Home
Social media

ಫೇಸ್ ಬುಕ್ ನಿಂದ ಫೇಷಿಯಲ್ ಅನ್ ಲಾಕ್ ಆಯ್ಕೆ ಶೀಘ್ರವೇ.!!

ಈ ಹೊಸ ಆಯ್ಕೆಯಿಂದಾಗಿ ನೀವು ಫೇಸ್ ಬುಕ್ ಆಕೌಂಟ್ ಪಾಸ್ ವರ್ಡ್ ಮರೆತರು ಸಹ ಯಾವುದೇ ಟೆನ್ಷನ್ ತೆಗೆದುಕೊಳ್ಳಬೇಕಾಗದ ಅವಶ್ಯಕತೆ ಇಲ್ಲ. ಈಗಾಗಲೇ ಫೇಸ್ ಬುಕ್ ನೀಡುತ್ತಿರುವ ಈ ಹೊಸ ಆಯ್ಕೆಯ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳು ಆರಂಭವಾಗಿದೆ.

By Lekhaka

ವಿಶ್ವದಾದ್ಯಂತ ಸಾಕಷ್ಟು ಸಂಖ್ಯೆ ಅಭಿಮಾನಿಗಳನ್ನು ಬಳಕೆದಾರರನ್ನು ಹೊಂದಿರುವ ಸೋಶಿಯಲ್ ಮೀಡಿಯಾ ಫೇಸ್ ಬುಕ್ ಶೀಘ್ರವೇ ಹೊಸದೊಂದು ಆಯ್ಕೆಯನ್ನು ತನ್ನ ಬಳಕೆದಾರರಿಗೆ ನೀಡಲು ಮುಂದಾಗಲಿದೆ. ಈಗಾಗಲೇ ತನ್ನ ಖಾತೆಗಳನ್ನು ಸಾಕಷ್ಟು ಸುರಕ್ಷಿತವಾಗಿರಿಸಿರುವ ಫೇಸ್ ಬುಕ್, ಪಾಸ್ ವರ್ಡ್ ಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಫೇಷಿಯಲ್ ರೆಕಗ್ನೇಷನ್ ಆಯ್ಕೆಯನ್ನು ನೀಡಲು ಮುಂದಾಗಿದೆ.

ಫೇಸ್ ಬುಕ್ ನಿಂದ ಫೇಷಿಯಲ್ ಅನ್ ಲಾಕ್ ಆಯ್ಕೆ ಶೀಘ್ರವೇ.!!

ಈ ಹೊಸ ಆಯ್ಕೆಯಿಂದಾಗಿ ನೀವು ಫೇಸ್ ಬುಕ್ ಆಕೌಂಟ್ ಪಾಸ್ ವರ್ಡ್ ಮರೆತರು ಸಹ ಯಾವುದೇ ಟೆನ್ಷನ್ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಈಗಾಗಲೇ ಫೇಸ್ ಬುಕ್ ನೀಡುತ್ತಿರುವ ಈ ಹೊಸ ಆಯ್ಕೆಯ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳು ಆರಂಭವಾಗಿದೆ.

ಈಗಾಗಲೇ ಫೇಸ್ ಬುಕ್ ಫೇಸ್ ರೆಕಗ್ನಿಷನ್ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸಿದ್ದು, ಅದನ್ನು ಪರೀಕ್ಷೆ ಸಹ ಮಾಡುತ್ತಿದೆ. ಫೇಸ್ ಬುಕ್ ಆಕೌಂಟ್ ಗಳನ್ನು ಅನ್ ಲಾಕ್ ಮಾಡಲು ಇದು ಸಹಾಯಕಾರಿಯಾಗಲಿದೆ. ಆದರೆ ಈ ಆಯ್ಕೆಯೂ ನೀವು ಈಗಾಗಲೇ ಲಾಗ್ ಇನ್ ಆಗಿರುವ ಡಿವೈಸ್ ಗಳಲ್ಲಿ ಮಾತ್ರವೇ ಬಳಕೆ ಮಾಡಿಕೊಳ್ಳಬಹುದಾಗಿದೆ.

ಈಗಾಗಲೇ ಆಯ್ದ ಕೆಲವು ಬಳಕೆದಾರರಿಗೆ ಈ ಆಯ್ಕೆಯನ್ನು ನೀಡಿದ್ದು, ಮುಂಬದಿಯ ಕ್ಯಾಮೆರಾ ಸಹಾಯದಿಂದ ಇದು ಖಾತೆದಾರನ್ನು ಗುರುತಿಸಲಿದೆ ಎನ್ನಲಾಗಿದೆ. ಆದರೆ ಈ ಆಯ್ಕೆಯಲ್ಲಿ ಖಾತೆದಾರರ ಫೋಟೊವನ್ನು ಕ್ಯಾಮೆರಾ ಮುಂದೆ ಹಿಡಿದು ಆ ಮೂಲಕವು ಆಕೌಂಟ್ ತೆರೆಯಬಹುದಾಗಿದೆ.

ಫೇಸ್ ಬುಕ್ ಮೂಲಗಳ ಪ್ರಕಾರ ಫೇಸ್ ಬುಕ್ ಆಪ್ ಮುಖವನ್ನು ಸ್ಕ್ಯಾನ್ ಮಾಡಲಿದ್ದು, ಅದನ್ನು ಟ್ಯಾಗ್ ಆಗಿರುವ ಫೋಟೊಗಳು, ವಿಡಿಯೋ ಗಳಲ್ಲಿ ಹಾಗೂ ಬಳಕೆದಾರರ ಫ್ರೋಫೆಲ್ ಚಿತ್ರಗಳೊಂದಿಗೆ ಹೋಲಿಕೆ ಮಾಡಿ ನಂತರದಲ್ಲಿ ಆಕೌಂಟ್ ಓಪನ್ ಮಾಡಲಿದೆ.

Best Mobiles in India

English summary
Facebook has to make sure that the facial scanning feature to unlock an account is reliable.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+