Home
Apps

ವಾಹನ ಚಲಾಯಿಸುವಾಗ ಮೊಬೈಲ್ ನಲ್ಲಿ ಮಾತನಾಡುವರಿಗಾಗಿ ಆಪ್..!!

ಸ್ಮಾರ್ಟ್‌ಫೋನ್ ಬಂದ ಮೇಲೆ ಸೈಕಲ್, ಬೈಕ್ ಅಥವಾ ಸ್ಕೂಟರ್‌ಗಳನ್ನು ಚಲಾಯಿಸುತ್ತಲೇ ಮೊಬೈಲ್ ಫೋನ್‌ನಲ್ಲಿ ಮಾತನಾಡುವುದು ಶೋಕಿಯಾಗಿದೆ.

By Srinidhi

ಸ್ಮಾರ್ಟ್‌ಫೋನ್ ಬಂದ ಮೇಲೆ ಸೈಕಲ್, ಬೈಕ್ ಅಥವಾ ಸ್ಕೂಟರ್‌ಗಳನ್ನು ಚಲಾಯಿಸುತ್ತಲೇ ಮೊಬೈಲ್ ಫೋನ್‌ನಲ್ಲಿ ಮಾತನಾಡುವುದು ಶೋಕಿಯಾಗಿದೆ. ಇದರಿಂದ ಅವರಿಗೆ ಮಾತ್ರವಲ್ಲದೇ ರಸ್ತೆಯಲ್ಲಿ ಸಾಗುವವರಿಗೂ ತೊಂದರೆಯಾಗಲಿದೆ.

ವಾಹನ ಚಲಾಯಿಸುವಾಗ ಮೊಬೈಲ್ ನಲ್ಲಿ ಮಾತನಾಡುವರಿಗಾಗಿ ಆಪ್..!!

ಓದಿರಿ: ಅಮೆಜಾನ್ ನಲ್ಲಿ TV-ಹೋಮ್ ಥಿಯೇಟರ್ ಮೇಲೆ ಹಿಂದೆದೂ ಕಾಣದ ಡಿಸ್ಕೌಂಟ್...!!

ಈ ಸಮಸ್ಯೆ ನಮ್ಮೊಂದೆ ದೇಶದಲ್ಲಿ ಅಲ್ಲ, ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಇದೇ ಮಾದರಿಯ ಸಮಸ್ಯೆಯನ್ನು ಕಾಣಬಹುದಾಗಿದೆ. ಇದಕ್ಕೆ ತಡೆಯೊಡ್ಡಲು ನೆದರ್ಲೆಂಡ್ ಸರಕಾರವೂ ಆಪ್ ವೊಂದನ್ನು ರೆಡಿ ಮಾಡುತ್ತಿದೆ.

ಬೈಕ್ ಅಥವಾ ಸೈಕಲ್ ಸಾಗುವ ವೇಳೆ ಫೋನ್‌ನಲ್ಲಿ ಮಾತನಾಡುತ್ತ ಅಪಘಾತ ಗಳಾಗುವುದು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಾಹನ ಸವಾರಿಯ ವೇಳೆಯಲ್ಲಿ ಮೊಬೈಲ್ ಕರೆಗಳನ್ನು ಬಂದ್ ಮಾಡುವ ಆಪ್ ಅಭಿವೃದ್ಧಿಪಡಿಸಲು ಮುಂದಾಗಿದೆ.

ವಾಹನ ಚಲಾಯಿಸುವಾಗ ಮೊಬೈಲ್ ನಲ್ಲಿ ಮಾತನಾಡುವರಿಗಾಗಿ ಆಪ್..!!

ಓದಿರಿ: ಮುಗಿತೂ ಜಿಯೋ 4G ಲ್ಯಾಪ್ಟಾಪ್ ಕತೆ: ಫ್ಲಿಪ್ ಕಾರ್ಟ್ ನಿಂದ ರೂ.999ಕ್ಕೆ ಲ್ಯಾಪ್ಟಾಪ್..!!

ಈ ಆಪ್ ಉಚಿತವಾಗಿ ಡೌನ್‌ಲೋಡ್‌ಗೆ ಲಭ್ಯವಿದ್ದು, ವಾಹನದಲ್ಲಿ ಸಾಗುವ ವೇಳೆಯಲ್ಲಿ ಆಪ್ ಅನ್ನು ಅನ್ ಮೋಡ್‌ನಲ್ಲಿ ಇಟ್ಟರೆ ಸಾಕು ಅದು ಬಳಕೆದಾರರ ಒಳಬರುವ ಎಲ್ಲ ಕರೆ ಮತ್ತು ಸಂದೇಶಗಳನ್ನು ಸ್ಥಗಿತಗೊಳಿಸುತ್ತದೆ.

ಇದಲ್ಲದೇ ಈ ಆಪ್ ನೆರವಿನಿಂದ ಫೋನ್‌ನಲ್ಲಿ ಮಾತನಾಡುತ್ತ ಸವಾರಿ ಮಾಡುವವರನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಅವರನ್ನು ಹುಡುಕಿ ದಂಡವಿಧಿಸಬಹುದಾಗಿದೆ.

Best Mobiles in India

English summary
he national phone company is developing a smart way to stop kids texting while cycling -- a growing cause of teenage accidents. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+