'ತುರ್ತಾಗಿ ರಕ್ತಕ್ಕಾಗಿ ಫೇಸ್‌ಬುಕ್ ಬ್ಲೆಡ್ ಡೊನೆಷನ್ ಫೀಚರ್'
ದೇಶದಲ್ಲಿ ರಕ್ತದಾನವನ್ನು ಹೆಚ್ಚು ಮಾಡುವ ಸಲುವಾಗಿ ವೈಯಕ್ತಿಕವಾಗಿ ಇಲ್ಲವೇ ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯದಲ್ಲಿ ಭಾಗಿಯಾಗಲಿ, ತುರ್ತು ಸಂದರ್ಭದಲ್ಲಿ ವೇಗವಾಗಿ ರಸ್ತ ಸಿಗಲಿ ಎನ್ನುವ ಕಾರಣಕ್ಕೆ ಬ್ಲೆಡ್ ಡೊನೆಷನ್ ಫೀಚರ್ ಅನ್ನ
ಫೇಸ್‌ಬುಕ್ ಸಮಾಜ ಸೇವಾ ಕಾರ್ಯದಲ್ಲಿಯೂ ಮುಂಚುಣಿಯಲ್ಲಿದ್ದು, ಇದೇ ಮೊದಲ ಬಾರಿಗೆ ರಕ್ತದಾನ ಮಾಡುವದನ್ನು ಪ್ರೋತ್ಸಾಹಿಸಲು ಮತ್ತು ತೀರಾ ಅಗತ್ಯವಾಗಿ ರಕ್ತ ಬೇಕು ಎನ್ನುವವರಿಗಾಗಿಯೇ ಹೊಸದೊಂದು ಸೇವೆಯನ್ನು ಆರಂಭಿಸಲಿದೆ.
ಓದಿರಿ: ಲಿನೊವೊದಿಂದ ಮತ್ತೊಂದು ದೊಡ್ಡ ಬ್ಯಾಟರಿ ಫೋನ್ ಲಾಂಚ್

ಅಲ್ಲದೇ ದೇಶದಲ್ಲಿ ರಕ್ತದಾನವನ್ನು ಹೆಚ್ಚು ಮಾಡುವ ಸಲುವಾಗಿ ವೈಯಕ್ತಿಕವಾಗಿ ಇಲ್ಲವೇ ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯದಲ್ಲಿ ಭಾಗಿಯಾಗಲಿ, ತುರ್ತು ಸಂದರ್ಭದಲ್ಲಿ ವೇಗವಾಗಿ ರಸ್ತ ಸಿಗಲಿ ಎನ್ನುವ ಕಾರಣಕ್ಕೆ ಬ್ಲೆಡ್ ಡೊನೆಷನ್ ಫೀಚರ್ ಅನ್ನು ಬಿಡುಗಡೆ ಮಾಡಿಲಿದೆ.
ಇದು ಯಾವುದೇ ಲಾಭಕ್ಕಾಗಿ ಫೇಸ್‌ಬುಕ್ ಈ ಕಾರ್ಯವನ್ನು ಮಾಡಿಲ್ಲ ಎನ್ನಲಾಗಿದೆ. ಇದನ್ನು ನ್ಯಾಷಿಸನಲ್ ಬ್ಲೆಡ್ ಡೋನರ್ ಡೇ ಅಂಗವಾಗಿ ಬಿಡುಗಡೆ ಮಾಡಲಿದೆ ಎನ್ನಲಾಗಿದೆ.
ಈ ಫೀಚರ್ ಅನ್ನು ಬಳಕೆ ಮಾಡಿಕೊಳ್ಳುವವರು ರಕ್ತ ಬೇಕಾಗಿದ್ದರೆ ಮತ್ತು ರಕ್ತವನ್ನು ನೀಡುವದನ್ನು ಸುಲಭ ಮಾಡುವ ಸಲುವಾಗಿದೆ. ಮ್ಯಾಪ್ ಮತ್ತು ಕಂಟೆಕ್ಟ್ ಗಳನ್ನು ಶೇರ್ ಮಾಡಿಕೊಳ್ಳುವ ಅವಕಾಶವನ್ನು ನೀಡಲಿದೆ.
ಓದಿರಿ: ಜಿಯೋ ಫೋನ್ ಹಿಂದಿರುಗಿಸುವುದು ನೀವೆಂದು ಕೊಂಡಷ್ಟು ಸುಲಭವಲ್ಲ..!!

ಅಲ್ಲದೇ ಹತ್ತಿರದಲ್ಲಿ ಇದ್ದವರು ರಕ್ತದಾನ ಮಾಡಲು ಬಯಸಿದರೆ ಸಹಾಯವಾಗಲಿದೆ ಎನ್ನುವ ಸಲುವಾಗಿದೆ. ರಕ್ತದಾನ ಮಾಡುವವರ ಮತ್ತು ಪಡೆಯುವವರ ನಡುವಿನ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ.


Click it and Unblock the Notifications








