Subscribe to Gizbot

ಸ್ಮಾರ್ಟ್‌ಫೋನ್‌ನಲ್ಲೇ ತಿಂಗಳಿಗೆ 2.5 ಲಕ್ಷ ಸಂಪಾದಿಸಿ..! ನಿಮ್ಮ ಫ್ರೆಂಡ್ಸ್‌ಗೂ ತಿಳಿಸಿ...!

Written By:

ದಿನ ನಿತ್ಯದಲ್ಲಿ ಅತೀ ಹೆಚ್ಚಿನ ಸಮಯವನ್ನು ಸ್ಮಾರ್ಟ್‌ಫೋನ್‌ನೊಂದಿಗೆ ಕಳೆಯುವವರ ಸಂಖ್ಯೆಯೇ ಅಧಿಕವಾಗಿದೆ. ಕೈನಲ್ಲಿ ಸ್ಮಾರ್ಟ್‌ಫೋನ್ ಹಿಡಿದರೆ ಸಾಕು ಇಡೀ ಲೋಕವನ್ನು ಮೆರೆಯುವವರು ನಮ್ಮ ನಿಮ್ಮ ನಡುವೆ ಇದ್ದಾರೆ. ಇದಲ್ಲದೇ ನೂರು ಬಾರಿ ಮೊಬೈಲ್ ಆನ್‌ಲಾಕ್ ಮಾಡಿ ಯಾವುದಾದರು ಮೇಸೆಜ್ ಬಂದಿದೆಯೇ ಎಂಬ ಚಾಳಿಯನ್ನು ಬಳಸಿಕೊಂಡವರು ಇದ್ದಾರೆ. ಈ ರೀತಿಯಲ್ಲಿ ಸ್ಕ್ರಿನ್ ಆನ್‌ಲಾಕ್ ಮಾಡುವವರಿಗಾಗಿಯೇ ಬೊಂಬಾಟ್ ಆಪ್ ವೊಂದು ಲಾಂಚ್ ಆಗಿದೆ.

ಸ್ಮಾರ್ಟ್‌ಫೋನ್‌ನಲ್ಲೇ ತಿಂಗಳಿಗೆ 2.5 ಲಕ್ಷ ಸಂಪಾದಿಸಿ..!

ಹೌದು..! ಈ ಆಪ್ ಒಮ್ಮೆ ನೀವು ಸ್ಕ್ರಿನ್ ಆನ್ ಲಾಕ್ ಮಾಡಿದರೆ ಸಾಕು ನಿಮಗೆ ಹಣವನ್ನು ನೀಡಲಿದೆ. ಅದುವೇ ಕಡಿಮೆಯಲ್ಲ..! ತಿಂಗಳಿಗೆ ರೂ.2,50,000ದ ವರೆಗೂ ಹಣವನ್ನು ನೀಡಲಿದೆ ಎನ್ನಲಾಗಿದೆ. ಈಗಾಗಲೇ ಹಲವು ಮಂದಿ ಈ ಆಪ್ ಬಳಕೆ ಮಾಡಿಕೊಂಡು ಹಣವನ್ನು ಸಂಪಾದನೆ ಮಾಡಿರುವರು ನಮ್ಮ-ನಿಮ್ಮ ನಡುವೆ ಇದ್ದಾರೆ. ಈ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಸಮಯ ಕಳೆಯುವ ಬದಲು ಹಣ ಸಂಪಾದಿಸುವುದು ಹೇಗೆ..? ಇಲ್ಲಿದೆ ಮಾಹಿತಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒನ್ AD ಆಪ್:

ಒನ್ AD ಆಪ್:

ಒನ್ AD ಸ್ಕ್ರಿನ್ ಲಾಕ್ ಆಪ್ ಆಗಿದ್ದು, ಒಮ್ಮೆ ನೀವು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಅನ್‌ಲಾಕ್ ಮಾಡಿದ ಸಂದರ್ಭದಲ್ಲಿ ನಿಮಗೆ ಹಣವನ್ನು ನೀಡಲಿದೆ. ಸ್ಕ್ರಿನ್ ಲಾಕ್ ಒಪನ್ ಮಾಡಿದ ಸಂದರ್ಭದಲ್ಲಿ ಆಡ್ ಪ್ರದರ್ಶಿಸಲಿದ್ದು, ಅದನ್ನು ನೀವು ನೋಡಿದರೆ ನಿಮ್ಮ ಖಾತೆಗೆ ಹಣ ಸಂದಾಯವಾಗಲಿದೆ.

