ಪ್ರಪಂಚದಲ್ಲಿ ಹೆಚ್ಚು ಬಳಕೆಯಾದ ಟಾಪ್10 ಎಮೊಜಿಗಳು ಯಾವುವು ಗೊತ್ತಾ? ಇಲ್ಲಿವೆ ನೋಡಿ!!
ನಿಮಗೆ ಗೊತ್ತಾ?..ಇಂದು ಎಮೊಜಿಗಳ ದಿನ.!!
ಫೇಸ್‌ಬುಕ್ ಎಮೊಜಿಗಳ ಬಳಕೆಗೆ ತಂದ ನಂತರ ಎಲ್ಲರೂ ತಮ್ಮ ಎಮೊಜಿಗಳ ಮೂಲಕವೇ ಭಾವನೆಗಳನ್ನು ಹಂಚಿಕೊಳ್ಳುತ್ತಿರುವುದನ್ನು ನಾವು ನೋಡಬಹುದು. ಪ್ರೀತಿ, ದುಖಃ, ನಗು, ಹೀಗೆ ಹಲವಾರು ಭಾವನೆಗಳನ್ನು ಎಮೊಜಿಗಳ ಮೂಲಕ ಹಂಚಿಕೊಳ್ಳುವ ನಾವು ಅವುಗಳನ್ನು ಬಳಸುವಲ್ಲಿಯೂ ಖುಷಿಯನ್ನು ಹಂಚಿಕೊಳ್ಳುತ್ತೇವೆ.!!
ನಿಮಗೆ ಗೊತ್ತಾ?..ಇಂದು ಎಮೊಜಿಗಳ ದಿನ.!! ಹಾಗಾಗಿಯೇ. ಫೇಸ್‌ಬುಕ್ ಹುಟ್ಟುಕಾರ ಮತ್ತು ಸಿಇಒ ಆಗಿರುವ ಮಾಕ್ ಜುಕರ್‌ಬರ್ಗ್ 'ಎಮೊಜಿಗಳು ದಿನ'ಕ್ಕೆ ಪ್ರಪಂಚದಲ್ಲಿ ಯಾವ ಯಾವ ಎಮೊಜಿಗಳು ಹೆಚ್ಚು ಬಳಕೆಯಾಗುತ್ತವೆ ಎಂಬದರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.!! ಹಾಗಾದರೆ, ಪ್ರಪಂಚದಲ್ಲಿ ಹೆಚ್ಚು ಬಳಕೆಯಾದ ಎಮೊಜಿಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಟಾಪ್ 10 ಎಮೊಜಿ!..ಬಾಯಿ ತೆರೆದು ನಗಾಡುವ ಎಮೊಜಿ!!
ಪ್ರಪಂಚದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಎಮೊಜಿಗಳಲ್ಲಿ ಟಾಪ್ 10 ಎಮೊಜಿಯಾಗಿ 'ಬಾಯಿ ತೆರೆದು ನಗಾಡುವ ಮುಖ ಎಮೊಜಿ' ಬಳಕೆಯಾಗಿದೆ.! ಯಾವುದೇ ಖುಷಿಯ ವಿಚಾರಕ್ಕೆ ಇದನ್ನು ಶೇರ್ ಮಾಡಿಕೊಳ್ಳುವುದು ಕಾಮನ್!!

ಟಾಪ್ 9 ಎಮೊಜಿ!..ಜೋರಾಜಿ ಅಳುವ ಎಮೊಜಿ!
ಪ್ರಪಂಚದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಎಮೊಜಿಗಳಲ್ಲಿ ಟಾಪ್ 10 ಎಮೊಜಿಯಾಗಿ ಜೋರಾಜಿ ಅಳುವ ಎಮೊಜಿ ಬಳಕೆಯಾಗಿದೆ. ವ್ಯಂಗ್ಯವಾಗಿ ಈ ಎಮೊಜಿಯನ್ನು ಬಳಸುವವರೆ ಹೆಚ್ಚು ಎನ್ನಬಹುದು.!!

ಟಾಪ್ 8 ಎಮೊಜಿ!..ಸ್ಮೈಲಿಂಗ್ ಫೇಸ್ ಎಮೊಜಿ.!!
ಪ್ರಪಂಚದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಎಮೊಜಿಗಳಲ್ಲಿ ಟಾಪ್ 8 ಎಮಟನೇ ಸ್ಥಾನವನ್ನು ಸ್ಮೈಲಿಂಗ್ ಫೇಸ್ ಎಮೊಜಿ ಬಳಕೆಯಾಗಿದೆ.! ಸರಿ, ಆಯ್ತು, ಎಂಬ ಭಾವಕ್ಕೆ ಈ ಎಮೊಜಿ ಬಳಕೆ ಹೆಚ್ಚು.!!

ಟಾಪ್ 7 ಎಮೊಜಿ!..ವಿಂಕಿಂಗ್ ಫೇಸ್ ಎಮೊಜಿ!!
ಪ್ರಪಂಚದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಎಮೊಜಿಗಳಲ್ಲಿ ಟಾಪ್ 7 ನೇ ಸ್ಥಾನಕ್ಕೆ ವಿಂಕಿಂಗ್ ಫೇಸ್ ಎಮೊಜಿ ಬಳಕೆಯಾಗಿದೆ.! ಯಾವುದಾದರೂ ಸಂದರ್ಭಕ್ಕೆ ಸ್ವಲ್ಪಮಟ್ಟಿನ ವ್ಯಂಗ್ಯ ಮತ್ತು ಹೌದಾ? ಎನ್ನುವ ರೀತಿ ಈ ಎಮೊಜಿ ಬಳಕೆಯಾಗುತ್ತದೆ.

