Home
Social media

ಬೇಡ ಬೇಡ ಅಂದ್ರೂ ಕಿಕಿ ಚಾಲೆಂಜ್ ಮಾಡಿದ್ರೂ; ಕೊನೆಗೆ ಸ್ಟೇಷನ್ ತೊಳೆದ್ರೂ..!

By Srinidhi

ವಿಶ್ವದಲ್ಲಿ ಸಾಕಷ್ಟು ಅವಾಂತರಗಳಿಗೆ ಸಾಕ್ಷಿಯಾಗಿದ್ದ ಕಿಕಿ ಚಾಲೆಂಜ್ ಭಾರತದಲ್ಲಿಯೂ ದೊಡ್ಡ ಮಟ್ಟದಲ್ಲಿ ಅನಾಹುತಗಳಿಗೆ ಕಾರಣವಾಗಲಿದೆ ಎನ್ನುವ ಕಾರಣಕ್ಕೆ ಪೊಲೀಸರು ಇದನ್ನು ಮಾಡದಂತೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಚಾರವನ್ನು ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿಯೂ ಸಾಕಷ್ಟು ಪ್ರಚಾರವನ್ನು ಮಾಡಿದ್ದರು. ಇದಾದ ನಂತರದಲ್ಲಿಯೂ ಸಾಕಷ್ಟು ಮಂದಿ ಇದನ್ನು ಮಾಡಲು ಮುಂದಾಗಿ ಪೊಲೀಸರಿಂದ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ.

ಬೇಡ ಬೇಡ ಅಂದ್ರೂ ಕಿಕಿ ಚಾಲೆಂಜ್ ಮಾಡಿದ್ರೂ; ಕೊನೆಗೆ ಸ್ಟೇಷನ್ ತೊಳೆದ್ರೂ..!

ಇದೇ ಮಾದರಿಯಲ್ಲಿ ಮುಂಬೈನ ಯೂಟ್ಯೂಬ್ ಚಾನಲ್‌ವೊಂದರ ಹುಡುಗರು ಲೋಕಲ್ ಟ್ರೈನಿನಲ್ಲಿ ಕಿಕಿ ಚಾಲೆಂಜ್ ಅನ್ನು ಟ್ರೈಯ್ ಮಾಡಿ ಅದನ್ನು ತಮ್ಮ ಚಾನಲ್‌ನಲ್ಲಿ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನು ನೋಡಿದ ರೈಲ್ವೆ ಪೊಲೀಸರು ಮೂವರು ಯುವಕರನ್ನು ಹಿಡಿದುಕೊಂಡು ಬಂದು ರೈಲ್ವೆ ಸ್ಟೇಷನ್ ಅನ್ನು ಅವರಿಂದಲೇ ಕ್ಲಿನ್ ಮಾಡಿಸಿದ್ದಾರೆ ಎನ್ನಲಾಗಿದೆ.

ಸ್ಟೇಷನ್ ಕ್ಲಿನ್:

ಸ್ಟೇಷನ್ ಕ್ಲಿನ್:

ಪರ್ವಮಿಷನ್ ಇಲ್ಲದೇ ಮುಂಬೈ ಲೋಕಲ್ ಟ್ರೈನಲ್ಲಿ ಮಾಡಿದ ಕಾರಣಕ್ಕಾಗಿ ಯುವಕರಿಗೆ ಬುದ್ದಿ ಹೇಳುವ ಸಲುವಾಗಿ ಈ ರೀತಿಯಲ್ಲಿ ಮಾಡಿದ್ದಾರೆ. ಅಲ್ಲದೇ ಈ ಹುಡುಗರು ರೈಲ್ವೆ ಪೊಲೀಸರ ಕಣ್ಣೀಗೆ ಕಾಣದಂತೆ ವಿಡಿಯೋವನ್ನು ಶೂಟ್ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಪೊಲೀಸರು ಬುದ್ಧಿ ಹೇಳುವ ಸಲುವಾಗಿ ಈ ರೀತಿಯಲ್ಲಿ ರೈಲ್ವೆ ಸ್ಟೇಷನ್ ಕ್ಲಿನ್ ಮಾಡಿಸಿದ್ದಾರೆ.

ವೈರಲ್ ಆಗಿದ್ದ ವಿಡಿಯೋ:

ವೈರಲ್ ಆಗಿದ್ದ ವಿಡಿಯೋ:

ಲೋಕಲ್ ಟ್ರೈನಿನಲ್ಲಿ ವಿಡಿಯೋ ಮಾಡಿದ್ದ ಹುಡುಗರು ಅದನ್ನು ಯೂಟ್ಯೂಬ್‌ ನಲ್ಲಿ ಹಾಕಿದ್ದಾರೆ ಎನ್ನಲಾಗಿದೆ. ಇದನ್ನು ಸುಮಾರು 1.9 ಮಿಲಿಯನ್ ಮಂದಿ ನೋಡಿದ್ದಾರೆ. ವೈರಲ್ ಆಗಿದ್ದ ವಿಡಿಯೋ ಪೊಲೀಸರ ಕಣ್ಣಿಹಗೆ ಬಿದ್ದ ಕಾರಣದಿಂದಾಗಿ ಹುಡುಗರು ಸಿಕ್ಕಿ ಹಾಕಿಕೊಂಡಿದ್ದಾರೆ.

ನೀವೂ ನೋಡಿ:

ವೈರಲ್ ಆಗಿದ್ದ ವಿಡಿಯೋ ಯಾವುದು ಎಂಬುದನ್ನು ನೀವೇ ನೋಡಿ.

Best Mobiles in India

English summary
KikiChallenge Goes Wrong, Mumbai RPF Nabs 3 Youtubers. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+