ಓದಿರಿ: ಮುಗಿತು ಜಿಯೋ-ಏರ್‌ಟೆಲ್ ಕಥೆ: ಬರುತ್ತಿದೆ ಚಾಟ್ ಸಿಮ್ 2, ಡೇಟಾ, ಕರೆಗೆ ಮಿತಿ ಇಲ್ಲ, ಫುಲ್ Free..!

ಸ್ನೇಹಿತರನ್ನು ಸೇರಿಸಿ:

ಸ್ನೇಹಿತರನ್ನು ಸೇರಿಸಿ:

ಇದಲ್ಲದೇ ನಿಮ್ಮ ಸ್ನೇಹಿತರನ್ನು ಈ ಆಪ್ ಬಳಕೆ ಮಾಡುವಂತೆ ಪ್ರೇರೆಪಿಸುವ ಮೂಲಕವು ನೀವು ಹಣವನ್ನು ಗಳಿಕೆ ಮಾಡಬಹುದಾಗಿದೆ. ಒಮ್ಮೆ ನೀವು ಸ್ನೇಹಿತರನ್ನು ಸೇರಿಸಿ ನಿಮ್ಮ ನೆಟ್ವರ್ಕ್ ಕಟ್ಟಿಕೊಂಡರೆ ಹಣದ ಹೊಳೆಯೆ ಹರಿಯಲಿದೆ.

ತಿಂಗಳಿಗೆ ರೂ.2,50,000:

ತಿಂಗಳಿಗೆ ರೂ.2,50,000:

ಈ ಆಪ್ ಮೂಲಕ ನೀವು ತಿಂಗಳಿಗೆ ರೂ.2,50,000ವರೆಗೂ ಸಂಪಾದಿಸಬಹುದಾಗಿದೆ. ಇದು ನೀವು ಎಷ್ಟು ಬಾರಿ ಸ್ಕ್ರಿನ್ ಅನ್‌ಲಾಕ್ ಮಾಡುತ್ತೀರಾ ಮತ್ತು ಎಷ್ಟು ಮಂದಿ ಸ್ನೇಹಿತರನ್ನು ನಿಮ್ಮ ನೆಟ್ವರ್ಕ್ ನಲ್ಲಿ ಸೇರಿಸಿಕೊಳ್ಳುತ್ತೀರಾ ಎಂಬುದರ ಮೇಲೆ ನಿರ್ಧಾರಿತವಾಗಲಿದೆ.

ನಿಮ್ಮ ಬ್ಯಾಂಕ್ ಅಕೌಂಟಿಗೆ ಹಣ:

ನಿಮ್ಮ ಬ್ಯಾಂಕ್ ಅಕೌಂಟಿಗೆ ಹಣ:

ಒಮ್ಮೆ ನೀವು ಮಾಡಿದ ಟಾಸ್ಕ್ ನಿಂದ ಹಣ ಬಂತು ಎಂದರೆ ಅದು ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟಿಗೆ ಜಮಾ ಆಗಲಿದೆ. ಇದರಿಂದಾಗಿ ನಿಮ್ಮ ಹಣಕ್ಕೆ ಗ್ಯಾರೆಂಟಿ ಇರಲದೆ.ವ್ಯಾಲೆಟ್ ಮಾದರಿಯಲ್ಲಿ ಅಲ್ಲಿ ಖರೀದಿಸಬೇಕು ಎಂಬ ನಿಯಮಗಳು ಇದರಲ್ಲಿ ಇಲ್ಲ.

ಅಲ್ಲದೇ ಆಫರ್:

ಅಲ್ಲದೇ ಆಫರ್:

ಇದಲ್ಲದೇ ಈ ಆಪ್ ಹಾಕಿಕೊಂಡರೆ ನಿಮಗೆ ಹೆಚ್ಚಿನ ಆಫರ್ ಗಳು ದೊರೆಯುತ್ತದೆ. ಮಾರುಕಟ್ಟೆಯಲ್ಲಿರುವ ಬೆಸ್ಟ್ ಡಿಲ್‌ಗಳ ಬಗ್ಗೆ ಮಾಹಿತಿಯೂ ದೊರೆಯಲಿದ್ದು, ಇದು ನಿಮ್ಮ ಮುಂದಿನ ಖರೀದಿಗೆ ಸಹಾಯವನ್ನು ಮಾಡಲಿದೆ.

