Home
Social media

ವೈರಲ್ ಪ್ರಶ್ನೇ: ಗ್ರೇಟ್ ವಾಲ್ ಆಫ್ ಚೀನಾ ಎಲ್ಲಿದೆ..? ಉತ್ತರ ಗೊತ್ತಿಲ್ದೇ ಕೋಟಿ ಕಳೆದುಕೊಂಡ ಯುವತಿ

By Srinidhi

ನಟ ರಮೇಶ್ ಅರವಿಂದ್ ನಡೆಸಿಕೊಡುತ್ತಿರುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಬಗ್ಗೆ ತಿಳಿದರಬಹುದು. ಇದರಲ್ಲಿ ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೆ ನೀವು ಕೋಟಿ ರೂಪಾಯಿಗಳನ್ನು ಗೆಲ್ಲಬಹುದಾಗಿದೆ. ಇದೇ ಮಾದರಿಯಲ್ಲಿ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅನೇಕ ಭಾಷೆಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಹೀಗೆ ಟರ್ಕಿಯಲ್ಲಿ ನಡೆಯುತ್ತಿರುವ ಹು ವಾಟ್ ಟು ಬಿಯ ಮಿಲಿನಿಯರ್ ಕಾರ್ಯಕ್ರಮದಲ್ಲಿ ಕೇಳಿದ ಪ್ರಶ್ನೆಯೊಂದು ವೈರಲ್ ಆಗಿದೆ.

ವೈರಲ್ ಪ್ರಶ್ನೇ: ಗ್ರೇಟ್ ವಾಲ್ ಆಫ್ ಚೀನಾ ಎಲ್ಲಿದೆ..?

ಟರ್ಕಿ ಭಾಷೆಯ ಹು ವಾಟ್ ಟು ಬಿಯ ಮಿಲಿನಿಯರ್ ಕಾರ್ಯಕ್ರಮದಲ್ಲಿ 26 ವರ್ಷದ ಯುವತಿಯೊಬ್ಬಳು ಗ್ರೇಟ್ ವಾಲ್ ಆಫ್ ಚೀನಾ ಎಲ್ಲಿದೆ..? ಎಂಬ ಪ್ರಶ್ನೆಗಳಿಗೆ ಎರಡು ಲೈಫ್ ಲೈನ್‌ಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಹೇಳದೆ ವಿಶ್ವದ 8ನೇ ಅದ್ಬುತ ಎಂದು ಜಾಗತಿಕವಾಗಿ ಟ್ರೂಲ್ ಆಗುತ್ತಿದ್ದಾಳೆ. ಪ್ರಶ್ನೆಯಲ್ಲಿಯೇ ಉತ್ತರ ಇದ್ದರೂ ಸಹ, ಸರಿಯಾಗಿ ಉತ್ತರಿಸಿದರೆ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೂಲ್ ಆಗುತ್ತಿದ್ದಾಳೆ.

ವಿಶ್ವದ ಅದ್ಬುತಗಳಲ್ಲಿ ಒಂದು:

ವಿಶ್ವದ ಅದ್ಬುತಗಳಲ್ಲಿ ಒಂದು:

ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ ಗ್ರೇಟ್ ವಾಲ್ ಆಫ್ ಚೀನಾ, ಪ್ರಶ್ನೆಯಲ್ಲೇ ಉತ್ತರವನ್ನು ಇಟ್ಟುಕೊಂಡಿದೆ. ಆದರೆ ಇದನ್ನು ಗುರುತಿಸದೆ ಹೋದ ಯುವತಿಯ ಬುದ್ದಿವಂತಿಕೆಯನ್ನು ಟ್ರೂಲ್ ಮಾಡಲಾಗುತ್ತಿದೆ. ಈಕೆ ಪ್ರಪಂಚದ ಎಂಟನೇ ಅದ್ಭುತ ಎಂದು ಕರೆಯಲು ಶುರು ಮಾಡಿದ್ದಾರೆ.

ಎರಡು ಲೈಫ್ ಲೈನ್:

ಇದಲ್ಲದೇ ಗ್ರೇಟ್ ವಾಲ್ ಆಫ್ ಚೀನಾ ಎಲ್ಲಿದೆ..? ಎಂಬ ಪ್ರಶ್ನೆಗೆ ಉತ್ತರಿಸಲು ಆಕೆಯೂ ಎರಡು ಲೈಫ್‌ಲೈನ್ ಬಳಸಿಕೊಂಡಿದ್ದಾಳೆ. ಮೊದಲಿಗೆ ಆಡಿಯನ್ಸ್ ಪೋಲ್‌ನಲ್ಲಿ ಶೇ.51 ರಷ್ಟು ಮಂದಿ ಚೀನಾ ಎಂದು ಉತ್ತರ ನೀಡಿದ್ದಾರೆ. ಇದರಿಂದ ತೃಪ್ತಿಯಾಗದ ಆಕೆ ಎರಡನೇ ಲೈಫ್​ ಲೈನ್​ ನಲ್ಲಿ ಫ್ರೆಂಡ್‌ಗೆ ಕರೆ ಮಾಡಿ ಉತ್ತರವನ್ನು ಕೇಳಿದ್ದಾಳೆ. ಆದರೆ ಸ್ನೇಹಿತರಿಗೂ ಸರಿಯಾದ ಉತ್ತರ ತಿಳಿದಿಲ್ಲ ಎನ್ನಲಾಗಿದೆ.

ಬುದ್ದಿವಂತೆ:

ಗ್ರೇಟ್ ವಾಲ್ ಆಫ್ ಚೀನಾ ಎಲ್ಲಿದೆ..? ಎಂಬ ಪ್ರಶ್ನೆಗೆ ಉತ್ತರಿಸಲಾದ ಯುವತಿಯನ್ನು ಅಯ್ಹಾನ್ ಎಂದು ಗುರುತಿಸಲಾಗಿದ್ದು, ಆಕೆ ಅರ್ಥಶಾಸ್ತ್ರ ವಿಷಯದಲ್ಲಿ ಪದವಿಯನ್ನು ಪಡೆದುಕೊಂಡಿದ್ದಾಳೆ ಎನ್ನಲಾಗಿದೆ. ಆಗಸ್ಟ್ 4 ರಂದು ಆಕೆ ಭಾಗವಹಿಸಿದ ಎಪಿಸೋಡ್ ಪ್ರಸಾರವಾಗಿದ್ದು, ಇದಾದ ನಂತರದಲ್ಲಿ ಈಕೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾಳೆ.

ವಿಶ್ವದ ಅತ್ಯದ್ಭುತವಾದ ಗ್ಯಾಜೆಟ್ ಅನ್ನು ಸಹ ಮೋಸಗೊಳಿಸುವ ಚಿತ್ರಗಳು ಇವು!!

ವಿಶ್ವದ ಅತ್ಯದ್ಭುತವಾದ ಗ್ಯಾಜೆಟ್ ಅನ್ನು ಸಹ ಮೋಸಗೊಳಿಸುವ ಚಿತ್ರಗಳು ಇವು!!

ಪಂಚದಲ್ಲಿಯೇ ಅತ್ಯದ್ಭುತವಾದ ಗ್ಯಾಜೆಟ್ ಯಾವುದು?ಎಂದು ಯಾರನ್ನಾದರೂ ಪ್ರಶ್ನಿಸಿದರೆ ಸಾಕು, ಆ ಗ್ಯಾಜೆಟ್ ಯಾವುದು ಎಂಬ ಗೊಂದಲ ಎಲ್ಲರ ಮೆದುಳಿನಲ್ಲಿ ಕುತೋಹಲವನ್ನು ಮೂಡಿಸುತ್ತದೆ. ಅಂತಹ ಗ್ಯಾಜೆಟ್ ಯಾವುವು ಎಂದು ತಲೆಕೆರೆದುಕೊಳ್ಳುತ್ತಾರೆ. ಆದರೆ, ಅವರಿಗೇ ತಿಳಿದಿರುವುದಿಲ್ಲ ಅದು ತಲೆಯೊಳಗಿನ ಮೆದುಳು (Brain) ಎಂದು!
ಹೌದು, ಯಾವುದೇ ಬ್ರೇಕ್‌ ಇಲ್ಲದೇ ಯಾವಾಗಲೂ ಚಟುವಟಿಕೆಯಲ್ಲಿ ನಿರತವಾಗಿರುವ ಮೆದುಳನ್ನು ನಾವು ಪಂಚದಲ್ಲಿಯೇ ಅತ್ಯದ್ಭುತವಾದ ಗ್ಯಾಜೆಟ್ ಎಂದು ಕರೆಯಬಹುದು. ಆದರೆ, ನಾವು ಇಂದಿನ ಲೇಖನದಲ್ಲಿ ಹೇಳುತ್ತಿರುವ ವಿಷಯ ಖಂಡಿತ ಇದಲ್ಲ. ಬದಲಾಗಿ, ಪಂಚದಲ್ಲಿಯೇ ಅತ್ಯದ್ಭುತವಾದ ಗ್ಯಾಜೆಟ್ ಅನ್ನು ಸಹ ಗೊಂದಲಗೊಳಿಸುವ ಅತ್ಯದ್ಭುತ ಚಿತ್ರಗಳ ಬಗ್ಗೆ.!

ನಾವು ನಿಮಗೆ ಇಂದಿನ ಲೇಖನದಲ್ಲಿ ತೋರಿಸುವ ಈ 20 ಫೋಟೋಗಳು ಪ್ರತಿಯೊಬ್ಬರ ಮೆದುಳಿಗೂ ಗೊಂದಲ ಉಂಟುಮಾಡುತ್ತವೆ. ಅದೇನೋ ಈ ತಲೆಬಿಸಿ ಅಂತಾರಲ್ಲಾ..ಅದು ಖಂಡಿತ ನಿಮಗೆ ಆಗುತ್ತೆ. ಹಾಗಾದರೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ನಮ್ಮ ಮೆದುಳಿಗೆ ಗೊಂದಲ ಉಂಟುಮಾಡುವಂತಹ ಆ ಅದ್ಬುತ ಚಿತ್ರಗಳನ್ನು ಮುಂದೆ ನೋಡಿ.

1

1

ಗೊಂದಲ ಉಂಟುಮಾಡುವ ಚಿತ್ರಗಳು.

2

2

ಗೊಂದಲ ಉಂಟುಮಾಡುವ ಚಿತ್ರಗಳು.

3

3

ಗೊಂದಲ ಉಂಟುಮಾಡುವ ಚಿತ್ರಗಳು.

4

4

ಗೊಂದಲ ಉಂಟುಮಾಡುವ ಚಿತ್ರಗಳು.

5

5

ಗೊಂದಲ ಉಂಟುಮಾಡುವ ಚಿತ್ರಗಳು.

6

6

ಗೊಂದಲ ಉಂಟುಮಾಡುವ ಚಿತ್ರಗಳು.

7

7

ಗೊಂದಲ ಉಂಟುಮಾಡುವ ಚಿತ್ರಗಳು.

8

8

ಗೊಂದಲ ಉಂಟುಮಾಡುವ ಚಿತ್ರಗಳು.

9

9

ಗೊಂದಲ ಉಂಟುಮಾಡುವ ಚಿತ್ರಗಳು.

10

10

ಗೊಂದಲ ಉಂಟುಮಾಡುವ ಚಿತ್ರಗಳು.

11

11

ಗೊಂದಲ ಉಂಟುಮಾಡುವ ಚಿತ್ರಗಳು.

13

13

ಗೊಂದಲ ಉಂಟುಮಾಡುವ ಚಿತ್ರಗಳು.

14

14

ಗೊಂದಲ ಉಂಟುಮಾಡುವ ಚಿತ್ರಗಳು.

15

15

ಗೊಂದಲ ಉಂಟುಮಾಡುವ ಚಿತ್ರಗಳು.

16

16

ಗೊಂದಲ ಉಂಟುಮಾಡುವ ಚಿತ್ರಗಳು.

17

17

ಗೊಂದಲ ಉಂಟುಮಾಡುವ ಚಿತ್ರಗಳು.

18

18

ಗೊಂದಲ ಉಂಟುಮಾಡುವ ಚಿತ್ರಗಳು.

19

19

ಗೊಂದಲ ಉಂಟುಮಾಡುವ ಚಿತ್ರಗಳು.

20

20

ಗೊಂದಲ ಉಂಟುಮಾಡುವ ಚಿತ್ರಗಳು.

21

21

ಗೊಂದಲ ಉಂಟುಮಾಡುವ ಚಿತ್ರಗಳು.

Best Mobiles in India

English summary
Turkish contestant fails to answer ‘where is Great Wall of China?’. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+