Home
Social media

ಎಲ್ರ ಕಾಲ್ ಎಳಿತದೆ ಕಾಲ: ಎಲೆಕ್ಷನ್ ರಿಸಲ್ಟ್‌ಗಿಂತಲೂ ವೈರಲ್ ಆಗಿದೆ ಮೆಮೆಗಳು..!

By Srinidhi

ರಾಜ್ಯದಲ್ಲಿ ಇಂದು ಮುಂದಿನ ಸರಕಾರ ರಚನೆಯ ಬಗ್ಗೆ ಮಾತುಕತೆ ಜೋರಾಗಿದೆ. ಅತಂತ್ರ ಸ್ಥಿತಿಯೂ ನಿರ್ಮಾಣವಾಗಿದ್ದು, ಎಲ್ಲಾ ಪಕ್ಷಗಳು ಸರಕಾರ ರಚನೆಗೆ ಮುಂದಾಗಿವೆ ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ಮೆಮೆಗಳು ವೈರಲ್ ಆಗಿದೆ. ಅವುಗಳ ಕುರಿತ ಮಾಹಿತಿಯೂ ಇಲ್ಲಿದೆ.

ಎಲ್ರ ಕಾಲ್ ಎಳಿತದೆ ಕಾಲ: ಎಲೆಕ್ಷನ್ ರಿಸಲ್ಟ್‌ಗಿಂತಲೂ ವೈರಲ್ ಆಗಿದೆ ಮೆಮೆಗಳು..!

ಎಲ್ಲರ ಕಾಲು ಎಳೆಯುತ್ತದೆ ಕಾಲ:

ಎಲ್ಲರ ಕಾಲು ಎಳಯುತ್ತದೆ ಕಾಲ ಎನ್ನುವ ಉಪ್ಪಿ2 ಸಿನಿಮಾದ ಸಾಲೊಂದನ್ನು ಹಾಕುವ ಮೂಲಕ ಸಿದ್ಧರಾಮಯ್ಯ ಅವರ ಕಾಲು ಎಳೆಯುವ ಮೆಮೆ.

ಪಾಪ ಯಡ್ಡಿ:

ಇನ್ನೇನು ಗೆದ್ದೆ ಎಂದು ಬೀಗಿದ ಯಡ್ಡಿಯೂರಪ್ಪ ಅವರನ್ನು ತೋರಿಸುವ ಮೆಮೆ ಇದು.

RCBಗೆ ಗೌಡ್ರನ ಕೋಚ್ ಮಾಡಿ:

RCB ಕೋಚ್ ವಿಟೋರಿ ಬದಲಿಸಿ, ಆ ಜಾಗಕ್ಕೆ ದೊಡ್ಡ ಗೌಡರನ್ನು ಕೂರಿಸಿ, ಅವರಿಗೆ ಕಪ್ ಹೇಗೆ ಗೆಲ್ಲಬೇಕು ಎಂಬುದು ತಿಳಿದಿದೆ.

JSD ಅಭಿಮಾನಿಗಳು:

ಕುಮಾರ ಸ್ವಾಮಿ CM ಆಗುವ ಅವಕಾಶವನ್ನು ಪಡೆಯುತ್ತಿರುವುದರಿಂದ JDS ಅಭಿಮಾನಿಗಳು ಹೇಗೆ ರಿಯಾಕ್ಟ್ ಮಾಡುತ್ತಾರೆ ಎನ್ನುವ ಮೆಮೆ.

ಬ್ಯಾಚ್ ಟಾಪರ್:

ಬ್ಯಾಟ್ ಟಾಪರ್ ಗೆ ಕೆಲಸ ಸಿಕ್ಕಿಲ್ಲ, ಆದರೆ ಜಸ್ಟ್ ಪಾಸ್ ಅದವನಿಗೆ ಅತೀ ಹೆಚ್ಚು ಮೊತ್ತದ ನೌಕರಿ ಸಿಕ್ಕಿದೆ ಎನ್ನುವ ಮೂಲಕ BSY ಮತ್ತು HDK ಕಾಲೆಳೆಯಲಾಗುತ್ತಿದೆ.

WWE ಯುದ್ದ:

ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿರುವ WWE ಹೊಡೆದಾಟದ ತುಣುಕೊಂದನ್ನು ಇಟ್ಟುಕೊಂಡು ಮೆಮೆ ಮಾಡಲಾಗಿದೆ. ಚುನಾವಣೆ ಫಲಿತಾಂಶವನ್ನು ಸರಿಯಾಗಿ ಹೋಲಿಕೆ ಮಾಡಲಾಗಿದೆ.

ಜಬ್ ಮಿ ಮೆಟ್:

2018ರ ಬೆಸ್ಟ್ ಸಿನಿಮಾ ಎನ್ನುವ ಮೂಲಕ ಕುಮಾರ ಸ್ವಾಮಿ ಮತ್ತು ಸಿದ್ಧರಾಮಯ್ಯ ಅವರ ಕಾಲು ಎಳೆಯುವ ಪ್ರಯತ್ನ.

ಇನ್‌ಫಿನಿಟಿ ವಾರ್:

ಕಳೆದ ಕೆಲವು ದಿನಗಳ ಹಿಂದೆ ತೆರೆಕಂಡ ಅವೆಂಜರ್ ಇನ್‌ಫಿನಿಟಿ ವಾರ್ ಸಿನಿಮಾದ ದೃಷ್ಯವನ್ನು ಮೆಮೆ ಮಾದರಿಯಲ್ಲಿ ತೋರಿಸಲಾಗಿದೆ.

ಜಮೀರ್ ಕಥೆ:

ಎಲ್ಲಾರು ಯಡಿಯೂರಪ್ಪ ಬಗ್ಗೆ ತಲೆ ಕೆಡಿಸಿಕೊಂಡರೆ, HDK ದ್ವೇಷ ಕಟ್ಟಿಕೊಂಡು ಬಂದ ಜಮೀರ್ ಅಹಮದ್ ಕಥೆ ಏನು ಎಂದು ಪ್ರಶ್ನೇ ಮಾಡುತ್ತಿದ್ದಾರೆ.

35 ತೆಗೊಂಡವರು ಮೆರಿತಿದಾರೆ:

ರಾಜ್ಯದಲ್ಲಿ 100 ಸೀಟ್ ಪಡೆದುಕೊಂಡು ಅಳುತ್ತಿದ್ದಾರೆ, ಅದೇ 35 ಪಡೆದುಕೊಂಡವರು ಮೆರೆಯುತ್ತಿದ್ದಾರೆ ಎನ್ನುವ ಮೇಸೆಜ್.

ಕಾಂಗ್ರೆಸ್ ಕಾಳೆದ ಸಿದ್ದು:

ಕಾಂಗ್ರೆಸ್ ಅನ್ನು ಜನರು ಕಿತ್ತೊತೆಯುತ್ತಾರೆ ಎಂದು ಹೇಳಿದ ಸಿದ್ದು..!

ಇಂದಿರಾ ಕ್ಯಾಂಟೀನ್:

ಕುಮಾರಸ್ವಾಮಿ ರಾಧಿಕ ಕ್ಯಾಂಟೀನ್ ಮಾಡ್ತಾರಂತೆ..!

BJP ಫ್ಯಾನ್ಸ್:

ಬೆಳಿಗ್ಗೆ BJP ಫ್ಯಾನ್ಸ್‌ ಮೇಲೆ ನೋಡ್ತಿದ್ರೂ, ಆದರೆ ಸಂಜೆ ಆಗುತ್ತಿದ್ದಂತೆ ಕೆಳಗೆ ನೋಡ್ತಿದ್ರೂ ಅನ್ನೋ ಮೆಮೆ.

ರಾಮಚಾರಿ ಡೈಲಾಗ್‌

ಯಶ್ ಅಭಿನಯದ ರಾಮಚಾರಿ ಸಿನಿಮಾದ ಡೈಲಾಗ್

ಮ್ಯೂಸಿಕಲ್ ಚೇರ್

ರಾಜ್ಯದಲ್ಲಿ ನಡೆಯುತ್ತಿರುವ ಸರ್ಕಸ್ ಅನ್ನು ಮ್ಯೂಸಿಕ್ ಚೇರ್‌ಗೆ ಹೋಲಿಸಲಾಗಿದೆ.

MLA ಶಾಪಿಂಗ್

ರಾಜ್ಯದಲ್ಲಿ BJP ಅಧಿಕಾರ ಹಿಡಿಯುವ ಸಲುವಾಗಿ MLA ಶಾಪಿಂಗ್

ಬನ್ನಿ ಬನ್ನಿ

ಸಂಖ್ಯೆಯೂ ಕಡಿಮೆ ಇರುವ ಕಾರಣ ರೆಡ್ಡಿಗಳು ಆಪರೇಷನ್ ಕಮಲಕ್ಕೆ ಕೈ ಹಾಕುವ ಸೂಚನೆ

ಜಸ್ಟ್ ಪಾಸ್

ನಮ್ಮಲ್ಲಿ ಜಸ್ಟ್ ಪಾಸ್ ಅದವನಿಗೆ ಹೆಚ್ಚು ಬೆಲೆ, ಸಾಕ್ಷಿ ಇಲ್ಲಿದೆ.

RCB ಮತ್ತು BJP ಒಂದೇ

RCB ಗೆ ಸಪೋರ್ಟ್ ಮಾಡಿದೆ ಕಪ್ ಇಲ್ಲ, BJPಗೆ ಸಪೋರ್ಟ್ ಮಾಡಿದೆ ಸರಕಾರ ಇಲ್ಲ...

Best Mobiles in India

English summary
karnataka election memes. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+