2016 ರ ಟಾಪ್‌ 10 ಯೋಗ ಅಪ್ಲಿಕೇಶನ್‌ಗಳು

By Suneel
|

ದೈಹಿಕವಾಗಿ ಮತ್ತು ಮಾನಸಿಕವಾಗಿ ದೃಡವಾಗಿರಲು ಪ್ರಾಚೀನ ಕಾಲದಲ್ಲಿ ಹೆಚ್ಚಾಗಿ ಯೋಗ ಮಾಡಲಾಗುತ್ತಿತ್ತು. ಯೋಗ ಒಂದು ಪ್ರಾಚೀನ ಕಾಲದ ಒಂದು ಕಲೆಯು ಹೌದು, ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಲೆಯು ಹೌದು.

ಆಂಡ್ರಾಯ್ಡ್‌ಗಾಗಿ ಮೈಕ್ರೋಸಾಫ್ಟ್‌ ಟಾಪ್‌ ಅಪ್ಲಿಕೇಶನ್‌ಗಳು

ಇಂದು ಬಹುಸಂಖ್ಯಾತರು ಇತ್ತೀಚೆಗೆ ಪುನಃ ಯೋಗವನ್ನು ಕಲೆಯಾಗಿ ಹೆಚ್ಚು ಸ್ವೀಕರಿಸದಿದ್ದರೂ ಸಹ ದೈಹಿಕ ಮತ್ತು ಮಾನಸಿಕ ದೃಡತೆಗಾಗಿ ಯೋಗ ಮಾಡುವುದನ್ನು ಆರಂಭಿಸಿದ್ದಾರೆ. ಕೆಲವರಿಗೆ ಯೋಗ ಮಾಡಲು ಆಸಕ್ತಿ ಇದ್ದರೂ ತರಗತಿಗಳಿಗೆ ಹೋಗಿ ಕಲಿಯಲು ಸಾಧ್ಯವಾಗದೆ ಫೀಲ್‌ ಮಾಡಿಕೊಳ್ಳುತ್ತಾರೆ. ಅಂತಹವರು ಕೇವಲ ಸ್ಮಾರ್ಟ್‌ಫೋನ್‌ ಮತ್ತು ಐಫೋನ್‌ಗಳಲ್ಲಿ ಯೋಗ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡು ತಮಗೆ ಸಮಯವಿದ್ದಾಗ ತರಬೇತಿಯನ್ನು ಆಪ್‌ಗಳ ಮೂಲಕ ಕಲಿಯಬಹುದು.

ಯೋಗ ಕಲಿಯಲು ಉತ್ತಮವಾದ ಟಾಪ್‌ ಯೋಗ ಅಪ್ಲಿಕೇಶನ್‌ಗಳು ಯಾವುವು ಎಂದು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಸ್ಲೈಡರ್‌ ಓದಿರಿ.

ಫೋನ್‌ನ ಬ್ಯಾಟರಿ ನುಂಗುವ ಅಪ್ಲಿಕೇಶನ್‌ಗಳು

Best Mobiles in India

English summary
10 Best Yoga Apps of 2016. Read more about thsi in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X