Subscribe to Gizbot

ಐಫೋನ್‌ ಬಳಕೆದಾರರಿಗಾಗಿ ಟಾಪ್‌ 5 ಫುಟ್‌ಬಾಲ್‌ ಗೇಮ್‌ಗಳು

Written By:

ಸ್ಮಾರ್ಟ್‌ಫೋನ್‌ ಮತ್ತು ಐಫೋನ್‌ಗಳು ಮಲ್ಟಿಟಾಸ್ಕ್ ಗ್ಯಾಜೆಟ್‌ಗಳು. ಪ್ರಸ್ತುತದಲ್ಲಿ ಜನರಿಗೆ ಸ್ಮಾರ್ಟ್‌ಫೋನ್‌ ಒಂದು ಮೂಲಭೂತ ವಸ್ತುವು ಹೌದು ಎನ್ನುವ ಹಂತಕ್ಕೆ ತಲುಪಿದ್ದೇವೆ. ಬಹುಸಂಖ್ಯಾತರಿಗೆ ಸ್ಮಾರ್ಟ್‌ಫೋನ್‌ನಲ್ಲಿ ಗೇಮ್‌ ಆಡುವುದು ಹವ್ಯಾಸ. ಆದ್ದರಿಂದ ಐಫೋನ್ ಬಳಕೆದಾರರಿಗಾಗಿ ಇಂದಿನ ಲೇಖನದಲ್ಲಿ ಟಾಪ್‌ 5 ಫುಟ್‌ಬಾಲ್‌ ಗೇಮ್‌ ಆಪ್‌ಗಳನ್ನು ಪರಿಚಯಿಸುತ್ತಿದ್ದೇವೆ. ಅಪ್ಲಿಕೇಶನ್‌ಗಳು ರೇಟಿಂಗ್‌ನಲ್ಲಿ ಅತಿಹೆಚ್ಚು ರೇಟಿಂಗ್‌ ಪಡೆದ ಆಪ್‌ಗಳಾಗಿದ್ದು ಇವುಗಳ ಬಗ್ಗೆ ಪರಿಚಯ ಮಾಡಿಕೊಂಡು ಡೌನ್‌ಲೋಡ್‌ ಮಾಡಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಿಯಲ್ ಸಾಕರ್ 2013

1

ರಿಯಲ್‌ ಎಂಬ ಹೆಸರಿನಷ್ಟೇ ಪ್ರಖ್ಯಾತವಾದ ಫುಟ್‌ಬಾಲ್‌ ಗೇಮ್‌ ಆಪ್‌ ಇದಾಗಿದೆ. ಡಿವೈಸ್‌ನಲ್ಲೇ ರಿಯಲ್‌ ಅನುಭವ ನೀಡುವ ಅಪ್ಲಿಕೇಶನ್‌ ಇದಾಗಿದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

 ಹೆಡ್‌ ಸಾಕರ್‌

2

ಆಪಲ್‌ ಡಿವೈಸ್‌ನಲ್ಲಿ ಗೇಮ್‌ ಆಡಲು ಹೆಚ್ಚು ಇಷ್ಟವಾಗುವ ಅಪ್ಲಿಕೇಶನ್‌ ಎಂದರೆ 'ಹೆಡ್‌ ಸಾಕರ್‌
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

 ನ್ಯೂ ಸ್ಟಾರ್ ಸಾಕರ್

3

ನ್ಯೂ ಸ್ಟಾರ್ ಸಾಕರ್ ಫುಟ್‌ಬಾಲ್ ಗೇಮ್‌ ಆಪ್‌ನಲ್ಲಿ ಸಂಪರ್ಕ, ಟೀಮ್‌ ಮಾಹಿತಿಗಳು, ಕೋಚ್‌, ಪಾಲುದಾರರು, ಪ್ರಾಯೋಜಕರು ಎಂತಿತ್ಯಾದಿ ವಿಷಯಗಳನ್ನು ನಿರ್ವಹಣೆ ಮಾಡಬಹುದಾಗಿದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಬ್ರ್ಯಾಕ್‌ಬೇಕರ್‌ 2: ಬ್ಯಾಕ್ ಬ್ರೇಕರ್ 2: ವೆಂಜೆಯಾನ್ಸ್

4

ಪಕ್ಕಾ ಹಾಸ್ಯಮಯ ಫುಟ್‌ಬಾಲ್‌ ಗೇಮ್‌ ಅಂದ್ರೆ "ಬ್ರ್ಯಾಕ್‌ಬೇಕರ್‌ 2: ಬ್ಯಾಕ್ ಬ್ರೇಕರ್ 2: ವೆಂಜೆಯಾನ್ಸ್" ಗ್ರಾಫಿಕ್ಸ್‌, ಆನಿಮೇಷನ್‌ ಇದ್ದೇ ಇರುತ್ತೇ. ತಡೆಹಿಡಿಯುವುದು, ಟ್ರಕಿಂಗ್, ಜಿಗಿಯುವ, ಸೌಂಡ್‌ ಫೀಚರ್‌ಗಳು ಈ ಗೇಮ್‌ನಲ್ಲಿ ಇವೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಫ್ಲಿಕ್‌ ಕಿಕ್‌ ಫೀಲ್ಡ್‌ ಗೋಲ್‌ 2016

5

ಹೆಚ್ಚು ಸಕಾರಾತ್ಮಕ ವಿಮರ್ಶೆಗಳನ್ನು ಪಡೆದಿರುವ ಮತ್ತು ಹೆಚ್ಚು ರೇಟಿಂಗ್‌ ಪಡೆದಿರುವ ಫುಟ್‌ಬಾಲ್‌ ಗೇಮ್‌ ಅಪ್ಲಿಕೇಶನ್ "ಫ್ಲಿಕ್‌ ಕಿಕ್‌ ಫೀಲ್ಡ್‌ ಗೋಲ್‌ 2016".
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

'ಗೂಗಲ್‌ ಪ್ಲೇ ಸ್ಟೋರ್‌'ನಿಂದ 9 ಫೇಮಸ್‌ ಆಪ್‌ಗಳು ಬ್ಯಾನ್!

ಉಚಿತ ಕರೆ ಮಾಡಲು ಉಚಿತ ಆಂಡ್ರಾಯ್ಡ್‌ ಆಪ್ಸ್‌:ಕರೆನ್ಸಿ ಬೇಡ

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

English summary
Top 5 Best Football Games For iPhone. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot