90ರ ದಶಕದ ಬಾಲ್ಯವನ್ನು ನೆನಪಿಸುವ ಅದ್ಬುತ 'ಕಂಪ್ಯೂಟರ್ ಜಗತ್ತಿನ' ಚಿತ್ರಗಳಿವು!!
ತಂತ್ರಜ್ಞಾನ ಪ್ರಪಂಚ ಎಷ್ಟೋಂದು ಬೇಗ ಬದಲಾಯಿತು ಎಂಬುದಕ್ಕೆ ನಮ್ಮ ಬಾಲ್ಯವೊನ್ನೊಮ್ಮೆ ಒಂದು ಕ್ಷಣ ನೆನಸಿಕೊಂಡರೆ ಸಾಕು. ಕೇವಲ ಹತ್ತು ವರ್ಷಗಳ ಹಿಂದಷ್ಟೆ ಇದ್ದ ಕಂಪ್ಯೂಟರ್, ಮೊಬೈಲ್, ವಿಡಿಯೋಗೇಮ್ ಮತ್ತು ಇಂಟರ್‌ನೆಟ್ ಎಲ್ಲವೂ ಇಂದು ಹಳೆ ನೆನಪುಗಳಾಗಿ ನಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುವಂತೆ ಮಾಡುತ್ತವೆ.
ಈ ಕಂಪ್ಯೂಟರ್ ಜಗತ್ತಿನಲ್ಲಿ 80 ರಿಂದ 90ರ ದಶಕದಲ್ಲಿ ಹುಟ್ಟಿದವರಿಗೇ ಒಂದು ವಿಶೇಷ ಅನುಭವ. ಬಾಲ್ಯದಲ್ಲಿ ಕುತೋಹಲ ಮೂಡಿಸುತ್ತಿದ್ದ ಒಂದು ಟೇಪ್ ರೆಕಾರ್ಡ್‌ರ್‌ನಿಂದ ಹಿಡಿದು, ನೋಕಿಯಾ 1100 ಸ್ಮಾರ್ಟ್‌ಫೋನಿನಲ್ಲಿ ಬಟನ್ ಒತ್ತಿ ರಿಂಗ್‌ಟೋನ್ ಕ್ರಿಯೇಟ್ ಮಾಡುವ ಕಾರ್ಯಗಳೆಲ್ಲವೂ ಒಂದೊಮ್ಮೆ ನಮ್ಮ ಮುಂದೆ ಹಾದುಹೋಗುತ್ತವೆ ಅಲ್ಲವೆ.?

ಹಾಗಾಗಿ, ಇಂದಿನ ಲೇಖನದಲ್ಲಿ ನಿಮ್ಮ ಬಾಲ್ಯವನ್ನು ನೆನಪಿಸುವಂತಹ ಕಂಪ್ಯೂಟರ್, ಮೊಬೈಲ್ ಪ್ರಪಂಚದ ಹಳೆಯ ಚಿತ್ರಗಳನ್ನು ನಾವು ಕಲೆಹಾಕಿದ್ದೇವೆ. ಬಹುಶಃ ಇಂದು 16 ವರ್ಷದೊಳಗಿನವರಿಗೆ ಈ ಚಿತ್ರಗಳು ಅರ್ಥವಾಗದೇ ಉಳೀಯಬಹುದಾದ ಚಿತ್ರಗಳಾಗಿದ್ದು, 16 ವರ್ಷ ಮೇಲ್ಪಟ್ಟವರು ಈ ಚಿತ್ರಗಳನ್ನು ಎಂಜಾಯ್ ಮಾಡಿ.

ಬ್ಯಾಟರಿ ಸಮಸ್ಯೆ ಹುಟ್ಟಿದ್ದು ಈಗ ಅಲ್ಲವೇ?
90ರ ದಶಕದ ಕಂಪ್ಯೂಟರ್ ಜಗತ್ತು!

ಕಂಪ್ಯೂಟರ್ ಶಟ್‌ಡೌನ್ ಮಾಡುವುದೇ ಒಂದು ಖುಷಿ!!
90ರ ದಶಕದ ಕಂಪ್ಯೂಟರ್ ಜಗತ್ತು!

ಲೇಸರ್ ವೈರ್‌ಲೆಸ್ ಮೌಸ್ ಕಾಲದಲ್ಲಿ ಈ ಮೌಸ್ ನೆನಪು ಇದೆಯಾ?
90ರ ದಶಕದ ಕಂಪ್ಯೂಟರ್ ಜಗತ್ತು!

99999 ಗೇಮ್‌ಗಳು ಒಂದೇ ವಿಡಿಯೋ ಕ್ಯಾಸೆಟ್‌ನಲ್ಲಿ!
90ರ ದಶಕದ ಕಂಪ್ಯೂಟರ್ ಜಗತ್ತು!

ಆನ್‌ಲೈನ್ ಫೀಲ್ ಎಂದರೆ ಇದು
90ರ ದಶಕದ ಕಂಪ್ಯೂಟರ್ ಜಗತ್ತು!

ಯಾರಿಗೆಲ್ಲಾ ನೆನಪಿದೆ ಇದು ಕೈಎತ್ತಿ?
90ರ ದಶಕದ ಕಂಪ್ಯೂಟರ್ ಜಗತ್ತು!

90ರ ದಶಕದಲ್ಲಿ ಕಂಪ್ಯೂಟರ್‌ನಲ್ಲಿ ಸಾಂಗ್ಸ್ ಕೇಳುವ ಮಜಾ ಈಗೆಲ್ಲಿ?
90ರ ದಶಕದ ಕಂಪ್ಯೂಟರ್ ಜಗತ್ತು!

90ರ ದಶಕದಲ್ಲಿ ಈ ಮೊಬೈಲ್ ಖರೀದಿಸಲು ಯಾರಿಗೆಲ್ಲಾ ಆಸೆ ಇತ್ತು?
90ರ ದಶಕದ ಕಂಪ್ಯೂಟರ್ ಜಗತ್ತು!

ಕಂಪ್ಯೂಟರ್‌ನಲ್ಲಿ ಈಗ ಈ ರೀತಿ ನೋಡಲು ಸಾಧ್ಯವೆ?
90ರ ದಶಕದ ಕಂಪ್ಯೂಟರ್ ಜಗತ್ತು!

ಮನೆಯಲ್ಲಿ ಒಂದೇ ಮೊಬೈಲ್ ಇದ್ದ ಸಮಯ ನೆನಪಿದೆಯೇ?
90ರ ದಶಕದ ಕಂಪ್ಯೂಟರ್ ಜಗತ್ತು!

ಮೊಬೈಲ್‌ನಲ್ಲಿ ಬದಲಾಗದೆ ಉಳೀದಿದ್ದು ಇದೊಂದೆ!!
90ರ ದಶಕದ ಕಂಪ್ಯೂಟರ್ ಜಗತ್ತು!

ಈ ಚಿತ್ರವನ್ನು ನೋಡಿಯೇ ಇದನ್ನು ನೆನಪಿಸಿಕೊಂಡರೆ ಖುಷಿಯಾಗುತ್ತೆ.!!
90ರ ದಶಕದ ಕಂಪ್ಯೂಟರ್ ಜಗತ್ತು!

ಒಂದು ಸಿನಿಮಾ ನೋಡಲು ಆಗ ಎರಡು ವಿಸಿಡಿ ಕ್ಯಾಸೆಟ್!
90ರ ದಶಕದ ಕಂಪ್ಯೂಟರ್ ಜಗತ್ತು!

100ಎಂಬಿ ಡೇಟಾ ವರ್ಗಾವಣೆಯಾಗಲು ಎಷ್ಟು ಸಮಯ ಬೇಕು?
90ರ ದಶಕದ ಕಂಪ್ಯೂಟರ್ ಜಗತ್ತು!

ಇವತ್ತು ಸಹ ಈ ಗೇಮ್ ಅರ್ಥವಾಗಿಲ್ಲ!!
90ರ ದಶಕದ ಕಂಪ್ಯೂಟರ್ ಜಗತ್ತು!

ವಿಂಡೋಸ್ 10 ಕಾಲದಲ್ಲಿ ಇದು ನೆನಪಾಗುತ್ತದೆಯೇ?
90ರ ದಶಕದ ಕಂಪ್ಯೂಟರ್ ಜಗತ್ತು!

ಮನೆಗೊಂದು ಟಿವಿ..ಮನೆಗೊಂದು ಡಿವಿಡಿ ಕಾಲ ಅದು!!
90ರ ದಶಕದ ಕಂಪ್ಯೂಟರ್ ಜಗತ್ತು!

ಕಾರಿನಲ್ಲಿ ಮ್ಯೂಸಿಕ್ ಆಲಿಸಲು ಯಾವ ಸಿಡಿ ಹಾಕುವುದು?
90ರ ದಶಕದ ಕಂಪ್ಯೂಟರ್ ಜಗತ್ತು!

ಒಂದೇ ಒಂದು ಚಿತ್ರವನ್ನು ಡೌನ್‌ಲೋಡ್ ಮಾಡಲು ಪಟ್ಟಿದ್ದ ಕಷ್ಟ ನೆನಪಿದೆಯಾ?
90ರ ದಶಕದ ಕಂಪ್ಯೂಟರ್ ಜಗತ್ತು!


90ರ ದಶಕದ ಕಂಪ್ಯೂಟರ್ ಜಗತ್ತು!
ಇಂದಿನವರಿಗೆ ಇಂಟರ್‌ನೆಟ್ ಬೆಲೆನೇ ಗೊತ್ತಿಲ್ಲ!!


Click it and Unblock the Notifications








