ಆಪ್ ಡೌನ್ಲೋಡ್ ಮಾಡಿ ಸಂಗಾತಿ ಹುಡುಕಿ
ಮದುವೆಗಾಗಿ ಸೂಕ್ತ ವಧುವರರನ್ನು ಹುಡುಕುತ್ತಿರುವ ಹುಡುಗ,ಹುಡುಗಿಯರಿಗೆ ಗುಡ್ ನ್ಯೂಸ್. ದೇಶದ ನಂಬರ್ ಒನ್ ಮ್ಯಾಟ್ರಿಮನಿ ವೆಬ್ಸೈಟ್, ಚೆನ್ನೈನ ಮುರುಗವೇಲ್ ಜಾನಕಿರಾಮನ್ ಆರಂಭಿಸಿದ ಭಾರತ್ಮ್ಯಾಟ್ರಿಮನಿ ವೆಬ್ಸೈಟ್ ಈಗ ಆಂಡ್ರಾಯ್ಡ್ ಅಪ್ನ್ನು ಬಿಡುಗಡೆ ಮಾಡಿದೆ.
ಭಾರತ್ ಮ್ಯಾಟ್ರಿಮನಿಯಲ್ಲಿ ಇದುವರೆಗೂ ಮೂವತ್ತು ಲಕ್ಷಕ್ಕೂ ಅಧಿಕ ಮದುವೆಗೆಳು ದಾಖಲಾಗಿದ್ದು,ಲಿಮ್ಕಾ ಪುಸ್ತಕದಲ್ಲಿ ಹೊಸ ದಾಖಲೆ ಬರೆದಿದೆ.ದೇಶದ 20 ನಗರಗಳಲ್ಲಿ 150 ಅಧಿಕ ಶಾಖೆಗಳನ್ನು ತೆರೆದಿರುವ ವೆಬ್ಸೈಟ್ ಈಗ ಮತ್ತಷ್ಟು ಸೇವೆ ನೀಡಲು ಆಂಡ್ರಾಯ್ಡ್ ಆಪ್ನ್ನು ಬಿಡುಗಡೆ ಮಾಡಿದೆ.

ಆಪ್ ಡೌನ್ಲೋಡ್ ಮಾಡಿ ಹೆಸರನ್ನು ರಿಜಿಸ್ಟರ್ ಮಾಡಿ ,ಬೇಕಾದ ನಗರದಲ್ಲಿ ಆಯ್ಕೆಯ ಸಂಗಾತಿ ಹುಡುಕಬಹುದಾಗಿದೆ. ಅಷ್ಟೇ ಶೇಕ್ ಮಾಡಿ ಪ್ರೊಫೈಲ್ಗಳನ್ನು ವೀಕ್ಷಿಸಬಹುದಾಗಿದೆ.ಅಪ್ನಲ್ಲಿ ಹೇಗೆ ಸರ್ಚ್ ಮಾಡಬೇಕು ಎನ್ನುವುದನ್ನು ತಿಳಿಯುದಕ್ಕಾಗಿ 'Demo Tour' ಆಯ್ಕೆ ಆಪ್ನಲ್ಲಿದೆ.
ಆಂಡ್ರಾಯ್ಡ್ ಆಪ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ: ಭಾರತ್ಮ್ಯಾಟ್ರಿಮನಿ
ಇದನ್ನೂ ಓದಿ: ಮನೆಯ ಸುರಕ್ಷತೆಗೆ ಹೊಸ ಡೋರ್ಬೆಲ್!
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications
