Home
Tablets

ಸ್ಮಾರ್ಟ್‌ಫೋನ್‌ ಯಾಕೆ? ರೂ.8,999ಕ್ಕೆ ಸೂಪರ್ ಟ್ಯಾಬ್ಲೆಟ್..!

By Precilla Dias

ದೇಶಿಯ ಮೂಲದ ಐ ಬಾಲ್ ಮಾರುಕಟ್ಟೆಗೆ ಹೊಸದೊಂದು ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ. ಐಬಾಲ್ ಸ್ಲೈಡ್ ಎನ್ ಜೋ V8 ಹೆಸರಿನ ಟ್ಯಾಬ್ ಮಾರುಕಟ್ಟೆಯಲ್ಲಿ ರೂ.8,999ಕ್ಕೆ ದೊರೆಯಲಿದೆ ಎನ್ನಲಾಗಿದೆ. ಮಧ್ಯಮ ಬೆಲೆಯ ಈ ಟ್ಯಾಬ್ ನಲ್ಲಿ ಬಳಕೆದಾರರಿಗೆ ಹೆಚ್ಚಿನ ಆಯ್ಕೆಗಳು ದೊರೆಯಲಿದೆ. 4G VoLTE ಸಫೋರ್ಟ್ ಮಾಡಲಿದ್ದು, ಮೈಕ್ರೊಸಾಫ್ಟ್ ಮತ್ತು ಗೂಗಲ್ ಆಪ್ ಗಳನ್ನು ಇದರಲ್ಲಿದೆ.

ಸ್ಮಾರ್ಟ್‌ಫೋನ್‌ ಯಾಕೆ? ರೂ.8,999ಕ್ಕೆ ಸೂಪರ್ ಟ್ಯಾಬ್ಲೆಟ್..!

ಐಬಾಲ್ ಸ್ಲೈಡ್ ಎನ್ ಜೋ V8 ಟ್ಯಾಬ್ ನಲ್ಲಿ 7 ಇಂಚಿನ ಪರದೆಯನ್ನು ಕಾಣಬಹುದಾಗಿದೆ. ಅಲ್ಲದೇ ಇದು ಹೆಚ್ ಡಿ ಗುಣಮಟ್ಟದಾಗಿದೆ. ಕ್ವಾಡ್ ಕೋರ್ ಪ್ರೋಸೆಸರ್ ಮತ್ತು 2GB RAM ಅನ್ನು ಸಹ ನೀಡಲಾಗಿದೆ. ಜೊತೆಗೆ 16GB ಇಂಟರ್ನಲ್ ಮೆಮೊರಿಯನ್ನು ಹೊಂದಿದ್ದು, 32GBವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ ಮಾಡಿಕೊಡಲಾಗಿದೆ.

ಐಬಾಲ್ ಸ್ಲೈಡ್ ಎನ್ ಜೋ V8 ನ ಹಿಂಭಾಗದಲ್ಲಿ 5MP ಕ್ಯಾಮೆರಾವನ್ನು ಹಾಗೂ ಮುಂಭಾಗದಲ್ಲಿ 2MP ಕ್ಯಾಮೆರಾವನ್ನು ನೀಡಲಾಗಿದ್ದು, ಗುಣಮಟ್ಟದ ವಿಡಿಯೋ ಕಾಲಿಂಗ್ ಮಾಡಲು ಹೇಳಿ ಮಾಡಿಸಿದಂತಿದೆ.

ಸ್ಮಾರ್ಟ್‌ಫೋನ್‌ ಯಾಕೆ? ರೂ.8,999ಕ್ಕೆ ಸೂಪರ್ ಟ್ಯಾಬ್ಲೆಟ್..!


ದೇಶದ ಒಟ್ಟು 22 ಭಾಷೆಗಳಲ್ಲಿ ಕಾರ್ಯನಿರ್ವಹಿಸಲು ಈ ಐಬಾಲ್ ಸ್ಲೈಡ್ ಎನ್ ಜೋ V8 ಶಕ್ತವಾಗಿದ್ದು, ಜಿಯೋ ಸಿಮ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ USB OTG ಸೇವೆಯೂ ದೊರೆಯಲಿದೆ. ಆಂಡ್ರಾಯ್ಡ್ 7.0ದಲ್ಲಿ ಕಾರ್ಯನಿರ್ವಹಿಸಲಿದೆ. 3500mAh ಬ್ಯಾಟರಿಯನ್ನು ಹೊಂದಿದೆ.

ಓದಿರಿ: ಸ್ಮಾರ್ಟ್‌ಫೋನ್‌ನಲ್ಲಿ ಟೈಮ್ ವೆಸ್ಟ್ ಮಾಡ್ಬೇಡಿ: ಆಪ್‌ ನಿಂದ ತಿಂಗಳಿಗೆ ರೂ.2,50,000 ಆದಾಯ ಗಳಿಸಿ.! ಹೇಗೆ.?

How to find out where you can get your Aadhaar card done (KANNADA)

ಉತ್ತಮವಾದ ವಿನ್ಯಾಸವನ್ನು ಹೊಂದಿದ್ದು, ಸಾಮಾನ್ಯ ಬಳಕೆಗೆ ಉತ್ತಮವಾಗಿದೆ. ಐಬಾಲ್ ಸ್ಲೈಡ್ ಎನ್ ಜೋ V8 ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಆಫ್ ಲೈನ್ ನಲ್ಲಿ ರೂ.8,999ಕ್ಕೆ ಮಾರಾಟವಾಗುತ್ತಿದೆ. ಒಟ್ಟಿನಲ್ಲಿ ನೀವು ಕೊಡುವ ಬೆಲೆಗೆ ಉತ್ತಮ ಡಿವೈಸ್ ಇದಾಗಿದ್ದು, ಜಿಯೋ ಸಿಮ್ ಹಾಕಿಕೊಳ್ಳುವ ಅವಕಾಶ ಹೊಂದಿರುವುದು ಇದರ ಪ್ರಮುಖ ಆಯ್ಕೆಗಳಲ್ಲಿ ಒಂದಾಗಿದೆ.

Best Mobiles in India

English summary
iBall Slide Enzo V8 launched for Rs. 8,999: Price, key specs, features. to know more visit kananda.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+