ಆಂಡ್ರಾಯ್ಡ್ ಬಳಕೆದಾರರಿಗಾಗಿ ಟಾಪ್‌ 5 ಫುಟ್‌ಬಾಲ್‌ ಗೇಮ್‌ಗಳು

By Suneel
|

ಸ್ಮಾರ್ಟ್‌ಫೋನ್‌ ಮತ್ತು ಐಫೋನ್‌ಗಳು ಮಲ್ಟಿಟಾಸ್ಕ್ ಗ್ಯಾಜೆಟ್‌ಗಳು. ಪ್ರಸ್ತುತದಲ್ಲಿ ಜನರಿಗೆ ಸ್ಮಾರ್ಟ್‌ಫೋನ್‌ ಒಂದು ಮೂಲಭೂತ ವಸ್ತುವು ಹೌದು ಎನ್ನುವ ಹಂತಕ್ಕೆ ತಲುಪಿದ್ದೇವೆ. ಬಹುಸಂಖ್ಯಾತರಿಗೆ ಸ್ಮಾರ್ಟ್‌ಫೋನ್‌ನಲ್ಲಿ ಗೇಮ್‌ ಆಡುವುದು ಹವ್ಯಾಸ. ಆದ್ದರಿಂದ ಆಂಡ್ರಾಯ್ಡ್ ಬಳಕೆದಾರರಿಗಾಗಿ ಇಂದಿನ ಲೇಖನದಲ್ಲಿ ಟಾಪ್‌ 5 ಫುಟ್‌ಬಾಲ್‌ ಗೇಮ್‌ ಆಪ್‌ಗಳನ್ನು ಪರಿಚಯಿಸುತ್ತಿದ್ದೇವೆ. ಅಪ್ಲಿಕೇಶನ್‌ಗಳು ರೇಟಿಂಗ್‌ನಲ್ಲಿ ಅತಿಹೆಚ್ಚು ರೇಟಿಂಗ್‌ ಪಡೆದ ಆಪ್‌ಗಳಾಗಿದ್ದು ಇವುಗಳ ಬಗ್ಗೆ ಪರಿಚಯ ಮಾಡಿಕೊಂಡು ಡೌನ್‌ಲೋಡ್‌ ಮಾಡಿಕೊಳ್ಳಿ.

ಐಫೋನ್‌ ಬಳಕೆದಾರರಿಗಾಗಿ ಟಾಪ್‌ 5 ಫುಟ್‌ಬಾಲ್‌ ಗೇಮ್‌ಗಳು

1

1

'ಡ್ರೀಮ್‌ ಲೀಗ್‌ ಸಾಕರ್', ಸ್ಮಾರ್ಟ್‌ ಸುರಕ್ಷತೆ ಮತ್ತು ವಿರೋಧಿಗಳ ದಾಳಿಯ ಉತ್ತಮ ಫುಟ್‌ಬಾಲ್‌ ಗೇಮ್‌ ಆಗಿದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

2

2

ಈ ಗೇಮ್‌ನಲ್ಲಿ ಡ್ರೀಮ್‌ ಸ್ಕ್ವಾಡ್ ಅನ್ನು ವ್ಯವಸ್ಥೆಗೊಳಿಸಬಹುದಾಗಿದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

3

3

ಬೆಸ್ಟ್ ಟೀಮ್‌ಗಳ ಅತ್ಯಾಧುನಿಕ ವ್ಯವಸ್ಥೆಯನ್ನು ಹೊಂದಿರುವ ಗೇಮ್‌ "ರಿಯಲ್‌ ಫುಟ್‌ಬಾಲ್‌". ಉತ್ತಮ ತರಬೇತಿಯನ್ನು ನೀಡುವ ಅನುಭವವನ್ನು ಸಹ ಈ ಗೇಮ್‌ನಲ್ಲಿ ಆಟಗಾರರಿಗೆ ನೀಡಬಹದು.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

4

4

ಆಂಡ್ರಾಯ್ಡ್‌ ಬಳಕೆದಾರರಿಗೆ ಅತಿವೇಗದ ಮತ್ತು ಫನ್‌ ಜೊತೆಗಿನ ಗೇಮ್‌ ಇದಾಗಿದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

5

5

ನ್ಯೂ ಸ್ಟಾರ್‌ ಸಾಕರ್‌ ಎಂದಲೇ ಈ ಗೇಮ್‌ ಪ್ರಖ್ಯಾತವಾಗಿದೆ. ಗ್ರೇಟ್‌ ಸ್ಕೋರ್‌ಗೆ ಉತ್ತಮವಾಗಿದ್ದು ಆಂಡ್ರಾಯ್ಡ್‌ ಬಳಕೆದಾರರು ಈ ಗೇಮ್‌ ಅನ್ನು ಪ್ರಯತ್ನಿಸಿ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಗಿಜ್‌ಬಾಟ್‌

ಗಿಜ್‌ಬಾಟ್‌

"ವಾಟ್ಸಾಪ್‌ ಗೋಲ್ಡ್‌" ಸ್ಕ್ಯಾಮ್: ವಾಟ್ಸಾಪ್‌ ಪ್ರಿಯರೇ ಎಚ್ಚರ!!

'ಬಿಎಂಟಿಸಿ' ಬಸ್‌ಗಳ ಸಂಪೂರ್ಣ ಮಾಹಿತಿ ಒಂದೇ ಅಪ್ಲಿಕೇಶನ್‌ನಲ್ಲಿ 'ಬಿಎಂಟಿಸಿ' ಬಸ್‌ಗಳ ಸಂಪೂರ್ಣ ಮಾಹಿತಿ ಒಂದೇ ಅಪ್ಲಿಕೇಶನ್‌ನಲ್ಲಿ

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Most Read Articles
Best Mobiles in India

English summary
5 Best Football Games For Android.Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X