Subscribe to Gizbot

ಎಲ್ಲೆಡೆ ವೈರಲ್ ಆಗಿವೆ 'ವಿರುಷ್ಕಾ' ಹನಿಮೂನ್ ಸೆಲ್ಫಿ ಎಡಿಟ್ ಚಿತ್ರಗಳು!!..ನೀವು ಒಮ್ಮೆ ನೋಡಿಬಿಡಿ!!

Written By:

ವಿರಾಟ್ ಕೋಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆಯಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಮೊದಲ ಹನಿಮೂನ್ ಚಿತ್ರ ಇದೀಗ ವಿಶ್ವದೆಲ್ಲೆಡೆ ವೈರಲ್ ಆಗಿದೆ.! ಹಾಗೆಯೇ, ಹನಿಮೂನ್ ಸ್ಥಳವನ್ನು ಬಯಲುಗೊಳಸದೆ ಪೋಸ್ಟ್ ಮಾಡಿದ್ದ ವಿರುಷ್ಕಾಗೆ ಫೋಟೊ ಎಡಿಟ್ ಮಾಡಿ ಸ್ಥಳಗಳನ್ನು ಹೇಳುತ್ತಿದ್ದಾರೆ ಜನರು!!

ಹೌದು, ವಿರುಷ್ಕಾ ಹನಿಮೂನ್ ಜಾಗದ ಬಗ್ಗೆ ಎದ್ದಿರುವ ಕುತೂಹಲದ ಹಿನ್ನಲೆಯಲ್ಲಿ ಸಾರ್ವಜನಿಕ ಜಾಲತಾಣಗಳಲ್ಲಿ ಭಾರಿ ಅಣಕುಗಳ ಪ್ರದರ್ಶನವಾಗುತ್ತಿದೆ. ಫಿನ್ಲೆಂಡ್​ನಲ್ಲಿದ್ದಾಗ ಜತೆಯಾಗಿ ತೆಗೆದು ಇನ್​ಸ್ಟಾಗ್ರಾಂನಲ್ಲಿ ಹಾಕಿದ್ದ ಸೆಲ್ಪಿ ಸಾಮಾಜಿಕ ಜಾಲತಾಣ ವೈರಲ್ ಆದ ಬೆನ್ನಲ್ಲೇ ಅವರ ಅಭಿಮಾನಿಗಳು 'ಫೋಟೋಶಾಪ್' ಬಳಸಿ ಹರಡುತ್ತಿರುವ ಚಿತ್ರಗಳು ಶಾಕಿಂಗ್ ಆಗಿವೆ.!!

ಎಲ್ಲೆಡೆ ವೈರಲ್ ಆಗಿವೆ 'ವಿರುಷ್ಕಾ' ಹನಿಮೂನ್ ಸೆಲ್ಫಿ ಎಡಿಟ್ ಚಿತ್ರಗಳು!!.

ಹಾಸನ, ಮಂಗಳೂರು ಮತ್ತು ತುಮಕೂರಿನಲ್ಲಿ ವಿರಾಟ್- ಅನುಷ್ಕಾ ಹನಿಮೂನ್​ನಲ್ಲಿರುವಂತೆ ಒಂದೇ ಫೋಟೊ ನೂರಾರು ಬಾರಿ ಎಡಿಟ್ ಆಗಿದೆ. ಇದೆಲ್ಲಾ ಬಿಡಿ, ಪಾಕಿಸ್ತಾನದ ಕೋಹ್ಲಿ ಅಭಿಮಾನಿಗಳು ಕೂಡ ಈ ಪೋಟೊವನ್ನು ಫೋಟೋಶಾಪ್ ಮಾಡಿದ್ದಾರೆ.!!

ಎಲ್ಲೆಡೆ ವೈರಲ್ ಆಗಿವೆ 'ವಿರುಷ್ಕಾ' ಹನಿಮೂನ್ ಸೆಲ್ಫಿ ಎಡಿಟ್ ಚಿತ್ರಗಳು!!.

ಕರಾಚಿ, ಲಾಹೋರ್, ಇಸ್ಲಾಮಾಬಾದ್​ನ ಐತಿಹಾಸಿಕ ಸ್ಮಾರಕ ಮತ್ತಿತರ ಪ್ರವಾಸಿ ತಾಣಗಳ ಜತೆಗೆ ಪಾಕಿಸ್ತಾನದ 'ಲೋಕಲ್ ಜ್ಯೂಸ್ ಅಂಗಡಿ'ಯ ಮುಂದೆ ನಿಂತು ತೆಗೆದಂತಿರುವ ಎಡಿಟ್ ಆಗಿವೆ.!! ಹಾಗಾಗಿ, ಅವುಗಳಲ್ಲಿ ಕೆಲವು ಎಡಿಟ್ ಫೋಟೊಗಳ ಜಲಕ್ ಇಲ್ಲಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಚಿತ್ರ:1

ಚಿತ್ರ:1

ವಿರುಷ್ಕಾ ಸೆಲ್ಫಿ ಎಡಿಟ್ ಫೋಟೊ

ಚಿತ್ರ:2

ಚಿತ್ರ:2

ವಿರುಷ್ಕಾ ಸೆಲ್ಫಿ ಎಡಿಟ್ ಫೋಟೊ

ಚಿತ್ರ:3

ಚಿತ್ರ:3

ವಿರುಷ್ಕಾ ಸೆಲ್ಫಿ ಎಡಿಟ್ ಫೋಟೊ

ಚಿತ್ರ:4

ಚಿತ್ರ:4

ವಿರುಷ್ಕಾ ಸೆಲ್ಫಿ ಎಡಿಟ್ ಫೋಟೊ

ಚಿತ್ರ:5

ಚಿತ್ರ:5

ವಿರುಷ್ಕಾ ಸೆಲ್ಫಿ ಎಡಿಟ್ ಫೋಟೊ

ಚಿತ್ರ:6

ಚಿತ್ರ:6

ವಿರುಷ್ಕಾ ಸೆಲ್ಫಿ ಎಡಿಟ್ ಫೋಟೊ

ಚಿತ್ರ:7

ಚಿತ್ರ:7

ವಿರುಷ್ಕಾ ಸೆಲ್ಫಿ ಎಡಿಟ್ ಫೋಟೊ

ಚಿತ್ರ:8

ಚಿತ್ರ:8

ವಿರುಷ್ಕಾ ಸೆಲ್ಫಿ ಎಡಿಟ್ ಫೋಟೊ

ಚಿತ್ರ:9

ಚಿತ್ರ:9

ವಿರುಷ್ಕಾ ಸೆಲ್ಫಿ ಎಡಿಟ್ ಫೋಟೊ

ಚಿತ್ರ:10

ಚಿತ್ರ:10

ವಿರುಷ್ಕಾ ಸೆಲ್ಫಿ ಎಡಿಟ್ ಫೋಟೊ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The couple's honeymoon picture, which has a snow-filled backdrop, has been photoshopped. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot