Home
Social media

ಶಂಕರನ ಮಾಲ್ಗುಡಿ ಡೇಸ್ ನೋಡಿಲ್ವಾ: ಆನ್‌ಲೈನ್‌ ಸ್ಟ್ರಿಮಿಂಗ್ ಅಮೆಜಾನ್‌ ಪ್ರೈಮ್‌ನಲ್ಲಿದೇ..!

By Srinidhi

ಕನ್ನಡಿಗ ಶಂಕರ್​ನಾಗ್ ಹಿಂದಿಯಲ್ಲಿ ನಿರ್ಮಿಸಿದ ಮಾಲ್ಗುಡಿ ಡೇಸ್' ಧಾರಾವಾಹಿ ಇಂದಿಗೂ ಸಹ ಟ್ರೆಂಡ್ ನಲ್ಲಿದೆ ಎಂದರೆ ತಪ್ಪಾಗುವುದಿಲ್ಲ. ಬೇರೆ ಭಾಷೆಯಲ್ಲಿ ಈ ಧಾರಾವಹಿ ಪ್ರಸಾರವಾಗಿದ್ದರೂ ಸಹ ಎಲ್ಲಾ ಕನ್ನಡಿಗರು ಇದನ್ನು ಒಮ್ಮೆಯಾದರೂ ನೋಡಿದ್ದಾರೆ. ಆದರೆ ಇನ್ನು ಹಲವು ಮಂದಿಯಲ್ಲಿ ಇನ್ನು ಪೂರ್ಣ ಪ್ರಮಾಣದಲ್ಲಿ ಮಾಲ್ಗುಡಿ ಡೇಸ್' ಧಾರಾವಾಹಿಯನ್ನು ನೋಡಿಲ್ಲ ಎನ್ನಲಾಗಿದೆ.

ಶಂಕರನ ಮಾಲ್ಗುಡಿ ಡೇಸ್ ನೋಡಿಲ್ವಾ: ಆನ್‌ಲೈನ್‌ ಸ್ಟ್ರಿಮಿಂಗ್ ಅಮೆಜಾನ್‌ನಲ್ಲಿದೇ..!

ಹೀ ಗಾಗಿ ನೀವು ಮಾಲ್ಗುಡಿ ಡೇಸ್' ಧಾರಾವಾಹಿಯನ್ನು ನೋಡಬೇಕು ಎಂದರೆ ಆನ್‌ಲೈನ್‌ ಸ್ಟ್ರಿಮಿಂಗ್ ಅಮೆಜಾನ್‌ ಪ್ರೈಮ್‌ನಲ್ಲಿದೇ ಎಲ್ಲಾ ಎಪಿಸೋಡ್‌ಗಳನ್ನು ನೋಡಬಹುದಾಗಿದೆ. 1986ರಲ್ಲಿ ಮಾಲ್ಗುಡಿ ಡೇಸ್' ಧಾರಾವಾಹಿ ಹಿಂದಿ ಹಾಗೂ ಇಂಗ್ಲಿಷ್​ನಲ್ಲಿ ನಿರ್ಮಾಣ ಮಾಡಲಾಗಿತ್ತು.

ಶಂಕರ್​ನಾಗ್​ ಅವರ ನಿರ್ದೇಶನದ ಹಾಗೂ ನರಸಿಂಹನ್​ ಅವರ ನಿರ್ಮಾಣದಲ್ಲಿ ಮೂಡಿ ಬಂದಿದ್ದ ಈ ಧಾರಾವಾಹಿಯಲ್ಲಿ ಕನ್ನಡದ ಎಲ್ಲಾ ಪ್ರಮುಖ ನಟರು ಅಭಿನಯಿಸಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಇಂದಿಗೂ ಈ ಧಾರಾವಾಹಿ ಕನ್ನಡಿಗರಿಗೆ ಭಾಷೆಗಿಂತಲೂ ಮೀಗಿಲಾದ ಹೆಚ್ಚಿನ ಪ್ರೀತಿಗೆ ಪಾತ್ರವಾಗಿದೆ.

ಶಂಕರನ ಮಾಲ್ಗುಡಿ ಡೇಸ್ ನೋಡಿಲ್ವಾ: ಆನ್‌ಲೈನ್‌ ಸ್ಟ್ರಿಮಿಂಗ್ ಅಮೆಜಾನ್‌ನಲ್ಲಿದೇ..!

ಈ ಮಾಲ್ಗುಡಿ ಡೇಸ್' ಧಾರಾವಾಹಿಯಲ್ಲಿ ಶಂಕರ್​ನಾಗ್​, ಅನಂತ್​ನಾಗ್​, ವಿಷ್ಣುವರ್ಧನ್​, ಅರುಂಧತಿ ನಾಗ್​, ಗಿರೀಶ್​ ಕಾರ್ನಾಡ್​, ಮಾಸ್ಟರ್​ ಮಂಜುನಾಥ್, ಬಿ. ಜಯಶ್ರೀ, ರಮೇಶ್​ ಭಟ್​ ಸೇರಿದಂತೆ ಹಲವು ಮಂದಿ ಅಭಿನಯಿಸಿದರು.

ದೂರದರ್ಶನದಲ್ಲಿ ಮಾಲ್ಗುಡಿ ಡೇಸ್' ಧಾರಾವಾಹಿ 39 ಎಪಿಸೋಡ್ ಗಳಲ್ಲಿ ಪ್ರಸಾರವಾಗಿತ್ತು. ಈ ಎಲ್ಲಾ ಎಪಿಸೋಡ್ ಗಳನ್ನು ಸದ್ಯ ಅಮೆಜಾನ್ ತನ್ನ ಬಳಕೆದಾರರಿಗೆ ತೋರಿಸುವ ಸಲುವಾಗಿ ಆನ್‌ಲೈನ್‌ ಸ್ಟ್ರಿಮಿಂಗ್ ಪ್ರೈಮ್ ವಿಡಿಯೋದಲ್ಲಿ ಅಳವಡಿಸಿದೆ. ಅಮೆಜಾನ್ ಪ್ರೈಮ್ ಬಳಕೆದಾರರಿಗೆ ಮಾತ್ರವೇ ಇದನ್ನು ನೋಡುವ ಅವಕಾಶವು ಲಭ್ಯವಿದೆ.

Best Mobiles in India

English summary
Watch Malgudi Days Full Episodes Online, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+