Just In
- 4 hrs ago
ವಾಟ್ಸಾಪ್ನ ಸ್ಟೇಟಸ್ ವಿಭಾಗದಲ್ಲಿ ನೂತನ ಫೀಚರ್ಸ್; ಏನೆಂದು ತಿಳಿಯಿರಿ!
- 4 hrs ago
ನೀವು ಏರ್ಟೆಲ್ ಸಿಮ್ ಬಳಕೆ ಮಾಡ್ತೀರಾ?..ಹಾಗಿದ್ರೆ, ಈ ಪ್ಲ್ಯಾನ್ ಬಗ್ಗೆ ತಿಳಿದಿರಿ!
- 6 hrs ago
ಸ್ಯಾಮ್ಸಂಗ್ ಗ್ಯಾಲಕ್ಸಿ F23 5G ಫೋನ್ ಬೆಲೆ ಇಳಿಕೆ!..ಈ ಚಾನ್ಸ್ ಬಿಡಬೇಡಿ!
- 6 hrs ago
ಭಾರತದಲ್ಲಿ ಟೆಕ್ನೋ ಫ್ಯಾಂಟಮ್ X2 ಪ್ರೊ ಸ್ಮಾರ್ಟ್ಫೋನ್ ಲಾಂಚ್; ಶಕ್ತಿಶಾಲಿ ಪ್ರೊಸೆಸರ್ ಆಯ್ಕೆ!
Don't Miss
- News
ಲೋಕಾಯುಕ್ತದ ಅಧಿಕಾರ ಕಿತ್ತುಕೊಂಡು ಭ್ರಷ್ಟಾಚಾರಕ್ಕೆ ಅನುಕೂಲ ಮಾಡಿದ್ದರು-ಅಶ್ವತ್ಥ್ ನಾರಾಯಣ್ಕತ್ತಲಲ್ಲಿ ಬಜೆಟ್ ಮಂಡಿಸಿದವರು, ಉಚಿ
- Sports
Ranji Trophy: ಶತಕದ ಸನಿಹದಲ್ಲಿ ಮಯಾಂಕ್ ಅಗರ್ವಾಲ್ : ಅತ್ಯುತ್ತಮ ಆರಂಭ ಪಡೆದ ಕರ್ನಾಟಕ
- Movies
Gattimela: ವೇದಾಂತ್ ಇಂದ ಎಸ್ಕೇಪ್ ಆದ್ನಾ ವಿಲನ್ ಅಗ್ನಿ..?
- Lifestyle
ಮಕ್ಕಳಿಗೆ ಸ್ವರ್ಣಪ್ರಾಶನ: ಪುಷ್ಯಾ ನಕ್ಷತ್ರದಂದೇ ನೀಡುವುದೇಕೆ? ಇದರಿಂದ ಮಕ್ಕಳಿಗೆ ದೊರೆಯುವ ಪ್ರಯೋಜನಗಳೇನು?
- Automobiles
ಏರ್ಬ್ಯಾಗ್ ಸಮಸ್ಯೆ, 17 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಹಿಂಪಡೆಯಲಿದೆ ಮಾರುತಿ ಸುಜುಕಿ
- Finance
ಸಿಇಒ ಜೊತೆ ಒಂದು ಸಭೆ, ಮರುದಿನವೇ 3,000 ಉದ್ಯೋಗಿಗಳ ವಜಾ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೈಸ್ಕೂಲ್ ಮಕ್ಕಳಿಗೆ 'ಲೈಫ್‌ಸ್ಟೇಜ್' ಆಪ್ ಲಾಂಚ್ ಮಾಡಿದ ಫೇಸ್‌ಬುಕ್
ಹೈಸ್ಕೂಲ್ ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್ "ಲೈಫ್‌ಸ್ಟೇಜ್" ಎಂಬ ಹೊಸ ಐಓಎಸ್ ಆಪ್ ಅನ್ನು ಬಿಡುಗಡೆ ಮಾಡಿದೆ. ಈ ಆಪ್ ಬಳಕೆದಾರರ ಸ್ವವಿರವನ್ನು ನೀಡುವಂತೆ ಕೇಳುತ್ತದೆ. ನಂತರ ವರ್ಚುವಲ್ ವೀಡಿಯೋ ಆಗಿ ಟರ್ನ್ ಆಗುತ್ತದೆ. ಇದನ್ನು ಸ್ಕೂಲ್ ನೆಟ್‌ವರ್ಕ್‌ನೊಂದಿಗೆ ಶೇರ್ ಮಾಡಬಹುದಾಗಿದೆ.
ಫೇಸ್‌ಬುಕ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುವುದು ಹೇಗೆ?

