ಇನ್‌ಸ್ಟಾಗ್ರಾಮ್‌ನಲ್ಲೂ ಶೂರುವಾಯ್ತು ಲೈವ್‌ ವಿಡಿಯೋ...!

|

ಫೇಸ್‌ಬುಕ್ ಮಾಲೀಕತ್ವದ ಮತ್ತೊಂದು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ ಸಹ ಲೈವ್‌ ವಿಡಿಯೋ ಪ್ರಸಾರ ಮಾಡವ ಆಯ್ಕೆಯನ್ನು ಹೊಂದಲಿದೆ. ಈ ಹಿಂದೆ ಫೇಸ್‌ಬುಕ್ ತನ್ನ ಆಪ್ ಬಳಕೆದಾರರಿಗೆ ಮಾತ್ರ ಲೈವ್ ವಿಡಿಯೋ ಪ್ರಸಾರ ಮಾಡುವ ಆಯ್ಕೆಯನ್ನು ನೀಡಿದ್ದು, ನಂತರ ಅದನ್ನು ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್ ಬಳಕೆದಾರಿಗೂ ಮುಕ್ತಗೊಳಿಸುವುದಾಗಿ ತಿಳಿಸಿತ್ತು.

ಇನ್‌ಸ್ಟಾಗ್ರಾಮ್‌ನಲ್ಲೂ ಶೂರುವಾಯ್ತು ಲೈವ್‌ ವಿಡಿಯೋ...!

ಓದಿರಿ: ಮತ್ತೆ ಮಾರುಕಟ್ಟೆಗೆ ಬರಲಿದೆ ನೋಕಿಯಾ 1100...!!!!

ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ವಿಡಿಯೋ ಪ್ರಸಾರ ಮಾಡುವ ಆಯ್ಕೆಯನ್ನು ನೀಡಲು ಮುಂದಾಗಿದೆ, ಮೊದಲು ಸ್ಟೋರಿಗಳನ್ನು ಪರಿಚಯಿಸಿದ್ದ ಇನ್‌ಸ್ಚಗ್ರಾಮ್ ಈಗ ತನ್ನ ಬಳಕೆದಾರಿಗೆ ಲೈವ್ ವಿಡಿಯೋ ಸ್ಟೋರಿ ಪ್ರಸಾರ ಮಾಡುವ ಅವಕಾಶವನ್ನು ನೀಡಲು ಮುಂದಾಗಿದೆ.

ಈ ಮೊದಲು ಪೋಟೊ ಸ್ಟೋರಿಗಳು ಮಾತ್ರ ಇನ್‌ಸ್ಟಾಗ್ರಾಮ್‌ನಲ್ಲಿ ಲಭ್ಯವಿತ್ತು, ಇಂದಿನಿಂದ ಇನ್‌ಸ್ಟಾಗ್ರಾಮ್‌ನ ಲೈವ್ ವಿಡಿಯೋ ಸ್ಟೋರಿಗಳು ರನ್ ಆಗಲಿದೆ. ಫೇಸ್‌ಬುಕ್ ತನ್ನ ಎಲ್ಲಾ ಆಪ್‌ಗಳನ್ನು ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತಿದೆಯಾದರು ಅದರ ಉದ್ದೇಶವೇನೆಂದು ಅರ್ಥವಾಗುತ್ತಿಲ್ಲ.

ಇನ್‌ಸ್ಟಾಗ್ರಾಮ್‌ನಲ್ಲೂ ಶೂರುವಾಯ್ತು ಲೈವ್‌ ವಿಡಿಯೋ...!

ಓದಿರಿ: ಜಿಯೋಗೆ ಸೆಡ್ಡು ಹೊಡೆದ ಬಿಎಸ್ಎನ್ಎಲ್‌ನಿಂದ ಪ್ರತಿ ನಿತ್ಯ ಉಚಿತ ಕರೆ ಕೊಡುಗೆ

ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್‌ ವಿಡಿಯೋ ಸ್ಟೋರಿ ಮಾಡಲು ಹೋಮ್ ಪೇಜ್ ಆನ್ನು ಬಲಬದಿಗೆ ಸ್ವೈಪ್ ಮಾಡಿದ ನಂತರ ಕ್ಯಾಮೆರಾ ಐಕಾನ್ ಮೇಲ್ ಕ್ಲಿಕ್ ಮಾಡಿದೆ ನಿಮ್ಮ ಲೈವ್ ವಿಡಿಯೋ ರೆಕಾರ್ಡಿಂಗ್ ಶುರುವಾಗಲಿದೆ. ಈ ಮೂಲಕ ನೀವು ನಿಮ್ಮ ಪ್ರೀತಿ ಪಾತ್ರರೊಂದಿಗೆ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳಬಹುದಾಗಿದೆ.

Best Mobiles in India

Read more about:
English summary
And we are live! Catching up with what arguably is the social media trend of the decade, Facebook-owned Instagram now lets you live broadcast content as well. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X