ಹೋವರ್ ಬೋರ್ಡ್‌ನಲ್ಲಿ ಕಾಡಿದ ಭೂತ

By Shwetha
|

ಏಪ್ರಿಲ್ ಫೂಲ್ ದಿನದಂದು ನಿಮ್ಮ ಸ್ನೇಹಿತರನ್ನು ಬೆಚ್ಚಿ ಬೀಳಿಸುವುದು ಒಂದು ರೀತಿಯ ಮನರಂಜನೆಯನ್ನು ನೀಡುತ್ತದೆ ಅಲ್ಲವೇ? ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಈ ವೀಡಿಯೊದಲ್ಲಿ ಸ್ನೇಹಿತರನ್ನು ವ್ಯಕ್ತಿಯೋರ್ವ ಹೇಗೆ ಬೆಚ್ಚಿಬೀಳಿಸಿದ್ದಾರೆ ಎಂಬುದನ್ನು ನೀವು ಕಂಡುಕೊಳ್ಳಬಹುದಾಗಿದೆ.

ಓದಿರಿ:ಇಂಟರ್ನೆಟ್‌ನಲ್ಲಿ ವೈರಲ್‌ ಆದ ಹುಲಿ ಯಾವುದು ಗೊತ್ತಾ?

ಇಲ್ಲೊಬ್ಬ ವ್ಯಕ್ತಿ ದೆವ್ವದಂತೆ ವೇಷ ಧರಿಸಿ ಹೋವರ್ ಬೋರ್ಡ್‌ನಲ್ಲಿ ನಡೆದಾಡುತ್ತಾ ದಾರಿಯಲ್ಲಿ ಬರುತ್ತಿರುವ ಪ್ರತಿಯೊಬ್ಬರನ್ನೂ ಬೆಚ್ಚಿ ಬೀಳಿಸಿದ್ದಾನೆ. ಭೂತ ನಿಜವಾಗಿಯೂ ಕಾಣಿಸಿಕೊಂಡಿದೆ ಎಂದು ಭಾವಿಸಿಕೊಂಡ ಜನ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಬನ್ನಿ ಈ ಮಾಹಿತಿ ನೋಡೋಣ.

Best Mobiles in India

English summary
Funk You‘s video shows a man acting as a ghost and riding on a hoverboard, scaring people away.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X