ಅಂದಹಾಗೆ "ಲೈಫ್‌ಸ್ಟೇಜ್" 21 ವರ್ಷದೊಳಗಿನವರಿಗಾಗಿ ಲಾಂಚ್ ಮಾಡಲಾಗಿರುವ ಒಂದು ಸ್ಟ್ಯಾಂಡ್‌ಅಲೋನ್ ಆಪ್. ಈ ಆಪ್ ಬಳಕೆದಾರರ ಸಂತೋಷದ ಮುಖ, ದುಃಖದ ಮುಖ, ಇಷ್ಟಗಳು, ಇಷ್ಟವಲ್ಲದ ಮಾಹಿತಿಗಳು, ಬೆಸ್ಟ್ ಫ್ರೆಂಡ್, ಬೆಸ್ಟ್ ಬುಕ್, ಡ್ಯಾನ್ಸ್ ಮತ್ತು ಇತರೆ ಮಾಹಿತಿಗಳನ್ನು ಕೇಳುತ್ತದೆ.
"ಲೈಫ್‌ಸ್ಟೇಜ್" ಬಳಕೆದಾರರು ತಮ್ಮ ಸ್ವವಿರವನ್ನು ಟೈಪ್ ಮಾಡುವ ಬದಲು ವೀಡಿಯೋ ಶೂಟ್ ಮಾಡಿದರೆ, ವೀಡಿಯೊ ಪ್ರೊಫೈಲ್ ಅನ್ನು "ಲೈಫ್‌ಸ್ಟೇಜ್" ಟರ್ನ್ ಮಾಡುತ್ತದೆ. ವೀಡಿಯೊವನ್ನು ಸ್ಕೂಲ್ ನೆಟ್‌ವರ್ಕ್‌ನಲ್ಲಿ ಇತರರು ನೋಡಬಹುದು.

'ಲೈಫ್‌ಸ್ಟೇಜ್' ಆಪ್ ಬಳಕೆದಾರರಿಗೆ ಇತರರ ವೀಡಿಯೊ ಪ್ರೊಫೈಲ್ ಅನ್ನು ನೋಡಲು ಶಾಲೆಯಲ್ಲಿ ಅವಕಾಶ ನೀಡುತ್ತದೆ. ತಮ್ಮ ಸಹಪಾಠಿಗಳ ಆಸಕ್ತಿಗಳು ಮತ್ತು ಗುರಿ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿಯಬಹುದು ಎಂದು ಫೇಸ್‌ಬುಕ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ.

ಸದಾಕಾಲ ಯಾರಾದರೂ ತಮ್ಮ ಪೇಜ್ ಅನ್ನು ಅಪ್‌ಡೇಟ್ ಮಾಡುತ್ತಿರುತ್ತಾರೆ, ಇದು ಫೀಡ್ ಪ್ರಮೋಟ್‌ನಲ್ಲಿ ಇತರರಿಗೆ ಚೆಕ್ ಮಾಡಲು ಅವಕಾಶ ನೀಡುತ್ತದೆ. ಆಪ್‌ನಲ್ಲಿ 21 ವರ್ಷ ಮೇಲ್ಪಟ್ಟವರು ಸಹ ತಮ್ಮ ಪ್ರೊಫೈಲ್ ಅನ್ನು ಕ್ರಿಯೇಟ್ ಮಾಡಬಹುದು. ಆದರೆ ಇತರರು ಕ್ರಿಯೇಟ್ ಮಾಡಿದ ಪ್ರೊಫೈಲ್ ಅನ್ನು ಚೆಕ್ ಮಾಡಲು ಆಗುವುದಿಲ್ಲ. ಬಳಕೆದಾರರು ತಮ್ಮ ಸ್ಕೂಲ್ ಹೆಸರು ಆಯ್ಕೆ ಮಾಡಿ ನಂತರ ಸೈನಪ್ ಆಗಬೇಕು. ನಂತರದಲ್ಲಿ ಆಪ್ ಒಂದೇ ಸ್ಕೂಲ್‌ನಲ್ಲಿ 20 ಕ್ಕಿಂತ ಹೆಚ್ಚು ಬಳಕೆದಾರರು ಸೈನಪ್ ಆಗಿದ್ದಲ್ಲಿ ಪ್ರೊಫೈಲ್ ತೋರಿಸುತ್ತದೆ ಎಂದು ಫೋಸ್ಟ್‌ನಲ್ಲಿ ಹೇಳಲಾಗಿದೆ. ಪ್ರಸ್ತುತದಲ್ಲಿ ಅಮೆರಿಕದಲ್ಲಿ ಶಾಲೆಯಿಂದ ಶಾಲೆಗೆ, ವಿಶ್ವವಿದ್ಯಾಲಯದಿಂದ ವಿಶ್ವವಿದ್ಯಾಲಯಕ್ಕೆ ಲಾಂಚ್ ಮಾಡುತ್ತಿದೆ.
ಫೇಸ್‌ಬುಕ್ ಲೈವ್ ನೋಟಿಫಿಕೇಶನ್ ಟರ್ನ್ ಆಫ್ ಮಾಡುವುದು ಹೇಗೆ?
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470