
ಮತ್ತೆ 20-20 ಆಡುದ್ರೂ ಆಡ್ಬೋದು..ಇದು ರಾಜಕೀಯ!!

ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಚಿತ್ರಗಳು!
ಈ ಸಲ ಕಪ್ ನಮ್ದೆ!!
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190