ವಾರೆವ್ಹಾ! ಸೌರಶಕ್ತಿಯಿಂದ ಫೋನ್ ಚಾರ್ಜ್

By Shwetha
|

ಇತ್ತೀಚಿನ ದಿನಗಳಲ್ಲಿ ಸೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಡಿವೈಸ್‌ಗಳಿಗೆ ಜೀವ ತುಂಬು ಕೆಲಸ ಭರದಿಂದ ನಡೆಯುತ್ತಿದೆ. ವಿದ್ಯುತ್ ಅಭಾವಿರುವ ಸ್ಥಳಗಳಲ್ಲಿ ಈ ಪ್ರಾಕೃತಿಕ ಸಂಪನ್ಮೂಲಗಳು ಒದಗಿಸುತ್ತಿರುವ ಸೌಕರ್ಯಗಳಿಂದ ಪರಿಸರ ಹಾನಿ ಉಂಟಾಗುವುದೂ ತಪ್ಪುತ್ತದೆ ಮತ್ತು ಇದರಿಂದ ಸಂಭವಿಸುವ ಅಪಾಯಗಳನ್ನು ತಡೆಗಟ್ಟಬಹುದಾಗಿದೆ

ಓದಿರಿ: ಅರೆರೇ ಬರೇ 30 ಸೆಕೆಂಡ್‌ಗಳಲ್ಲೇ ಫೋನ್ ಚಾರ್ಜ್!!!

ಇತ್ತೀಚಿನ ದಿನಗಳಲ್ಲಿ ಸೋಲಾರ್ ಬ್ಯಾಟರಿಗಳ ಬಳಕೆ ಹೆಚ್ಚುತ್ತಿದ್ದು ಅವುಗಳನ್ನು ಇನ್ನೂ ಪರಿಣಾಮಕಾರಿಯಾಗಿ ಬಳಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ.

ಸೋಲಾರ್ ಚಾರ್ಜರ್‌

ಸೋಲಾರ್ ಚಾರ್ಜರ್‌

ಸೋಲಾರ್ ಚಾರ್ಜರ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು, ಎಲ್ಲಾ ಸಮಯಗಳಲ್ಲೂ ಪ್ಯಾನಲ್‌ಗಳು ನೇರವಾಗಿ ಸೂರ್ಯನನ್ನು ಸಂಧಿಸುತ್ತಿವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಸೋಲಾರ್ ಚಾರ್ಜರ್

ಸೋಲಾರ್ ಚಾರ್ಜರ್

ದಿನವೆಲ್ಲಾ ಸೂರ್ಯನು ಚಲಿಸಿದಂತೆಲ್ಲಾ, ಸೋಲಾರ್ಚಾರ್ಜರ್ ಅನ್ನು ಅದಕ್ಕನುಗುಣವಾಗಿ ಹೊಂದಿಸಿ.

ಕಿಟಕಿಯ ಪಕ್ಕ

ಕಿಟಕಿಯ ಪಕ್ಕ

ಮನೆಯ ಕಿಟಕಿಯ ಪಕ್ಕ ಅದನ್ನಿರಿಸಿದರೆ ರಾತ್ರಿ ಹೊತ್ತಿನಲ್ಲೂ ನಿಮಗೆ ಫೋನ್ ಚಾರ್ಜ್ ಮಾಡಬಹುದಾಗಿದೆ.

ಚಾರ್ಜಿಂಗ್ ವೇಗ

ಚಾರ್ಜಿಂಗ್ ವೇಗ

ಕಿಟಕಿಯ ಮೂಲಕ ನೀವು ಚಾರ್ಜ್ ಮಾಡುತ್ತಿದ್ದೀರಿ ಎಂದಾದಲ್ಲಿ, ಕಿಟಕಿಗಳು ಬಣ್ಣವನ್ನು ಒಳಗೊಂಡಿದ್ದರೆ ಚಾರ್ಜಿಂಗ್ ವೇಗ ಹೆಚ್ಚುತ್ತದೆ.

ಬ್ಯಾಕ್‌ಪ್ಯಾಕ್‌ಗೆ ಸ್ಟ್ರಾಪ್ ಮಾಡಿ

ಬ್ಯಾಕ್‌ಪ್ಯಾಕ್‌ಗೆ ಸ್ಟ್ರಾಪ್ ಮಾಡಿ

ಸೋಲಾರ್ ಶಕ್ತಿಯನ್ನು ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ಗೆ ಬಳಸುವ ಪರಿಣಾಮಕಾರಿ ಮಾರ್ಗ ಎಂದರೆ ಕ್ಯಾಂಪಿಂಗ್ ಅನ್ನು ಬ್ಯಾಕ್‌ಪ್ಯಾಕ್‌ಗೆ ಸ್ಟ್ರಾಪ್ ಮಾಡಿ ಮತ್ತು ನೀವು ಹೋಗುವಲ್ಲೆಲ್ಲಾ ರೀಚಾರ್ಜ್ ಮಾಡಿ.

ಸೂರ್ಯನ ಕಿರಣಗಳ ಶಕ್ತಿ

ಸೂರ್ಯನ ಕಿರಣಗಳ ಶಕ್ತಿ

ಇನ್ನು ಸೂರ್ಯನ ಕಿರಣಗಳ ಶಕ್ತಿ ಕಾಲಕ್ಕೆ ಅನುಗುಣವಾಗಿ ಇರುತ್ತದೆ. ಬೇಸಿಗೆಯಲ್ಲಿ ಈ ಶಕ್ತಿ ಕೊಂಚ ಹೆಚ್ಚಾಗಿರುತ್ತದೆ. ಆದ್ದರಿಂದ ನೀವು ಚಾರ್ಜ್ ಮಾಡುವ ಸಮಯ ಕೂಡ ಇದಕ್ಕೆ ಅನುಗುಣವಾಗಿ ಇರಬೇಕು.

ನಿಖರ ಭಾಗ

ನಿಖರ ಭಾಗ

ಆಕಾಶದ ನಿಖರ ಭಾಗದಲ್ಲಿ ಸೂರ್ಯನು ಇದ್ದಾನೆ ಎಂದಾದಲ್ಲಿ ಆ ವೇಳೆಯಲ್ಲಿ ಚಾರ್ಜ್ ಮಾಡುವುದು ಸೂಕ್ತವಾಗಿರುತ್ತದೆ. ಅಂದರೆ ಮಧ್ಯಾಹ್ನದ ಸಮಯ ಅತ್ಯುತ್ತಮ.

ತೀಕ್ಷ್ಣ ಹವಾಮಾನ

ತೀಕ್ಷ್ಣ ಹವಾಮಾನ

ತೀಕ್ಷ್ಣ ಹವಾಮಾನ ನಿಮ್ಮ ಸೋಲಾರ್ ಚಾರ್ಜರ್‌ನ ಕಾರ್ಯಕ್ಷಮತೆಗೆ ಧಕ್ಕೆಯನ್ನುಂಟು ಮಾಡಬಹುದು. ಚಾರ್ಜರ್ ಹೆಚ್ಚು ಬಿಸಿಯಾಗದಂತೆ ನೋಡಿಕೊಳ್ಳಿ, ಅಂದರೆ 45 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರಲಿ

Best Mobiles in India

English summary
Having a solar charger for your mobile phone or tablet means you can recharge your gear anywhere the sun shines. Perfect for travel, camping and most of all emergencies. Remember summer power failures, anyone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X