ಪ್ಲೇ ಸ್ಟೋರಿನಲ್ಲಿದೆ:

ಪ್ಲೇ ಸ್ಟೋರಿನಲ್ಲಿದೆ:

ಒನ್ AD ಸ್ಕ್ರಿನ್ ಲಾಕ್ ಆಪ್ ಈಗಾಗಲೇ ಪ್ಲೇ ಸ್ಟೋರಿನಲ್ಲಿದ್ದು, ಸ್ಮಾರ್ಟ್‌ಫೋನ್ ಮೂಲಕ ಹಣವನ್ನು ಸಂಪಾದನೆ ಮಾಡಬೇಕು ಎನ್ನುವವರಿಗೆ ಇದಕ್ಕಿಂತ ಬೆಸ್ಟ್ ಆಪ್ ಮತ್ತೊಂದಿಲ್ಲ ಎನ್ನಲಾಗಿದೆ. ಪ್ಲೇ ಸ್ಟೋರಿನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ.

ಏರ್‌ಟೆಲ್‌: ರೂ.2000 ಕ್ಯಾಷ್ ಬ್ಯಾಕ್ ಆಫರ್...!

ಏರ್‌ಟೆಲ್‌: ರೂ.2000 ಕ್ಯಾಷ್ ಬ್ಯಾಕ್ ಆಫರ್...!

ಭಾರತೀಯ ಟೆಲಿಕಾಂ ಮಾರುಕಟ್ಟೆಯ ದೈತ್ಯ ಕಂಪನಿ ಏರ್‌ಟೆಲ್, ಚೀನಾ ಮೂಲದ ಮೊಬೈಲ್ ತಯಾರಿಕಾ ಕಂಪನಿ ಮೊಟೊರೊಲಾದೊಂದಿಗೆ ಕೈ ಜೋಡಿಸಿದೆ. ಈ ಮೂಲಕ ಅತೀ ಕಡಿಮೆ ಬೆಲೆಗೆ 4G ಸ್ಮಾರ್ಟ್‌ಫೋನ್ ದೊರೆಯುವಂತೆ ಮಾಡಲು ಮುಂದಾಗಿದೆ ಎನ್ನಲಾಗಿದೆ. ರೂ.3999ಕ್ಕೆ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಯೋಜನೆಯನ್ನು ರೂಪಿಸಿದ್ದು, ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯನ್ನು ತರಲಿದೆ.

ಮೊಟೊರೊಲಾ ಮತ್ತು ಲಿನೊವೊ ಸ್ಮಾರ್ಟ್‌ಫೋನ್‌

ಮೊಟೊರೊಲಾ ಮತ್ತು ಲಿನೊವೊ ಸ್ಮಾರ್ಟ್‌ಫೋನ್‌

ಇದರಿಂದಾಗಿ ಮೊಟೊರೊಲಾ ಮತ್ತು ಲಿನೊವೊ ಸ್ಮಾರ್ಟ್‌ಫೋನ್‌ಗಳ ಮೇಲೆ ಏರ್‌ಟೆಲ್ ಕ್ಯಾಷ್ ಬ್ಯಾಕ್ ನೀಡಲಿದೆ. ಇದರಿಂದಾಗಿ ಎರಡು ಕಂಪನಿಗಳಿಗೂ ಲಾಭವಾಗಲಿದ್ದು, ಇದಲ್ಲದೇ ಗ್ರಾಹಕರು ಜೇಬಿಗೂ ಹೆಚ್ಚಿನ ಹೊರೆಯಾಗುವುದಿಲ್ಲ. ಜಿಯೋ ವಿರುದ್ಧ ಸ್ಪರ್ಧೆಯನ್ನು ಏರ್‌ಟೆಲ್ ಮೆಲುಗೈ ಸಾಧಿಸಲು ಹಾಗೆ ಮೊಬೈಲ್ ಮಾರುಕಟ್ಟೆಯಲ್ಲಿ ಉತ್ತಮ ಸಾಧನೆ ಮಾಡಲು ಮೊಟೊರೊಲಾಗೆ ಈ ಒಪ್ಪಂದದಿಂದ ಲಾಭವಾಗಲಿದೆ.

ಯಾವ ಸ್ಮಾರ್ಟ್‌ಫೋನ್‌ಗಳು:

ಯಾವ ಸ್ಮಾರ್ಟ್‌ಫೋನ್‌ಗಳು:

ಮೊಟೊರೊಲಾ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿರುವ ಮೊಟೊ C ಮತ್ತು ಮೊಟೊ E4 ಸ್ಮಾರ್ಟ್‌ಫೋನ್ ಹಾಗೂ ಲಿನೊವೊ K8 ನೋಟ್ ಸ್ಮಾರ್ಟ್‌ಫೋನ್‌ಗಳ ಮೇಲೆ ಏರ್‌ಟೆಲ್ ರೂ.2000 ಕ್ಯಾಷ್ ಬ್ಯಾಕ್ ನೀಡಲಿದೆ. ಇದರಿಂದಾಗಿ ಬಳಕೆದಾರರು ಟಾಪ್ ಫೋನ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು.

ಏರ್‌ಟೆಲ್ ಪ್ಲಾನ್:

ಏರ್‌ಟೆಲ್ ಪ್ಲಾನ್:

ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವವರು ಏರ್‌ಟೆಲ್ ಪ್ಲಾನ್ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಪ್ರತಿ ತಿಂಗಳು ರೂ.169 ಪ್ಲಾನ್ ರಿಚಾರ್ಜ್ ಮಾಡಿಸಿಕೊಳ್ಳಬೇಕಾಗಿದ್ದು, ದಿನಕ್ಕೊಂದು GB ಡೇಟಾ ಬಳಕೆ ದೊರೆಯಲಿದೆ ಎನ್ನಲಾಗಿದೆ. ಅಲ್ಲದೇ ಅನ್‌ ಲಿಮಿಟೆಡ್ ಕರೆ ಮಾಡುವ ಅವಕಾಶವು ಬಳಕೆದಾರರಿಗೆ ಲಭ್ಯವಿರಲಿದೆ.

ಮೊಟೊ C ರೂ.3999ಕ್ಕೆ:

ಮೊಟೊ C ರೂ.3999ಕ್ಕೆ:

ಮೊಟೊ ಬಿಡುಗಡೆ ಮಾಡಿರುವ ಮೊಟೊ C ಸ್ಮಾರ್ಟ್‌ಫೋನ್ ಎಫೆಕ್ಟಿವ್ ಆಗಿ ರೂ.3999ಕ್ಕೆ ದೊರೆಯಲಿದೆ. ಇದು ಮಾರುಕಟ್ಟೆಯ ಅತ್ಯಂತ ಕಡಿಮೆ ಬೆಲೆ ಎನ್ನಲಾಗಿದೆ. ಇದಲ್ಲದೇ ಮೊಟೊ E4 ಮತ್ತು ಲಿನೊವೊ K8 ನೋಟ್ ಸ್ಮಾರ್ಟ್‌ಫೋನ್ ಬೆಲೆಯೂ ರೂ.2000 ಕಡಿಮೆಯಾಗಲಿದೆ.

ಕ್ಯಾಷ್ ಬ್ಯಾಕ್ ಹೇಗೆ:

ಕ್ಯಾಷ್ ಬ್ಯಾಕ್ ಹೇಗೆ:

ಈ ಕ್ಯಾಷ್ ಬ್ಯಾಕ್ ಒಂದೇ ಬಾರಿಗೆ ದೊರೆಯುವುದಿಲ್ಲ ಎನ್ನಲಾಗಿದೆ. ಇದರಲ್ಲಿ ಮೊದಲು 18 ತಿಂಗಳು ರಿಚಾರ್ಜ್ ಮಾಡಿಸಿಕೊಂಡರೆ ರೂ.500 ಕ್ಯಾಷ್ ಬ್ಯಾಕ್ ಹಾಗೂ 36 ತಿಂಗಳು ರಿಚಾರ್ಜ್ ಮಾಡಿಸಿದಲ್ಲಿ ರೂ.1500 ಬರಲಿದೆ. ಎರಡು ಒಟ್ಟಾಗಿ ರೂ.2000 ಆಗಲಿದೆ.

ಏರ್‌ಟೆಲ್ ಆಡ್‌-ಆನ್‌ ಪ್ಯಾಕ್‌: ಮಿತಿ ಇಲ್ಲದ ಡೇಟಾ..!

ಏರ್‌ಟೆಲ್ ಆಡ್‌-ಆನ್‌ ಪ್ಯಾಕ್‌: ಮಿತಿ ಇಲ್ಲದ ಡೇಟಾ..!

ಸದ್ಯ ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋವೊಂದಿಗಿನ ಸ್ಪರ್ಧೆಯಲ್ಲಿ ಸದ್ದು ಮಾಡುತ್ತಿರುವ ಏರ್‌ಟೆಲ್, ನೂತನ ಆಫರ್ ವೊಂದನ್ನು ಲಾಂಚ್ ಮಾಡಿದೆ. ಬಳಕೆದಾರರ ಮನಗೆಲ್ಲಲು ಇದು ಏರ್‌ಟೆಲ್‌ಗೆ ಸಹಾಯಕಾರಿಯಾಗಲಿದೆ. ಜಿಯೋ ಸಹ ಈ ಮಾದರಿಯ ಆಫರ್ ಅನ್ನು ಇದುವರೆಗೂ ನೀಡುವ ಮನಸ್ಸು ಮಾಡಿಲ್ಲ. ಇದೇ ಮೊದಲ ಬಾರಿಗೆ ಜಿಯೋ ಕಾಪಿ ಮಾಡ ಏರ್‌ಟೆಲ್ ತನ್ನದೇ ಹೊಸ ಮಾದರಿಯ ಪ್ಲಾನ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ.

ಜಿಯೋದಲ್ಲಿಯೂ ಈ ಆಫರ್ ಇಲ್ಲ..!

ಜಿಯೋದಲ್ಲಿಯೂ ಈ ಆಫರ್ ಇಲ್ಲ..!

ಈಗಾಗಲೇ ಮಾರುಕಟ್ಟೆಯಲ್ಲಿ ಆಡ್ ಆನ್ ಪ್ಯಾಕ್‌ಗಳು ಹೆಚ್ಚು ಬಳಕೆಯಾಗುತ್ತಿದ್ದು, ದಿನಕ್ಕೇ ಒಂದು GB ಡೇಟಾ ಬಳಕೆದಾರರಿಗೆ ಸಾಕಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಏರ್‌ಟೆಲ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಆಡ್ ಆನ್ ಪ್ಲಾನ್ ನೀಡಿದ್ದು, ಇದರಲ್ಲಿ ಬಳಕೆದಾರರಿಗೆ ಇಷ್ಟು ಮಾತ್ರವೇ ಎನ್ನುವ ಡೇಟಾ ಲಿಮಿಟ್ ಇಲ್ಲವೇ ಇಲ್ಲ ಎನ್ನಲಾಗಿದೆ.

ಏರ್‌ಟೆಲ್ ರೂ.193 ಪ್ಲಾನ್:

ಏರ್‌ಟೆಲ್ ರೂ.193 ಪ್ಲಾನ್:

ಜಿಯೋ ಮಾರುಕಟ್ಟೆಗೆ ಪರಿಚಯ ಮಾಡಿದ್ದ ಆಡ್ ಅನ್ನು ಪ್ಯಾಕ್‌ಗಳಿಗೆ ಏರ್‌ಟೆಲ್ ಹೊಸ ರೂಪವನ್ನು ನೀಡಿದೆ ಎನ್ನಲಾಗಿದೆ. ಏರ್‌ಟೆಲ್ ರೂ.193ಕ್ಕೆ ಯಾವುದೇ ವ್ಯಾಲಿಡಿಟಿ ಇಲ್ಲದ ಆಡ್ ಆನ್ ಪ್ಯಾಕ್ ನೀಡಿದ್ದು, ಡೇಟಾ ಬಳಕೆಗೂ ಯಾವುದೇ ಲಿಮಿಟ್ ಇಲ್ಲ ಮತ್ತು ಇಷ್ಟೆ ಪ್ರಮಾಣದ ಡೇಟಾ ನೀಡುವುದಾಗಿಯೂ ತಿಳಿಸಿಲ್ಲ.

