India

ಯೂಟ್ಯೂಬ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ 2.0 ಸಿನಿಮಾ ಮೇಕಿಂಗ್ ವಿಡಿಯೋ!!

|

ಸೂಪರ್ ಸ್ಟಾರ್‌ ರಜನಿಕಾಂತ್ ಅಭಿನಯದ ''2.0'' ಸಿನಿಮಾದ ಮೇಕಿಂಗ್ ವಿಡಿಯೋ ಜಾಲತಾಣ ಯೂಟ್ಯೂಬ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.! ಪ್ರಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ 2.0 ಸಿನಿಮಾವನ್ನು 3D ಕ್ಯಾಮೆರಾವನ್ನು ಬಳಸಿ ಸಿನಿಮಾ ನಿರ್ಮಾಣ ಮಾಡುತ್ತಿರುವ ಮೇಕಿಂಗ್ ವಿಡಿಯೊ 42 ಲಕ್ಷಕ್ಕಿಂತ ಹೆಚ್ಚು ವೀಕ್ಷಣೆಗೆ ಒಳಪಟ್ಟಿದೆ.!!

2.0 ಸಿನಿಮಾ ಚಿತ್ರಿಕರಣಕ್ಕೆ ಇಲ್ಲಿಯವರೆಗೂ ಸುಮಾರು 400 ಕೋಟಿ ರೂಪಾಯಿ ವೆಚ್ಚವಾಗಿದ್ದು, ರೋಬೊಟ್ ಸಿನಿಮಾದ ಮುಂದುವರೆದ ಭಾಗವೇ 2.0 ಎಂದು ಶಂಕರ್ ತಿಳಿಸಿದ್ದಾರೆ.!! ಈ ಸಿನಿಮಾವನ್ನು ಹಾಲಿವುಡ್ ಮಾದರಿಯಲ್ಲಿ ಚಿತ್ರಿಕರಿಸಲಾಗುತ್ತಿದ್ದು, ರೋಬೊಟ್ ಸಕ್ಸಸ್ ನಂತರ ಮತ್ತೊಂದು ಬಿಗ್ ಸಕ್ಸಸ್ ಪಡೆಯುವ ಗುರಿಯನ್ನುಗು ಶಂಕರ್ ಹೊಂದಿದ್ದಾರೆ.!!

ಯೂಟ್ಯೂಬ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ 2.0 ಸಿನಿಮಾ ಮೇಕಿಂಗ್ ವಿಡಿಯೋ!!

ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್, ಹಾಲಿವುಡ್‌ನ ಆಮಿ ಜಾಕ್ಸನ್‌ನಂತರ ಮಹಾನ್ ಕಲಾವಿದರೂ ಹಾಗೂ ಎ.ಆರ್‌. ರೆಹಮಾನ್ ಸಂಗೀತ ರಚನೆ 2.0 ಸಿನಿಮಾದ ಮೆರುಗನ್ನು ಮತ್ತಷ್ಟು ಹೆಚ್ಚಿಸಿವೆ. 3D ಕ್ಯಾಮೆರಾ ಬಳಕೆ ಮತ್ತು ಹೆಚ್ಚಿನ ತಂತ್ರಜ್ಞಾನದ ಅಳವಡಿಕೆಗಾಗಿ ವಿದೇಶಿ ತಂತ್ರಜ್ಞರ ನೆರವು ಪಡೆಯಲಾಗಿದೆ ಎಂದು ಚಿತ್ರತಂಡ ಹೇಳಿದೆ.

ಯೂಟ್ಯೂಬ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ 2.0 ಸಿನಿಮಾ ಮೇಕಿಂಗ್ ವಿಡಿಯೋ!!

2018ರ ಜನವರಿ ತಿಂಗಳಲ್ಲಿ 2.0 ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ನೀವು ಸಹ ಈ ಕೆಳಗಿನ 2.0 ಸಿನಿಮಾದ ಮೇಕಿಂಗ್ ವಿಡಿಯೋ ನೋಡಿ ಎಂಜಾಯ್ ಮಾಡಿ.!!

Most Read Articles
Best Mobiles in India

English summary
the film stars Rajinikanth, Akshay Kumar and Amy Jackson. Moreover, the film is shot in 3D giving Thalaivar’s fans much to be excited about.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X