Home
Social media

ನಿಮ್ಮ ಫೇಸ್ ಬುಕ್ ಫೀಡ್ ಕೇವಲ 26 ಸ್ನೇಹಿತರಿಗೆ ಸೀಮಿತವೇ?

By Gizbot Bureau

ನಿಮ್ಮ ಫೇಸ್ ಬುಕ್ ನ್ಯೂಸ್ ಫೀಡ್ ಕೇವಲ 26 ಸ್ನೇಹಿತರಿಗೆ ಮಾತ್ರವೇ ಸೀಮಿತವೇ? ಒಂದು ವೇಳೆ ನೀವು ಇಂತಹ ಟೆಕ್ಸ್ಟ್ ಮೆಮೊ ನೋಡಿದ್ದರೆ ಇದೊಂದು ಸುಳ್ಳು ಸುದ್ದಿ ಎಂಬುದನ್ನು ಮರೆಯಬೇಡಿ.

ನಿಮ್ಮ ಫೇಸ್ ಬುಕ್ ಫೀಡ್ ಕೇವಲ 26 ಸ್ನೇಹಿತರಿಗೆ ಸೀಮಿತವೇ?

ಫೇಸ್ ಬುಕ್ ನ್ಯೂಸ್ ಫೀಡ್ ಅಲ್ಗೋರಿತ್ತಮ್ ನ್ನು ಕೇವಲ 26 ಸ್ನೇಹಿತರಿಗೆ ಮಾತ್ರವೇ ಸೀಮಿತಗೊಳಿಸುವುದಿಲ್ಲ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿರುವ ಈ ಸುದ್ದಿಯ ಬಗ್ಗೆ ಫೇಸ್ ಬುಕ್ ಕೂಡ ಚರ್ಚೆ ನಡೆಸುತ್ತಿದೆ.

ಸಂಖ್ಯೆ 25 ರಿಂದ 26:ಮೆಮೊದಲ್ಲಿ ಫೇಸ್ ಬುಕ್ ನ ಹೊಸ ಅಲ್ಗೋರಿತ್ತಮ್ ನಿಮ್ಮ ನ್ಯೂಸ್ ಫೀಡ್ ನ ಪೋಸ್ಟ್ ಗಳನ್ನು ಕೆಲವೇ ಕೆಲವು ಜನರಿಗೆ ಲಿಮಿಟ್ ಮಾಡುತ್ತಿದೆ. ಅದರ ಸಂಖ್ಯೆ 25 ರಿಂದ 26 ಎಂದು ಹೇಳುತ್ತಿದೆ.

ಸಂಖ್ಯೆ 25 ರಿಂದ 26:ಮೆಮೊದಲ್ಲಿ ಫೇಸ್ ಬುಕ್ ನ ಹೊಸ ಅಲ್ಗೋರಿತ್ತಮ್ ನಿಮ್ಮ ನ್ಯೂಸ್ ಫೀಡ್ ನ ಪೋಸ್ಟ್ ಗಳನ್ನು ಕೆಲವೇ ಕೆಲವು ಜನರಿಗೆ ಲಿಮಿಟ್ ಮಾಡುತ್ತಿದೆ. ಅದರ ಸಂಖ್ಯೆ 25 ರಿಂದ 26 ಎಂದು ಹೇಳುತ್ತಿದೆ.

ಮೆಮೊದಲ್ಲಿ ಫೇಸ್ ಬುಕ್ ನ ಹೊಸ ಅಲ್ಗೋರಿತ್ತಮ್ ನಿಮ್ಮ ನ್ಯೂಸ್ ಫೀಡ್ ನ ಪೋಸ್ಟ್ ಗಳನ್ನು ಕೆಲವೇ ಕೆಲವು ಜನರಿಗೆ ಲಿಮಿಟ್ ಮಾಡುತ್ತಿದೆ. ಅದರ ಸಂಖ್ಯೆ 25 ರಿಂದ 26 ಎಂದು ಹೇಳುತ್ತಿದೆ.

ಫೇಕ್ ನ್ಯೂಸ್:

ಫೇಕ್ ನ್ಯೂಸ್:

ಮೆಮೊದಲ್ಲಿ ಬಳಕೆದಾರರು ಕಮೆಂಟ್ ಮಾಡುವಂತೆ ಮತ್ತು ಭವಿಷ್ಯದಲ್ಲಿ ಪೋಸ್ಟ್ ಕಾಣಿಸಿಕೊಳ್ಳುವ ದೃಷ್ಟಿಯಿಂದ ಸಿಸ್ಟಮ್ ನ್ನು ಬೈಪಾಸ್ ಮಾಡುವಂತೆಯೂ ಕೂಡ ಕೋರಲಾಗಿದೆ. ತಮ್ಮ ಸ್ವಂತ ಫೀಡ್ ನಲ್ಲಿ ಕಾಪಿ ಪೇಸ್ಟ್ ಮಾಡುವಂತೆಯೂ ತಿಳಿಸಲಾಗಿದೆ. ಇಂತಹ ವಿಚಾರಗಳು ಫೇಕ್ ಮತ್ತು ಸುಳ್ಳು ಸುದ್ದಿಗಳ ವಿಚಾರದಲ್ಲಿ ಸಹಜವಾಗೇ ಇರುತ್ತದೆ.

ಹೊಸ ಸಂಸ್ಥೆಗಳ ಕೈವಾಡ:

ಹೊಸ ಸಂಸ್ಥೆಗಳ ಕೈವಾಡ:

ಫೇಸ್ ಬುಕ್ ತಿಳಿಸುವ ಪ್ರಕಾರ ಬೇರೆಬೇರೆ ಹೊಸ ಸಂಸ್ಥೆಗಳಿಂದ ಈ ಮೆಮೊವನ್ನು ನಿರಾಕರಿಸಲಾಗಿತ್ತು ಅದರಲ್ಲಿ ವಾಷಿಂಗ್ಟನ್ ಪೋಸ್ಟ್ ಕೂಡ ಸೇರಿದೆ.ಆದರೂ ಜನರು ಇದನ್ನು ಸತ್ಯವೆಂದು ನಂಬಿದ್ದಾರೆ.ಇದೀಗ ಫೇಸ್ ಬುಕ್ ಹೇಳಿರುವಂತೆ ನ್ಯೂಸ್ ಫೀಡ್ ನಲ್ಲಿ ಇಂತಿಷ್ಟೇ ವ್ಯಕ್ತಿಗಳಿರಬೇಕು ಎಂಬ ಯಾವುದೇ ನಿಯಮಿವಿಲ್ಲ ಎಂಬುದನ್ನು ಖಾತ್ರಿಗೊಳಿಸಿದೆ.

ರಮ್ಯಾ ಸೀತಾರಾಮನ್ ಬ್ಲಾಗ್ ಪೋಸ್ಟ್:

ರಮ್ಯಾ ಸೀತಾರಾಮನ್ ಬ್ಲಾಗ್ ಪೋಸ್ಟ್:

ಬ್ಲಾಗ್ ಪೋಸ್ಟ್ ನಲ್ಲಿ ಪ್ರೊಡಕ್ಟ್ ಮ್ಯಾನೇಜರ್ ಆಗಿರುವ ರಮ್ಯಾ ಸೀತಾರಾಮನ್ " ನ್ಯೂಸ್ ಫೀಡ್ ನ ಪ್ರಮುಖ ಉದ್ದೇಶವೇ ನಿಮ್ಮ ಸುದ್ದಿ ಎಷ್ಟು ಮುಖ್ಯ ಎಂಬುದಾಗಿರುತ್ತದೆ ಮತ್ತು ಅದರಿಂದ ನೀವು ಖುಷಿಪಡಬೇಕು ಎಂಬುದಾಗಿದೆ.ಒಂದು ವೇಳೆ ನಾವು ಅದನ್ನು ನಿಮ್ಮಿಂದ ಬ್ಲಾಕ್ ಮಾಡಿದರೆ ಅದನ್ನು ನಿಮ್ಮ ಸಣ್ಣ ಮಟ್ಟದ ಸ್ನೇಹಿತರ ಬಳಗವನ್ನು ತಲುಪುತ್ತದೆ. ಅದರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುವುದಿಲ್ಲ" ಎಂದು ಬ್ಲಾಗ್ ಪೋಸ್ಟ್ ನಲ್ಲಿ ಬರೆದಿದ್ದಾರೆ.

ಚರ್ಚೆಗೆ ಕಾರಣವಾಗಬೇಕು:

ನ್ಯೂಸ್ ಫೀಡ್ ನಿಂದಾಗಿ ಸಾಮಾನ್ಯರಲ್ಲೂ ಚರ್ಚೆ ಉದ್ಭವವಾಗಬೇಕು ಎಂಬುದಾಗಿದೆ. ಇದು ಬಹುಶ್ಯಃ ಫಾರ್ಮೇಟ್ ನ ಕಾರಣದಿಂದಲೂ ಆಗಿರುತ್ತದೆ. ಲೈವ್ ವೀಡಿಯೋಗಳು ಹೆಚ್ಚಾಗಿ ಚರ್ಚೆಗೊಳ್ಳುತ್ತವೆ ಅಥವಾ ಯಾವುದೇ ಒಂದು ಪೋಸ್ಟ್, ಪೇಜ್ ಅಥಾ ಗ್ರೂಪ್ ಅಥವಾ ಜನರ ಒಬ್ಬರೊಬ್ಬರು ಯಾವುದೇ ಒಂದು ವಿಚಾರದ ಬಗ್ಗೆ ಪದೇ ಪದೇ ಚರ್ಚೆ ನಡೆಸುತ್ತಾರೆ.

ಸ್ನೇಹಿತರನ್ನು ಸೀಮಿತಗೊಳಿಸುವುದು ಸಾಧ್ಯವಿಲ್ಲ:

ಸ್ನೇಹಿತರನ್ನು ಸೀಮಿತಗೊಳಿಸುವುದು ಸಾಧ್ಯವಿಲ್ಲ:

26 ಜನರ ಸ್ನೇಹಿತರ ಥಿಯರಿ ಖಂಡಿತ ಸಾಧ್ಯವಿಲ್ಲ. ಅದನ್ನು ನಾವು ಮಾಡುವ ಉದ್ದೇಶವನ್ನೂ ಹೊಂದಿಲ್ಲ. ಆದರೆ ಇದೀಗ ಹಬ್ಬಿರುವ ಫೇಕ್ ಸುದ್ದಿಯು ಹಲವು ಜನರ ಕೈವಾಡದಿಂದ ಆಗಿರುವುದು ಎಂದು ತಿಳಿಯುತ್ತಿದೆ.

ಆತ್ಮೀಯರ ಪೋಸ್ಟ್ ಗಳಿಗೆ ಆದ್ಯತೆ ಹೆಚ್ಚು:

ಒಂದು ವೇಳೆ ಬಳಕೆದಾರರೊಬ್ಬರು ಯಾವಾಗಲೂ ಕಮೆಂಟ್ ಗಳನ್ನು ಒಬ್ಬ ಫ್ರೆಂಡ್ ಜೊತೆಗೆ ಮಾಡುತ್ತಿದ್ದರೆ ಅವರ ಪೋಸ್ಟ್ ಗಳು ನೀವು ಅಪರೂಪಕ್ಕೊಮ್ಮೆ ಮಾತನಾಡುವ ಫ್ರೆಂಡ್ ಫೀಡ್ ಗಿಂತ ನ್ಯೂಸ್ ಫೀಡ್ ನಲ್ಲಿ ಮೇಲ್ಬಾಗದಲ್ಲಿ ಕಾಣಿಸುತ್ತದೆ.

ಹೊಸ ಕಂಟ್ರೋಲ್ ಗಳ ಅನ್ವೇಷಣೆ:

ಫೇಸ್ ಬುಕ್ ಹೊಸ ಕಂಟ್ರೋಲ್ ಗಳನ್ನು ತನ್ನಲ್ಲಿ ಅಳವಡಿಸಿ ಗ್ರಾಹಕರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲು ಇಚ್ಛಿಸುತ್ತಿದೆ. ನೀವು ಯಾವುದಕ್ಕೆ ಮಹತ್ವ ನೀಡಬೇಕು, ಯಾವುದು ಬೇಡ, ಯಾವುದೇ ಕ್ಷಣಿಕವಾಗಿ ಬೇಡ ಇತ್ಯಾದಿಗಳೆಲ್ಲವನ್ನೂ ನಿರ್ಧರಿಸುವಂತಿರುವ ಕಂಟ್ರೋಲ್ ನ್ನು ನಿಮ್ಮ ಅಕೌಂಟಿಗೆ ನೀಡುವುದಕ್ಕೆ ಫೇಸ್ ಬುಕ್ ಬದ್ಧವಾಗಿದೆ. ಫೀಡ್ ನಲ್ಲಿ ನೀಡು ಈಗಾಗಲೇ ಆಯ್ಕೆಯ ಮಂದಿಗೆ ಪೋಸ್ಟ್ ಮಾಡುವುದಕ್ಕೆ ಅವಕಾಶ ನೀಡಿದೆ. ಅಷ್ಟೇ ಅಲ್ಲ ನ್ಯೂಸ್ ಫೀಡ್ ನಿಂದ ಕೆಲವು ದಿನಗಳ ವರೆಗೆ ಅಂದರೆ 30 ದಿನಗಳ ವರೆಗೆ ಯಾರನ್ನಾದರೂ ಹೊರಗಿಡಲು ನೀವು ಇಚ್ಛಿಸುತ್ತಿದ್ದರೆ ಅದಕ್ಕೂ ಕೂಡ ಅವಕಾಶವಿದೆ.

Best Mobiles in India

English summary
Is your Facebook News Feed limited to 26 friends? That’s fake news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+