Home
Social media

ಟ್ವೀಟರ್ ನಲ್ಲಿ ಪ್ರಧಾನಿಯನ್ನು ಹಿಂದಿಕ್ಕಿದ ರಾಹುಲ್ ..!!

ದಿನೇ ದಿನೇ ರಾಹುಲ್​ ಗಾಂಧಿ ಫುಲ್​ ಫೇಮಸ್​ ಆಗಿದ್ದಾರೆ. ಎಷ್ಟರ ಮಟ್ಟಿದೆ ಅಂದ್ರೆ ಸಾಮಾಜಿಕ ಜಾಲತಾಣದಲ್ಲಿ ಟ್ವಿಟರ್ ನಲ್ಲಿ ಮೋದಿ ಟ್ವಿಟ್ ಗಿಂತಲೂ ರಾಹುಲ್ ಟ್ವಿಟ್ ಗಳು ಹೆಚ್ಚು ರೀಟ್ಚಿಟ್ ಆಗುತ್ತಿದೆ ಎಂದು ವರದಿಯೊಂದು ತಿಳಿಸಿದೆ ಎನ್ನಲಾಗಿದೆ

By Srinidhi

ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪ್ರಧಾನಿ ಮೋದಿಗೆ ಅತೀ ಹೆಚ್ಚು ಮಂದಿ ಹಿಂಬಾಲಕರಿದ್ದಾರೆ. ಆದರೆ ದಿನೇ ದಿನೇ ರಾಹುಲ್​ ಗಾಂಧಿ ಹವಾ ಜೋರಾಗ್ತಿದೆ. ದಿನದಿಂದ ದಿನಕ್ಕೆ ರಾಹುಲ್​ ಟ್ವಿಟ್ಟರ್​ ಫಾಲೋವರ್ಸ್ ಸಂಖ್ಯೆ ಹೆಚ್ಚಾಗ್ತಿದ್ದು ಪ್ರಧಾನಿ ಮೋದಿ ವರ್ಚಸ್ಸು ಕುಂಠಿತವಾಗುತ್ತಿದೆ.

ಟ್ವೀಟರ್ ನಲ್ಲಿ ಪ್ರಧಾನಿಯನ್ನು ಹಿಂದಿಕ್ಕಿದ ರಾಹುಲ್ ..!!

ದಿನೇ ದಿನೇ ರಾಹುಲ್​ ಗಾಂಧಿ ಫುಲ್​ ಫೇಮಸ್​ ಆಗಿದ್ದಾರೆ. ಎಷ್ಟರ ಮಟ್ಟಿದೆ ಅಂದ್ರೆ ಸಾಮಾಜಿಕ ಜಾಲತಾಣದಲ್ಲಿ ಟ್ವಿಟರ್ ನಲ್ಲಿ ಮೋದಿ ಟ್ವಿಟ್ ಗಿಂತಲೂ ರಾಹುಲ್ ಟ್ವಿಟ್ ಗಳು ಹೆಚ್ಚು ರೀಟ್ಚಿಟ್ ಆಗುತ್ತಿದೆ ಎಂದು ವರದಿಯೊಂದು ತಿಳಿಸಿದೆ ಎನ್ನಲಾಗಿದೆ.

ರಮ್ಯಾ ಇದಕ್ಕೆ ಕಾರಣ?

ರಮ್ಯಾ ಇದಕ್ಕೆ ಕಾರಣ?

ಇದೇ ಕೆಲವು ದಿನಗಳ ಹಿಂದೆ ಸ್ಯಾಂಡಲ್‌ವುಡ್ ನಟಿ ರಮ್ಯಾ ಕಾಂಗ್ರೆಸ್‌ನ ಸೋಶಿಯಲ್ ಮೀಡಿಯಾದ ಜವಾಬ್ದಾರಿ ವಹಿಸಿಕೊಂಡ ನಂತರ ಪಕ್ಷದ ಜನಪ್ರಿಯತೆ ಹೆಚ್ಚುತ್ತಿದೆ ಎನ್ನಲಾಗಿದೆ. ರಾಹುಲ್ ಜನಪ್ರಿಯತೆಯೂ ರಮ್ಯಾ ನಿಂದ ಸಿಕ್ಕಿರುವುದು ಎನ್ನಲಾಗಿದೆ.

ಮೂರು ತಿಂಗಳಲ್ಲಿ 10 ಲಕ್ಷ ಮಂದಿ:

ಮೂರು ತಿಂಗಳಲ್ಲಿ 10 ಲಕ್ಷ ಮಂದಿ:

ರಾಹುಲ್‌ ಗಾಂಧಿ ಮೂರು ತಿಂಗಳ ಅವಧಿಯಲ್ಲಿ ಟ್ವಿಟರ್‌ನಲ್ಲಿ 10 ಲಕ್ಷ ಹೊಸ ಹಿಂಬಾಲಕರನ್ನು ಸೇರಿಕೊಂಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ವಿರುದ್ಧ ವಾಗ್ಧಾಳಿ:

ಬಿಜೆಪಿ ವಿರುದ್ಧ ವಾಗ್ಧಾಳಿ:

ರಾಹುಲ್ ಗಾಂಧಿ ಪ್ರತಿ ನಿತ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದರಿಂದ ಪಕ್ಷದ ವರ್ಚಸ್ಸನ್ನು ಹೆಚ್ಚಿಸುತ್ತಿದ್ದು, ಇದರಿಂದ ತಮ್ಮ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಎಂದು ಹೇಳಲಾಗಿದೆ.

ಟ್ವಿಟ್ಟರ್‌ನಲ್ಲಿ ಸಕ್ರಿಯ:

ಟ್ವಿಟ್ಟರ್‌ನಲ್ಲಿ ಸಕ್ರಿಯ:

ದೇಶದ ರಾಜಕೀಯದಲ್ಲಿ ತನ್ನದೇ ಇತಿಹಾಸವನ್ನು ಹೊಂದಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿರುವ ಬೆನ್ನಲ್ಲೇ ರಾಹುಲ್ ಟ್ವಿಟ್ಟರ್‌ನಲ್ಲಿ ಸಕ್ರಿಯವಾಗುತ್ತಿದ್ದಾರೆ ಎನ್ನಲಾಗಿದೆ.

ಬಿಜೆಪಿಯೇ ನೇರಾ ಟಾರ್ಗೆಟ್

ಬಿಜೆಪಿಯೇ ನೇರಾ ಟಾರ್ಗೆಟ್

ಈ ಹಿಂದೆ ಬಿಜೆಪಿ ಎಲೆಕ್ಷನ್ ಅನ್ನು ಸೋಶಿಯಲ್ ಮೀಡಿಯಾ ಸಹಾಯದಿಂದಲೇ ಗೆದ್ದಿರುವುದು ಎಂಬುದು ತಿಳಿದಿರುವ ವಿಚಾರವೇ ಈ ಹಿನ್ನಲೆಯಲ್ಲಿ ರಾಹುಲ್ ಇದೇ ಹಾದಿ ಆರಿಸಿಕೊಂಡಿದ್ದಾರೆ.

ಟ್ವಿಟರ್ ನಲ್ಲಿ ಫೇಮಸ್:

ಟ್ವಿಟರ್ ನಲ್ಲಿ ಫೇಮಸ್:

ಕಳೆದ ಒಂದು ವಾರದ ಅವಧಿಯಲ್ಲಿ ನಡೆದ ಘಟನೆಗಳನ್ನು ಆಧರಿಸಿ ನರೇಂದ್ರ ಮೋದಿ ಹಾಗೂ ಕೇಜ್ರಿವಾಲ್ ಅವರ ಟ್ವಿಟ್ ಗಿಂತಲ್ಲೂ ಹೆಚ್ಚು ಜನ ರಾಹುಲ್‌ ಗಾಂಧಿ ಮಾಡಿದ ಟ್ವಿಟ್ ಅನ್ನು ರೀಟ್ವಿಟ್ ಮಾಡಿದ್ದಾರೆ ಎನ್ನಲಾಗಿದೆ.

ಹಿಂದೂಸ್ಥಾನ್‌ ಟೈಮ್ಸ್‌ ವರದಿ:

ಹಿಂದೂಸ್ಥಾನ್‌ ಟೈಮ್ಸ್‌ ವರದಿ:

ರಾಹುಲ್ ಗಾಂಧಿ ಟ್ವಿಟ್ ಗಳು ಅತೀ ಪ್ರಮಾಣದಲ್ಲಿ ರೀಟ್ವಿಟ್ ಆಗಿದೆ ಎನ್ನಲಾಗಿದೆ ಈ ಕುರಿತು ಹಿಂದೂಸ್ಥಾನ್‌ ಟೈಮ್ಸ್‌ ವರದಿ ಮಾಡಿದೆ ಎನ್ನಲಾಗಿದೆ.

Best Mobiles in India

English summary
Rahul Gandhi is challenging Narendra Modi on Twitter. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+