ಟಾಪ್ 6 ಎಮೊಜಿ!..ಲವ್ ಸಿಂಬಲ್ ಎಮೊಜಿ!!
ಪ್ರಪಂಚದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಎಮೊಜಿಗಳಲ್ಲಿ ಟಾಪ್ 6 ನೇ ಸ್ಥಾನದಲ್ಲಿ ಲವ್ ಸಿಂಬಲ್ ಎಮೊಜಿ ಬಳಕೆಯಾಗಿದೆ.! ಪ್ರೀತಿಯ ಸಂಕೇತನ್ನು ಹೀಗೆ ಹಂಚಿಕೊಳ್ಳುತ್ತಾರೆ.!!

ಟಾಪ್ 5 ಎಮೊಜಿ!..ವ್ಯಂಗ ನಗುವಿನ ಎಮೊಜಿ!!
ಪ್ರಪಂಚದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಎಮೊಜಿಗಳಲ್ಲಿ ಟಾಪ್ 5 ನೇ ಸ್ಥಾನದಲ್ಲಿ ವ್ಯಂಗ ನಗುವಿನ ಎಮೊಜಿ. ಎರಡು ಕಣ್ಣು ಮತ್ತು ಬಾಯಿ ತೆರೆದು ನಗುವ ಈ ಎಮೊಜಿ ವ್ಯಂಗ ಸಂದರ್ಭದಲ್ಲಿ ಹೆಚ್ಚು ಬಳಕೆಯಾಗುತ್ತದೆ.!!

ಟಾಪ್ 4 ಎಮೊಜಿ! ಕಣ್ಣುಮುಚ್ಚಿ ನಗುವ ಎಮೊಜಿ!!
ಪ್ರಪಂಚದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಎಮೊಜಿಗಳಲ್ಲಿ ಟಾಪ್ 4 ನೇ ಸ್ಥಾನದಲ್ಲಿ ಕಣ್ಣುಮುಚ್ಚಿ ನಗುವ ಎಮೊಜಿ ಬಳಕೆಯಾಗಿದೆ.! ಇದನ್ನು ಸಹ ವ್ಯಂಗ್ಯವಾಗಿಯೇ ಹೆಚ್ಚು ಬಳಸಿರುವುದು ಸಾಧ್ಯ.!!

ಟಾಪ್ 3 ಎಮೊಜಿ! ಮುತ್ತು ನೀಡುವ ಎಮೊಜಿ!!
ಪ್ರಪಂಚದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಎಮೊಜಿಗಳಲ್ಲಿ ಟಾಪ್ 3 ನೇ ಸ್ಥಾನದಲ್ಲಿ ಮುತ್ತು ನೀಡುವ ಎಮೊಜಿ ಬಳಕೆಯಾಗಿದೆ.! ಪಪ್ರೀತಿಪಾತ್ರರಿಗೆ ಹೆಚ್ಚು ಬಳಕೆಯಾಗಿದೆ ಎನ್ನುವುದು ಡೌಟ್ ಇದೆ.!!

ಟಾಪ್ 2 ಎಮೊಜಿ!.ಕಣ್ಣುಗಳಲ್ಲಿ ಪ್ರೀತಿ ತೋರಿಸುವ ಎಮೊಜಿ!!
ಪ್ರಪಂಚದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಎಮೊಜಿಗಳಲ್ಲಿ ಟಾಪ್ 2 ನೇ ಸ್ಥಾನದಲ್ಲಿ ಕಣ್ಣುಗಳಲ್ಲಿ ಪ್ರೀತಿ ತೋರಿಸುವ ಎಮೊಜಿ ಬಳಕೆಯಾಗಿದೆ. ಸಾಮಾನ್ಯವಾಗಿ ಪ್ರೀತಿ ಪಾತ್ರರ ಬಳಿಯೆ ಈ ಎಮೊಜಿ ಬಳಕೆಯಾಗುತ್ತದೆ.!!


ಟಾಪ್ 1 ಎಮೊಜಿ! ಬಿದ್ದು ಬಿದ್ದು ನಗಾಡುವ ಎಮೊಜಿ!!
ಪ್ರಪಂಚದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಎಮೊಜಿಗಳಲ್ಲಿ ಟಾಪ್ 1 ನೇ ಸ್ಥಾನದಲ್ಲಿ ಬಿದ್ದು ಬಿದ್ದು ನಗಾಡುವ ಎಮೊಜಿ ಬಳಕೆಯಾಗಿದೆ.!! ಈ ಎಮೊಜಿಯನ್ನು ಬಳಸುವುದು??

ಎಷ್ಟು ಪ್ರಮಾಣದಲ್ಲಿ ಯಾವ ಎಮೊಜಿ ಬಳಕೆಯಾಗಿದೆ?
ಪ್ರಪಂಚದಲ್ಲಿ ಹೆಚ್ಚು ಬಳಕೆಯಾದ, ಮೇಲೆ ನೀಡಿರುವ ಟಾಪ್ 10 ಎಮೊಜಿಗಳಲ್ಲಿ ಯಾವ ಎಮೊಜಿ ಯಾವ ಪ್ರಮಾಣದಲ್ಲಿ ಬಳಕೆಯಾಗಿದೆ ಎಂದು ಮೇಲಿನ ಚಿತ್ರದಲ್ಲಿ ನೋಡಿ.!!


Click it and Unblock the Notifications