ವ್ಯಾಲಿಡಿಟಿ ಹೇಗೆ..?

ವ್ಯಾಲಿಡಿಟಿ ಹೇಗೆ..?

ಏರ್‌ಟೆಲ್ ಬಳಕೆದಾರರು ಈಗಾಗಲೇ ರೀಚಾರ್ಜ್ ಮಾಡಿಸಿಕೊಂಡಿರುವ ಪ್ಲಾನ್ ವ್ಯಾಲಿಡಿಟಿ ಇರುವವರೆಗೂ ಈ ಆಡ್ ಆನ್ ಪ್ಲಾನ್ ಚಾಲನೆಯಲ್ಲಿ ಇರಲಿದೆ. ಅಲ್ಲದೇ ಪ್ರತಿ ದಿನವು ಒಂದು GB ಡೇಟಾವನ್ನು ಬಳಕೆ ನೀಡಲಿದೆ ಎನ್ನಲಾಗಿದೆ.

ಹೆಚ್ಚಿನ ಲಾಭ:

ಹೆಚ್ಚಿನ ಲಾಭ:

ಜಿಯೋ ತನ್ನ ಆಡ್ ಆನ್ ಪ್ಯಾಕ್‌ಗಳಲ್ಲಿ ಕೇವಲ ಇಷ್ಟೆ ಡೇಟಾ ನೀಡುವುದಾಗಿ ಘೋಷಣೆ ಮಾಡುವುದಲ್ಲದೇ, ವ್ಯಾಲಿಡಿಟಿಯನ್ನು ನಿಗಧಿ ಮಾಡಿದೆ. ಆದರೆ ಏರ್‌ಟೆಲ್ ಇದಕ್ಕೆ ವಿರುದ್ಧವಾಗಿ ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡುವ ಸಲುವಾಗಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ.

ರೂ.49 ಪ್ಲಾನ್:

ರೂ.49 ಪ್ಲಾನ್:

ಇದಲ್ಲದೇ ಇನ್ನೊಂದು ಪ್ಲಾನ್ ಘೋಷಣೆ ಮಾಡಿದ್ದು, ಇದರಲ್ಲಿ ರೂ.49ಕ್ಕೆ ಏರ್‌ಟೆಲ್ ಯಾವುದೇ ವ್ಯಾಲಿಡಿಟಿ ಇಲ್ಲದೇ ಸದ್ಯದ ಪ್ಲಾನ್ ಅವಧಿಯ ವರೆಗೂ 1GB ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ.

ಜಿಯೋದಲ್ಲಿಯೂ ಇಲ್ಲ:

ಜಿಯೋದಲ್ಲಿಯೂ ಇಲ್ಲ:

ಜಿಯೋ ರೂ.11 ರಿಂದ ರೂ.101ರ ವರೆಗೂ ಪ್ಲಾನ್‌ಗಳನ್ನು ಘೋಷಣೆ ಮಾಡಿದ್ದು, ಇದರಲ್ಲಿ ಹೆಚ್ಚು ಎಂದರೆ ಬಳಕೆದಾರರಿಗೆ 6GB ಡೇಟಾ ದೊರೆಯಲಿರದೆ. ಆದರೆ ಏರ್‌ಟೆಲ್ ನೀಡಿರುವ ಪ್ಲಾನ್‌ನಲ್ಲಿ ಬಳಕೆದಾರರು 90 GB ವರೆಗೂ ಡೇಟಾವನ್ನು ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
TEZ App : ಗೂಗಲ್ ಭಾರತೀಯರಿಗಾಗಿ ಗೂಗಲ್‌ನಿಂದ Tez ಪೇಮೆಂಟ್ ಆಪ್

ಓದಿರಿ: ಸ್ಮಾರ್ಟ್‌ಫೋನಿನಲ್ಲಿ ಇರಲೇ ಬೇಕಾದ ಆಪ್: ಒಂದೇ ಆಪ್‌ನಲ್ಲಿ 40ಕ್ಕೂ ಹೆಚ್ಚು ಸೇವೆ..!

English summary
OneAD Earn Money and Make Savings. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot