ಫೇಸ್‌ಬುಕ್‌ನಲ್ಲಿ ಇತರರು ಲೈಕ್‌ ಮಾಡಿದ ಫೋಟೋ ನೋಡೋದು ಹೇಗೆ?

Written By:

ಫೇಮಸ್‌ ವ್ಯಕ್ತಿಗಳು ಫೇಸ್‌ಬುಕ್‌ನಲ್ಲಿ ಯಾವ ಫೋಟೋಗಳನ್ನು ಲೈಕ್‌ ಮಾಡಿದ್ದಾರೆ ಹಾಗೆ, ನಿಮ್ಮ ಗೆಳೆಯರು ನಿಮ್ಮ ಯಾವ ಫೋಟೋಗಳನ್ನು ಲೈಕ್‌ ಮಾಡಿದ್ದಾರೆ, ನೀವು ಯಾವ ಫೋಟೋಗಳನ್ನು ಲೈಕ್‌ ಮಾಡಿದ್ದೀರಿ ಅಂತ ಗೊತಾಗ್‌ಬೇಕಾ ಖಂಡಿತ ಈ ನೋಡಬಹುದು. ಫೇಸ್‌ಬುಕ್‌ ಈ ಫೀಚರ್‌ ಅನ್ನು 2009 ರಲ್ಲೇ ಫೇಸ್‌ಬುಕ್‌ ನಲ್ಲಿ ಅಭಿವೃದ್ದಿಪಡಿಸಿದೆ.

ಅಂದಹಾಗೆ ಇತ್ತೀಚಿನ ದಿನಗಳಲ್ಲಿ ಹಲವಾರು ಫೇಸ್‌ಬುಕ್‌ ಬಳಕೆದಾರರು ಖಾತೆ ಹ್ಯಾಕ್‌ ಆಗುತ್ತಿದ್ದು, ಹ್ಯಾಕ್‌ ಮಾಡಿದವರು ಯಾರು ಯಾರು ಎಂದು ತಿಳಿಯಲು ಸಹ ಫೇಸ್‌ಬುಕ್‌ ಫೀಚರ್‌ ನೀಡಿದೆ. ಈ ಪೀಚರ್ ಅನ್ನು ವೀಡಿಯೋ ಮುಖಾಂತರ ನೋಡಿ ಲೇಖನದ ಕೊನೆಯ ಸ್ಲೈಡರ್‌ನಲ್ಲಿ ತಿಳಿಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಮಸ್‌ ವ್ಯಕ್ತಿಗಳ ಫೋಟೋ ಲೈಕ್‌ಗಳು

ಫೇಮಸ್‌ ವ್ಯಕ್ತಿಗಳ ಫೋಟೋ ಲೈಕ್‌ಗಳು

ಫೇಸ್‌ಬುಕ್‌ ಲೈಕ್‌

ಉದಾಹರಣೆಗೆ ನೀವು ಮಾರ್ಕ್‌ ಜುಕರ್‌ಬರ್ಗ್‌ ಲೈಕ್‌ ಮಾಡಿದ ಫೋಟೋಗಳು ಯಾವುವು ಎಂದು ತಿಳಿಯಲು ಬಯಸಿದರೆ ಫೇಸ್‌ಬುಕ್‌ ಸರ್ಚ್‌ನಲ್ಲಿ "photos liked by Mark Zuckerberg" ಎಂದು ಟೈಪ್‌ ಮಾಡಿ ಎಂಟರ್‌ ಮಾಡಿ.

ಲೈಕ್‌ ಪೇಜ್‌

ಲೈಕ್‌ ಪೇಜ್‌

ಫೇಸ್‌ಬುಕ್‌ ಲೈಕ್‌

ನಂತರದಲ್ಲಿ ನೀವು ಮಾರ್ಕ್‌ ಜುಕರ್‌ಬರ್ಗ್‌ ಲೈಕ್ ಮಾಡಿದ ಫೋಟೋಗಳ ಪೇಜ್‌ ಕಾಣಿಸುತ್ತದೆ. ಹೆಚ್ಚಿನ ಲೈಕ್‌ಗಳನ್ನು ನೋಡಲು ಪೇಜ್‌ ಕೆಳಗೆ "See more" ಎಂಬಲ್ಲಿ ಕ್ಲಿಕ್‌ ಮಾಡಿ.

ಸ್ಕ್ರಾಲ್‌ ಮಾಡಿ ನೋಡಿ

ಸ್ಕ್ರಾಲ್‌ ಮಾಡಿ ನೋಡಿ

ಫೇಸ್‌ಬುಕ್‌ ಲೈಕ್‌

ಹೆಚ್ಚಿನ ಲೈಕ್‌ ಫೋಟೋಗಳನ್ನು ನೋಡಲು ಹಾಗೆ ಸ್ಕ್ರಾಲ್‌ ಮಾಡುತ್ತಾ ಹೋಗಿ.

ಸೆಲೆಬ್ರಿಟಿ ಮತ್ತು ಸ್ನೇಹಿತರು

ಸೆಲೆಬ್ರಿಟಿ ಮತ್ತು ಸ್ನೇಹಿತರು

ಫೇಸ್‌ಬುಕ್‌ ಲೈಕ್‌

ಮೇಲೆ ಹೇಳಿದಂತೆ ಇತರ ಸೆಲೆಬ್ರಿಟಿಗಳು ಮತ್ತು ನಿಮ್ಮ ಸ್ನೇಹಿತರು ಹಾಗೆಯೇ ನೀವು ಸಹ ಲೈಕ್‌ ಮಾಡಿರುವ ಫೋಟೋಗಳನ್ನು ನೋಡಬಹುದಾಗಿದ್ದು, ಫೇಸ್‌ಬುಕ್‌ ಸರ್ಚ್‌ನಲ್ಲಿ "photos liked by .........Name" ಎಂದು ಟೈಪಿಸಿ ಎಂಟರ್‌ ಮಾಡಿ. ಆದರೆ name ಜಾಗದಲ್ಲಿ ಹೆಸರು ಇರಲಿ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How to see every photo your friends have ever liked on Facebook. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot