ನಿತ್ಯಾನಂದನ ವಿಡಿಯೋ ನೋಡಿ ವಿಶ್ವವೇ ಬೆಚ್ಚಿ ಬೆರಗಾಗಿದೆ..! ಅಂಥಾದೇನಿದೆ..?
ಸದ್ಯ ದೇಶಿಯ ಸೋಶಿಯಲ್ ಮೀಡಿಯಾದಲ್ಲಿ ಮಾತ್ರವೇ ಅಲ್ಲದೇ ಜಾಗತಿಕ ಸೋಶಿಯಲ್ ಮೀಡಿಯಾ ಹಾಗೂ ವಿಡಿಯೋ ಸ್ಟೀಮಿಂಗ್‌ಗಳಲ್ಲಿ ನಿತ್ಯಾನಂದನ ವಿಡಿಯೋಗಳು ಒಂದ ಹಿಂದೆ ಒಂದರಂತೆ ವೈರಲ್ ಆಗುತ್ತಿದೆ. ವಿಜ್ಞಾನಕ್ಕೆ ಸವಾಲು ಹಾಕುವ ಹೊಸ ಮಾದರಿಯ ಆವಿಷ್ಕಾರಗಳ ಬಗ್ಗೆ ನಿತ್ಯಾನಂತ ಮಾತನಾಡತ್ತಿರುವ ಪ್ರವಚನದ ವಿಡಿಯೋಗಳು ಇಂದು ಫೇಸ್‌ಬುಕ್-ಟ್ವಿಟರ್-ಇನ್‌ಸ್ಟಾಗ್ರಮ್ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ವೈರಲ್ ಆಗುತ್ತಿದೆ.

ನಿತ್ಯಾನಂದ ತನ್ನ ಅನುಯಾಯಿಗಳನ್ನು ಉದ್ದೇಶಿಸಿ ಮಾತನಾಡಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪ್ರಾಣಿಗಳಿಗೆ ಮಾತನಾಡುವ ಸಾಫ್ಟ್‌ವೇರ್, ಮಾರಣಾಂತಕ ಖಾಯಿಲೆಗಳಿಗೆ ಸರಳ ಔಷಧಗಳು ಸೇರಿದಂತೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಮಾತನಾಡಲು ಹೋಗಿ ಗೇಲಿಗೆ ನಿತ್ಯಾನಂದ ಗುರಿಯಾಗಿದ್ದು, ಈ ಕುರಿತು ವಿಡಿಯೋಗಳು ಮುಂದಿದೆ.
ಪ್ರಾಣಿಗಳೇ ಮಾತನಾಡುವ ಸಾಫ್ಟ್ ವೇರ್
ನಿತ್ಯಾನಂದ ಪ್ರಾಣಿಗಳೇ ಮಾತನಾಡುವ ಸಾಫ್ಟ್ ವೇರ್ ಅಭಿವೃದ್ಧಿ ಮಾಡಿದ್ದಾರೆ.
ಹಳೇ ಫಾರ್ಮುಲಾ:
ಹಳೇ ಫಾರ್ಮಾಲಾಕ್ಕೆ ಹೊಸ ವಿವರಣೆ ನೀಡಿದ್ದಾ ನಿತ್ಯಾನಂದ
ನೀವೇ ಕೇಳೀ
ನಿತ್ಯಾ ನಂದನ ಮಾತುಗಳನ್ನು ನೀವೇ ಕೇಳಬೇಕು
ಕೃಷ್ಣ ಮತ್ತು ಬ್ರಹ್ಮಾಸ್ತ್ರ
ಕೃಷ್ಣ ಮತ್ತು ಬ್ರಹ್ಮಾಸ್ತ್ರ ಬಗ್ಗೆ ಕೇಳಿದ್ರೆ ಕಿವಿ ಪಾವನ
ವೆಬ್ ಬೆಸ್ಟ್..!
ವೆಬ್ ಬ್ರೈನ್ ಮತ್ತು ನಾನಾ ವೆಜ್ ಬ್ರೈನ್ ಇದ್ಯಾಂತೆ..!
ಮಾತ್ರೆಗಳೇ ಬೇಡ
ಆಯುರ್ವೇದ ಬಗ್ಗೆ ನಿತ್ಯಾನಂದ ಏನ್ ಹೇಳ್ತಾರೆ.?


Click it and Unblock the Notifications








