ಸ್ಪಾಮ್ ಮೇಲ್ಗಳಿಂದ ಮುಕ್ತಿ ಪಡೆಯುವುದು ಹೇಗೆ?
oi
-Vijeth
By Vijeth Kumar Dn

ಅಂತರ್ಜಾಲದಲ್ಲಿ ಇಂದು ದಿನನಿತ್ಯ ಕೋಟ್ಯಾಂತರ ಮೇಲ್ಗಳನ್ನು ಕಳುಹಿಸಲಾಗುತ್ತದೆ ಹಾಗೂ ಪಡೆದುಕೊಳ್ಳ ಲಾಗುತ್ತದೆ. ಆದರೆ ಈ ಕೊಟ್ಯಾಂತರ ಮೇಲ್ಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಭಾಗ ಸ್ಪಾಮ್ ಮೇಲ್ ಆಗಿರುತ್ತದೆ. ಅಂದಹಾಗೆ ಬಹುತೇಕ ಸ್ಪಾಮ್ಗಳಲ್ಲಿ ಹಲವು ಕಂಪನಿಗಳ ಆಹ್ವಾನ ಅಐವಾ ಆಫರ್ಸ್ಗಳಿರುತ್ತವೆ. ಇಂತಹ ಸ್ಪಾಮ್ ಮೇಲ್ಗಳಲ್ಲಿ ಕೆಲವೊಮ್ಮೆ ವೈರಸ್ಗಳು ಕೂಡಾ ಇರುತ್ತವೆ ಇವುಗಳನ್ನು ಓಪನ್ ಮಾಡುತ್ತಿದ್ದಂತೆಯೇ ನಿಮ್ಮ ಕಂಪ್ಯೂಟರ್ನ ಹಾರ್ಡ್ಡಿಸ್ಕ್ ಕರೆಪ್ಟೆಡ್ ಆಗಿಬಿಡುತ್ತದೆ. ಆದ್ದರಿಂದಲೇ ಇಂತಹ ಸ್ಪಾಮ್ ಮೇಲ್ ಕೆಲವೊಮ್ಮೆ ತಲೆನೋವಾಗಿಬಿಡುತ್ತದೆ. ಇದಕ್ಕೇ ಏನೂ ಪರಿಹಾರ ಇಲ್ಲವೇ ಎಂದು ಆಲೋಚಿದುತ್ತಿದ್ದೀರಾ? ಖಡಿತವಾಗಿಯೂ ಇದೆ, ಸ್ಪಾಮ್ ಮೇಲ್ಗಳಿಂದ ಮುಕ್ತಿಪಡೆಯಲು ನಿಮ್ಮ ಮೇಲ್ ಅಕೌಂಟ್ನಲ್ಲಿ ಬ್ಲಾಕ್ ಸ್ಪಾಮ್ ಮಾಡುವ ಮೂಲಕ ತಡೆಯ ಬಹುದಾಗಿದೆ.
ಲ್ಯಾಪ್ಟಾಪ್ನಲ್ಲಿ ಡೇಟಾ ಬ್ಯಾಕಪ್ ಮಾಡುವುದು ಹೇಗೆ?
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications