Home
Social media

ಗೂಗಲ್‌ನಲ್ಲಿ ಸುದ್ದು ಮಾಡಿದ Who is Radhika..? ಎಲ್ಲೇಲ್ಲಿ ಟ್ರೆಂಡ್ ಆಗಿದೆ ಗೊತ್ತಾ..?

By Srinidhi

ಕರ್ನಾಟಕದ ರಾಜಕೀಯ ಏರಿಳಿತಗಳು ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಚುನಾವಣೆ ಆರಂಭವಾದ ನಂತರದಲ್ಲಿ, ಚುನಾವಣೆ ಫಲಿತಾಂಶ ಬಂದ ನಂತರದಲ್ಲಿ ಸಾಕಷ್ಟು ಬೆಳವಣಿಗಳು ರಾಷ್ಟ್ರದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಚರ್ಚೆಯಾಗುತ್ತಿದೆ. BJP ಸರಕಾರ ರಚನೆ ಮಾಡಿದ್ದು, ಹಾಗೂ ಸಮ್ಮಿಶ್ರ ಸರಕಾರ ರಚನೆಯಾಗುತ್ತಿರುವುದು ಸಹ ಗೂಗಲ್ ಮತ್ತು ಟ್ವಿಟರ್ ನಲ್ಲಿ ಟ್ರೆಂಟ್ ಆಗಿದೆ.

ಗೂಗಲ್‌ನಲ್ಲಿ ಸುದ್ದು ಮಾಡಿದ Who is Radhika..? ಎಲ್ಲೇಲ್ಲಿ ಟ್ರೆಂಡ್ ಆಗಿದೆ..?

ಇದೇ ಮಾದರಿಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಲು ತುದಿಗಾಲಿನಲ್ಲಿ ನಿಂತಿರುವ ಸಂದರ್ಭದಲ್ಲಿ ಗೂಗಲ್ ನಲ್ಲಿ ಹೊಸದೊಂದು ವಿಷಯವು ಟ್ರೆಂಡಿಗ್ ಆಗಿದ್ದು, ಕುಮಾರಸ್ವಾಮಿ ಅವರ ಮಡದಿ ಎಂದು ಹೇಳಲಾಗುತ್ತಿರುವ ನಟಿ ರಾಧಿಕ ಚಿತ್ರಗಳ ಹುಡುಕಾಟ ಗೂಗಲ್‌ನಲ್ಲಿ ಹೆಚ್ಚಾಗಿದೆ.

who is Radhika?

who is Radhika?

ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರ ಬಹುಮತ ಸಾಬೀತು ಪಡಿಸದ ಕಾರಣದಿಂದಾಗಿ ಕಾಂಗ್ರೆಸ್ ಮತ್ತು JDS ಪಕ್ಷದ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾಗಿ H.D ಕುಮಾರ ಸ್ವಾಮಿ ಅಧಿಕಾರ ಸ್ವೀಕರಿಸುತ್ತರುವ ಸಂದರ್ಭದಲ್ಲಿ ಗೂಗಲ್ ನಲ್ಲಿ who is Radhika? ಎನ್ನುವ ಕೀ ವರ್ಡ್ ಟ್ರೆಂಡಿಗ್ ಆಗಿದೆ ಎನ್ನಲಾಗಿದೆ.

How to Send a WhatsApp Message Without Saving the Contact in Your Phone - GIZBOT KANNADA
ವಿಕೀಪೀಡಿಯಾದಲ್ಲಿ:

ವಿಕೀಪೀಡಿಯಾದಲ್ಲಿ:

ವಿಕೀಪೀಡಿಯಾದಲ್ಲಿ ರಾಧಿಕ ಕುಮಾರಸ್ವಾಮಿ ಎನ್ನುವ ಹೆಸರಿನಲ್ಲಿಯೇ ಪ್ರೋಫೈಲ್ ಕಾಣಿಸಿಕೊಂಡಿದ್ದು, ರಾಷ್ಟ್ರೀಯಾ ಮಾಧ್ಯಮಗಳು ಈ ಕುರಿತು ವರದಿಯನ್ನು ಮಾಡಿವೆ ಎನ್ನಲಾಗಿದೆ. ಒಟ್ಟಿನಲ್ಲಿ ರಾಧಿಕ ಬೇಡದಿರುವ ವಿಚಾರಕ್ಕೆ ಟ್ರೆಂಡ್ ಆಗಿದ್ದಾರೆ.

ರಾಧಿಕ ಚಿತ್ರಗಳಿಗೆ ಬೇಡಿಕೆ:

ರಾಧಿಕ ಚಿತ್ರಗಳಿಗೆ ಬೇಡಿಕೆ:

ಅಲ್ಲದೇ ಗೂಗಲ್ ನಲ್ಲಿ ಅಧಿಕ ಮಂದಿ ರಾಧಿಕ ಚಿತ್ರಗಳಿಗಾಗಿ ಹುಡುಕಾಟ ನಡೆಸುತ್ತಿದ್ದು, ಈ ಹಿನ್ನಲೆಯಲ್ಲಿ ಗೂಗಲ್‌ನಲ್ಲಿ ರಾಧಿಕ ಕುರಿತ ಮಾಹಿತಿ ಹಾಗೂ ಚಿತ್ರಗಳ ಟ್ರೆಂಡಿಂಗ್ ಶುರುವಾಗಿದೆ. ಉತ್ತರ ಭಾರತದಲ್ಲಿ ಹೆಚ್ಚು ಮಂದಿ ಈ ಕುರಿತು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

ರಾಧಿಕ ಕುಮಾರಸ್ವಾಮಿ:

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕ ಸ್ವೀಕರಿಸುತ್ತಿರುವ ಕುಮಾರಸ್ವಾಮಿ ಮತ್ತು ರಾಧಿಕ ನಡುವಿನ ಸಂಬಂಧವೇ ಈ ಟ್ರೆಂಡಿಂಗ್‌ಗೆ ಕಾರಣವಾಗಿದೆ. ಇವರಿಬ್ಬರು ಅಧಿಕೃತವಾಗಿ ಮದುವೆಯಾಗಿ ಮಗುವೊಂದನ್ನು ಪಡೆದಿದ್ದಾರೆ ಎನ್ನಾಗಿದ್ದು, ಈಕುರಿತು ಹಲವು ಫೋಟೋಗಳು ಗೂಗಲ್ ನಲ್ಲಿ ದೊರೆಯುತ್ತಿದೆ.

ಹೆಚ್ಚಿದ ಕುತೂಹಲ:

ಹಲವು ಕನ್ನಡ ಟ್ರೂಲ್ ಪೇಜ್‌ಗಳು ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಿ ರಾಧಿಕ ಕ್ಯಾಂಟೀನ್ ಮಾಡಬಹುದೇ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಕಾಲೆಳೆಯುತ್ತಿದ್ದು, ಈ ಹಿನ್ನಲೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಜನರು ರಾಧಿಕಾ ಅವರ ಹೆಸರನ್ನು ಸರ್ಚ್ ಮಾಡುತ್ತಿದ್ದಾರೆ. ರಾಧಿಕಾ ಯಾರು (Who is Radhika?) ಎಂದು ಹುಡುಕಾಟ ಆರಂಭಿಸಿದ್ದಾರೆ.

ಯಾರು ರಾಧಿಕ..?

ಗಾಂಧಿ ನಗರದಲ್ಲಿ ಸಾಕಷ್ಟು ಹಿಟ್ ಚಿತ್ರಗಳಲ್ಲಿ ನಟಿಸಿ ಮನೆ ಮಾತಾಗಿರುವ ನಟಿ ರಾಧಿಕ, ಶಿವರಾಜ್‌ ಕುಮಾರ್ ಅಭಿನದ ತವರಿಗೆ ಬಾ ತಂಗಿ ಚಿತ್ರದ ಮೂಲಕ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿಕೊಂಡವರು. ಇತ್ತೀಚೆಗೆ ಸಿನಿಮಾ ನಿರ್ಮಾಕ್ಕೂ ಕೈ ಹಾಕಿದ್ದಾರೆ ಎನ್ನಲಾಗಿದೆ.

Best Mobiles in India

English summary
Who is Radhika? Why is she trending so much on social media?. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+