Subscribe to Gizbot

ಎಚ್ಚರ..!! ಒಂದು ಫೋಟೋ ನಿಮ್ಮ ವಾಟ್ಸಪ್ ಆಕೌಂಟ್ ಹ್ಯಾಕ್ ಮಾಡಲಿದೆ..!!

Written By:

ಪ್ರಪಂಚದಲ್ಲೇ ಅತೀ ಹೆಚ್ಚು ಮಂದಿ ಬಳಕೆದಾರರನ್ನು ಹೊಂದಿರುವ ಸೋಶಿಯಲ್ ಮೆಸೆಂಜಿಂಗ್ ಆಪ್‌ಗಳಾದ ವಾಟ್ಸ್ಆಪ್ ಮತ್ತು ಟೆಲಿಗ್ರಾಮ್ ಖಾತೆಗಳನ್ನು ಹ್ಯಾಕ್ ಮಾಡಲು ಹ್ಯಾಕರ್ಸ್ ತಂಡವೊಂದು ಚಿತ್ರವನ್ನು ಬಿಡುಗಡೆ ಮಾಡಿದ್ದು, ಓಮ್ಮೆ ಈ ಫೋಟೋವನ್ನು ನಿಮ್ಮ ಫೋನಿನಲ್ಲಿ ಓಪನ್ ಮಾಡಿದರೆ ನಿಮ್ಮ ಆಕೌಂಟ್ ಹ್ಯಾಕ್ ಆಗುವುದು ಖಂಡಿತ.

ಎಚ್ಚರ..!! ಒಂದು ಫೋಟೋ ನಿಮ್ಮ ವಾಟ್ಸಪ್ ಆಕೌಂಟ್ ಹ್ಯಾಕ್ ಮಾಡಲಿದೆ..!!

ಓದಿರಿ: 6 ಇಂಚಿನ ಡಿಸ್‌ಪ್ಲೇ ಹೊಂದಿರುವ ಮೈಕ್ರೋಮಾಕ್ಸ್ ಕ್ಯಾನ್ವಾಸ್ ಮೆಗಾ 2 ಪ್ಲಸ್‌: ಬೆಲೆ ರೂ. 7,499 ಮಾತ್ರ

ವಿಶ್ವದಲ್ಲಿ ಸುಮಾರು 2 ಬಿಲಿಯನ್‌ಗೂ ಹೆಚ್ಚು ಮಂದಿ ವಾಟ್ಸ್ಆಪ್ ಬಳಕೆ ಮಾಡುತ್ತಿದ್ದು, ಅದರಲ್ಲಿಯೂ ಭಾರತದಲ್ಲಿ ಹೆಚ್ಚಿನ ಬಳಕೆದಾರರಿದ್ದಾರೆ. ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್‌ ಅಕೌಂಟ್‌ಗಳನ್ನು ಹ್ಯಾಕ್‌ ಮಾಡಿ ಅದರಲ್ಲಿರುವ ಮಾಹಿತಿಗಳು ಪಡೆಯುವ ಸಲುವಾಗಿ ಹ್ಯಾಕರ್‌ ಹೊಸ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ಎಚ್ಚರ..!! ಒಂದು ಫೋಟೋ ನಿಮ್ಮ ವಾಟ್ಸಪ್ ಆಕೌಂಟ್ ಹ್ಯಾಕ್ ಮಾಡಲಿದೆ..!!

ಇಂದಿನ ದಿನಗಳಲ್ಲ ವಾಟ್ಸ್‌ಆಪ್‌ನಲ್ಲಿ ಹೆಚ್ಚಿನ ಇಮೇಜ್, GIF ಮತ್ತು ವಿಡಿಯೋಗಳಯ ಶೇರ್‌ ಆಗುತ್ತಿದ್ದು, ಇದನ್ನೇ ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡಿರುವ ಹ್ಯಾಕರ್ಸ್ ಚಿತ್ರವೊಂದರ ಮೂಲಕ ನಿಮ್ಮ ವಾಟ್ಸ್‌ಆಪ್‌ಗೆ ಎಂಟ್ರಿ ಕೊಡಲು ಯತ್ನಿಸಿದ್ದಾರೆ.

ಎಚ್ಚರ..!! ಒಂದು ಫೋಟೋ ನಿಮ್ಮ ವಾಟ್ಸಪ್ ಆಕೌಂಟ್ ಹ್ಯಾಕ್ ಮಾಡಲಿದೆ..!!

ಓದಿರಿ: 3GB RAM ಹೊಂದಿರುವ ಕೂಲ್‌ಪ್ಯಾಡ್ ನೋಟ್ 5 ಲೈಟ್‌: ಬೆಲೆ ರೂ.8,199 ಮಾತ್ರ

ಈ ಕುರಿತು ಮಾಹಿತಿ ನೀಡಿರುವ ಚೇಕ್ ಪಾಯಿಂಟ್ ಸೆಕ್ಯೂರಿಟಿ ಎಜೇನ್ಸಿ, ಅಪರಿಚಿತ ವ್ಯಕ್ತಿಗಳು ಕಳುಹಿಸುವಂತಹ ಮೇಸೆಜ್, ಇಮೇಜ್, ಜಿಫ್ ಮತ್ತು ವಿಡಿಯೋಗಳನ್ನು ತೆರೆಯಬೇಡಿ, ಡೌನ್‌ಲೋಡ್ ಮಾಡಲೂಬೇಡಿ. ಕಾರಣ ಇದನ್ನು ಹ್ಯಾಕರ್ಸ್ ತಯಾರಿಸಿದ್ದು, ನಿಮ್ಮ ಪೋನಿನಲ್ಲಿ ಅದನ್ನು ಓಪನ್ ಮಾಡಿದರೆ ನೀವು ಅವರಿಗೆ ಸ್ವಾಗತಿಸಿದಂತಾಗುತ್ತದೆ ನಂತರ ನಿಮ್ಮ ಸಂಪೂರ್ಣ ವಿವರಗಳು ಅವರದಾಗಲಿದೆ.

Read more about:
English summary
WhatsApp is probably one of the most used messaging services in the world. According to recent data, there are more than one billion users around the world. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot